ಹೌದು, ಹೆಣ್ಣು...

ಹೌದು, ಹೆಣ್ಣು...

ಕವನ

ಹೌದು, ಹೆಣ್ಣು...
ಯಾರದೋ ಗೋಡೆಯ 
ಪಟವಾಗುತ್ತಾಳೆ 
ಒಮ್ಮೊಮ್ಮೆ 
ಬೇಡದವರ ಬಾಳ ಪುಸ್ತಕದ 



ಪುಟವಾಗುತ್ತಾಳೆ 
ಹಾಗೆಯೆ ...
ಹಲವರಿಗೆ 
ದಿಟವ ಹೇಳಿ
ಅವರ ಕೈಗೆಟುಕದೆ 
ಕಟುವಾಗುತ್ತಾಳೆ!
-ಮಾಲು

Comments