ನಿನ್ನಲ್ಲಿರುವುದು ರಕುತವಲ್ಲ...

Submitted by srinivasps on Sat, 11/10/2012 - 08:14

ನಲ್ಲೆ,

ನಿನ್ನ ಧಮನಿಗಳಲ್ಲಿ
ಹರಿಯುವುದು
ನೆತ್ತರಲ್ಲ...
ಅದು ನೆತ್ತರಲ್ಲ...
ಮಧುವಿರಬೇಕು...
ಬರಿಯ ನೆತ್ತರಿಂದಲೇ
ನಿನ್ನಧರ ಇಂತಿಷ್ಟು
ಮಧುರವಾಗಿರಲು
ಸಾಧ್ಯವೇ?

--ಶ್ರೀ

Rating
No votes yet

Comments

venkatb83

Sat, 11/10/2012 - 17:58

ಇರಬಹುದೇನೊ?
ಯಾಕೆ ಹೀಗೆ ಅಡ್ದ ಗೋಡೆ ಮೇಲೆ ದೀಪ‌ ಅ0ದ್ರೆ..
ನಮಗೆ ಆ ಅನುಭವ‌ ಇನ್ನು ಆಗಿಲ್ಲ‌..!!!
ಕೆಲವೇ ಸಾಲುಗಳ‌ ಬರಹ‌ ಅದರ‌ ಹೂರಣ‌ ಸಖತ್ ಮಾರಾಯ್ರೆ..
ನಲ್ಲೆ ಮಧುಬಾಲೆ ಹಾಗಾರೆ..!!

ಒಳಿತಾಗಲಿ..
ಬೆಳಕಿನ‌ ಹಬ್ಬ ದೀಪಾವಳಿ ಶ್ಹುಭಾಷಯಗಳು..

\|/

\|