ಇಲ್ಲ ಸ್ವಾಮಿ ಒಂದೆ ಸಲ By partha1059 on Sat, 11/17/2012 - 08:47 ಫೇಸ್ ಬುಕ್ ನಲ್ಲಿ ಚಂದನ ರಾಮಣ್ಣ ಅನ್ನುವರು ಬರೆದಿದ್ದರು : ನ್ಯಾಯಾಧೀಶರು: ನಿನ್ನೆ, ನಿನ್ನ ಹೆಂಡತಿ ಮೇಲೆ 25 ಸಲ ಕೈ ಮಾಡಿದಕ್ಕೆ ನಿಂಗೆ ಖಂಡಿತ ಶಿಕ್ಷೆ ಆಗತ್ತೆ ಆರೋಪಿ: ಸ್ವಾಮಿ, ನಾನು ಒಂದೇ ಸಲ ಹೊಡೆದದ್ದು .. ಟಿವಿ9 ನೋರು 25 ಸಲ ತೋರಿಸಿದ್ದಾರೆ Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by sathishnasa Sat, 11/17/2012 - 11:43 ಸಧ್ಯ ನ್ಯಾಯದೀಶರು ಬರಿ ಟಿವಿ9 ಸಧ್ಯ ನ್ಯಾಯದೀಶರು ಬರಿ ಟಿವಿ9 ಮಾತ್ರ ನೋಡಿದ್ದಾರೆ ಬೇರೆ ಚಾನಲ್ಗಳನ್ನು ನೋಡಿದಿದ್ದರೆ....!!! ....ಸತೀಶ್ Log in or register to post comments Submitted by kavinagaraj Sun, 11/18/2012 - 16:18 :)))) :)))) Log in or register to post comments Submitted by venkatb83 Sun, 11/18/2012 - 19:10 ಹಾಸ್ಯಯುತವಾಗಿದ್ದ್ರೂ ಈಗೀಗ ಹಾಸ್ಯಯುತವಾಗಿದ್ದ್ರೂ ಈಗೀಗ ನಿಜವಾಗಿ ನಡೆವ ದಿನನಿತ್ಯದ ರಗಳೆಯ ಬಗ್ಗೆ ಸಖ್ತ ಬರಹ....ಆಗದ್ದೇನಲ್ಲ... ಹ0ಚ್ಹಿಕೊಡದ್ದಕ್ಕೆ ನನ್ನಿ... ಒಳಿತಾಗಲಿ.. \| Log in or register to post comments
Submitted by sathishnasa Sat, 11/17/2012 - 11:43 ಸಧ್ಯ ನ್ಯಾಯದೀಶರು ಬರಿ ಟಿವಿ9 ಸಧ್ಯ ನ್ಯಾಯದೀಶರು ಬರಿ ಟಿವಿ9 ಮಾತ್ರ ನೋಡಿದ್ದಾರೆ ಬೇರೆ ಚಾನಲ್ಗಳನ್ನು ನೋಡಿದಿದ್ದರೆ....!!! ....ಸತೀಶ್ Log in or register to post comments
Submitted by venkatb83 Sun, 11/18/2012 - 19:10 ಹಾಸ್ಯಯುತವಾಗಿದ್ದ್ರೂ ಈಗೀಗ ಹಾಸ್ಯಯುತವಾಗಿದ್ದ್ರೂ ಈಗೀಗ ನಿಜವಾಗಿ ನಡೆವ ದಿನನಿತ್ಯದ ರಗಳೆಯ ಬಗ್ಗೆ ಸಖ್ತ ಬರಹ....ಆಗದ್ದೇನಲ್ಲ... ಹ0ಚ್ಹಿಕೊಡದ್ದಕ್ಕೆ ನನ್ನಿ... ಒಳಿತಾಗಲಿ.. \| Log in or register to post comments
Comments
ಸಧ್ಯ ನ್ಯಾಯದೀಶರು ಬರಿ ಟಿವಿ9
ಸಧ್ಯ ನ್ಯಾಯದೀಶರು ಬರಿ ಟಿವಿ9 ಮಾತ್ರ ನೋಡಿದ್ದಾರೆ ಬೇರೆ ಚಾನಲ್ಗಳನ್ನು ನೋಡಿದಿದ್ದರೆ....!!!
....ಸತೀಶ್
:))))
:))))
ಹಾಸ್ಯಯುತವಾಗಿದ್ದ್ರೂ ಈಗೀಗ
ಹಾಸ್ಯಯುತವಾಗಿದ್ದ್ರೂ ಈಗೀಗ ನಿಜವಾಗಿ ನಡೆವ ದಿನನಿತ್ಯದ ರಗಳೆಯ ಬಗ್ಗೆ ಸಖ್ತ ಬರಹ....ಆಗದ್ದೇನಲ್ಲ...
ಹ0ಚ್ಹಿಕೊಡದ್ದಕ್ಕೆ ನನ್ನಿ...
ಒಳಿತಾಗಲಿ..
\|