ತೋಚಿದ್ದು-ಗೀಚಿದ್ದು ..!!
ಚಿತ್ರ
ತೋಚಿದ್ದು-ಗೀಚಿದ್ದು ..!!
------------------------------
ಈ ಬರಹಗಳೇ ಹೀಗೆ..!
ಬರೆಯ ಹೊರಟರೆ ಮಾಯವಾಗಿ
ಸುಮನಿದ್ದಾಗ ಉಕ್ಕುಕಿ ಬರುವ ಶಬ್ದ ಪ್ರವಾಹ..!!
ಒಮ್ಮೊಮ್ಮೆ ಧಾರಾಕಾರ
ಕೆಲವೊಮ್ಮೆ ಅಂಧಕಾರ
ಅನುಭವಿಸಿ ಬರೆಯೋದೇ?
ಅನುಭವದ್ದೇ ಬರೆಯೋದೇ?
ಅಕ್ಷರಗಳ -ಸುಳಿಯಲ್ಲಿ ಸಿಕ್ಕು
ಗೊಂದಲದ ಪ್ರವಾಹದಿ ಈಜಿ
ದಡ ಸೇರಿದಾಗ ಮೈ ಮನಕೆ ಮೆತ್ತಿದ
ಅಕ್ಷರಗಳ ಜೋಡ್ಸಿ ಕೂಡಿಸಿ ಬರೆದಾಗ
ಹಲವು ಸಾಲಾಯ್ತು - ಪ್ರತ್ಯೇಕಿಸುವ ಸವಾಲೂ ಆಯ್ತು..
ಕೆಲವು ರತ್ನ ಹಲವು ಹವಳ
ಮಗದಸ್ಟು ಮುತ್ತು ಮತ್ತಸ್ತು ಮರಳು .....
=========================================================
Rating
Comments
ಈ ಬರಹಗಳೇ ಹೀಗೆ..!
ಈ ಬರಹಗಳೇ ಹೀಗೆ..!
ಬರೆಯ ಹೊರಟರೆ ಮಾಯವಾಗಿ
ಸುಮನಿದ್ದಾಗ ಉಕ್ಕುಕಿ ಬರುವ ಶಬ್ದ ಪ್ರವಾಹ..!! <<
ಚೆನ್ನಾಗಿವೆ ಸಾಲುಗಳು, ಮತ್ತೆ ಬರೆಯಲಿ ಪ್ರಾರ0ಬಿಸಿ
ಸದ್ಯ ಒಮ್ದು ಕವನ ಒ0ದೆ ಸಾರಿ ಹಾಕಿ, ಆರು ಸಾರು ಹಾಕಿದರೆ ಮತ್ತೊಬ್ಬರ ಪದ್ಯ ಎರಡನೆ ಪುಟಕ್ಕೆ ದಬ್ಬಿಬಿಡುತ್ತದೆ :))) ಹಹ್ಹ ಹ್ಹ್ಹ್
ಪಾರ್ಥಸಾರಥಿ
In reply to ಈ ಬರಹಗಳೇ ಹೀಗೆ..! by partha1059
:))) ಸಪ್ತಗಿರಿಯವರೆ ನಿಮ್ಮ
:))) ಸಪ್ತಗಿರಿಯವರೆ ನಿಮ್ಮ ಪ್ರತಿಕ್ರಿಯೆ ಶುರುವಾಗಿ ಮತ್ತೆ ಸ0ಪದಕ್ಕೆ ಚಟುವಟಿಕೆ ಬ0ತು !! ಇನ್ನು ನಿಮ್ಮ ಗಣೇಶಣ್ಣ ಎಲ್ಲಿ ಮಲಗಿದ್ದಾರೊ ಗೊತ್ತಿಲ್ಲ !
In reply to :))) ಸಪ್ತಗಿರಿಯವರೆ ನಿಮ್ಮ by partha1059
ಗುರುಗಳೇ
ಗುರುಗಳೇ
ಗುರು ಮತ್ತು ಶಿಷ್ಯರು (ಅಂಡಾ0ಡ ಭಂಡ ಗುರುಗಳು ಸ.ವಾ) ಎಡೆಬಿಡದ ಕೆಲಸಗಳ ಮಧ್ಯೆ ಸಿಗೋದೆ ಅಪರೂಪವಾಗಿದ್ದು ಆ ಕಾರಣವಾಗಿ ಅವಿರಿಲ್ಲಿ ಬರೆವಾಗ ನಾ ಇರೋಲ್ಲ, ನಾ ಬರೆವಾಗ ಅವರು ಇಲ್ಲ.! ಆದರೆ ಒಬ್ಬರೊಬ್ಬರ ಬರಹಗಳನ್ನು ಮತೊಬ್ಬರು ಓದಿ ಪ್ರತಿಕ್ರಿಯಿಸುತಿರುವೆವು....
ನಾ ಅಂತೂ ಇನ್ಮುಂದೆ ಆದಸ್ತು ಸಕ್ರಿಯನಾಗಿರಲು ಪ್ರಯತ್ನಿಸುವೆ...
ನನದು ಹಗಲು ಅವರದು ರಾತ್ರಿ ಪಾಳಿ..!!
>>>. ತೋಚಿದ್ದನ್ನೆ ಗೀಚಿ (ಆಫೀಸಲಿ ಕೆಲಸ ಇಲ್ದೆ ಖಾಲಿ ಕುಳಿತು ಸುಮ್ಮನೆ ಶೂನ್ಯವನ್ನು ಧಿಟ್ಟಿಸುತ್ತಿರುವಾಗ ಥಟ್ಟನೆ ಹೊಳೆದ ಸಾಲುಗಳನ್ನು ಹಾಗೆಯೇ ಟೈಪಿಸಿ ಸೇರಿಸಿದೆ-ಯಾವೊಂದು ವಾಕ್ಯ ಸಾಲಿಗೂ ಮುಂದೆ ಹೇಗೆ ಏನು? ಬರೆಯೋದು ಎಂದು ಯೋಚಿಸುವ ಪ್ರಸಂಗವೇ ಬರಲಿಲ್ಲ-ಎಲ್ಲವೂ ತಾನೇ ತಾನಾಗಿ ಹೊಳೆಯುತ್ತ ಬರೆಯುತ್ತ ಹೋದೆ.ಈ ರೀತಿ ಇದೆ ಮೊದಲಾದ್ದರಿಂದ ನನಗೆ ಅಚ್ಚರಿ ಎನ್ನಿಸಿತ್ತು)
ಪ್ರತಿಕ್ರಿಯೆಗೆ ನನ್ನಿ .
ಶುಭವಾಗಲಿ
\|/
ಕವಿ ವೆಂಕಟ ರವರಿಗೆ ವಂದನೆಗಳು
ಕವಿ ವೆಂಕಟ ರವರಿಗೆ ವಂದನೆಗಳು
ತಮ್ಮ ಕವನ " ತೋಚಿದ್ದು ಗೀಚಿದ್ದು " ಬಹಳ ಚೆನ್ನಾಗಿ ಮೂಡಿ ಬಂದಿದೆ, ಬಹಳ ಪ್ರೌಢ ಮತ್ತು ಅಷ್ಟೇ ಅರ್ಥಗರ್ಭಿತ ಬರವಣಿಗೆ. ಈ ಕವನದ ಎಲ್ಲ ಸಾಲುಗಳೂ ಸಹ ಅರ್ಥಪೂರ್ಣ, ಧನ್ಯವಾದಗಳು.
In reply to ಕವಿ ವೆಂಕಟ ರವರಿಗೆ ವಂದನೆಗಳು by H A Patil
ಈ ಬರಹಗಳೇ ಹೀಗೆ..!
ಈ ಬರಹಗಳೇ ಹೀಗೆ..!
ಬರೆಯ ಹೊರಟರೆ ಮಾಯವಾಗಿ
ಸುಮನಿದ್ದಾಗ ಉಕ್ಕುಕಿ ಬರುವ ಶಬ್ದ ಪ್ರವಾಹ..!! ಈ ಸಾಲುಗಳು ತುಂಬಾ ಇಷ್ಟವಾದವು. ಬರಹಗಾರರ ನಿಜ ಚಿತ್ರಣ. ಅರ್ಥಪೂರ್ಣ ಕವನಕ್ಕೆ ಅನಂತ ಧನ್ಯವಾದಗಳು.
In reply to ಕವಿ ವೆಂಕಟ ರವರಿಗೆ ವಂದನೆಗಳು by H A Patil
ಹಿರಿಯರೇ
ಹಿರಿಯರೇ
ಈ ಬರಹ ಹುಟ್ಟಿದ್ದೇ ವಿಚಿತ್ರ ಸಂದರ್ಭದಲ್ಲಿ ಅಚಾನಕ್ಕಾಗಿ..ಅದನ್ನು ಕೆಳಗೆ ವಿವರಿಸಿರುವೆ ..
(ನಾ ನನ್ನೆಲ್ಲ ಬರಹಗಳನ್ನು ಬರಹಗಳೆಂದೇ ಕರೆವೆ-ಕವನ ಕಥೆ ಕಾದಂಬರಿ ಇತ್ಯಾದಿ ಬರೆಯಲು ನಿರ್ಧಿಸ್ಟ ಸಿದ್ಧ ಸೂತ್ರಗಳು ಇರುವುದು ಮತ್ತು ಆ ತರ್ಹದ್ದರ ಬಗ್ಗೆ ಅರಿವಿರದೆ ಬರೆವುದರಿಂದ ನಿರ್ಧಿಸ್ಟ ವಾಗಿ ಇದೇ(ಕಥೆ -ಕವನ -ಕಾದಂಬರಿ) ಎಂದು ಹೇಳಲು ಪ್ರತ್ಯೇಕಿಸಲು ಆಗುತ್ತಿಲ್ಲ.)..
>>>. ತೋಚಿದ್ದನ್ನೆ ಗೀಚಿ (ಆಫೀಸಲಿ ಕೆಲಸ ಇಲ್ದೆ ಖಾಲಿ ಕುಳಿತು ಸುಮ್ಮನೆ ಶೂನ್ಯವನ್ನು ಧಿಟ್ಟಿಸುತ್ತಿರುವಾಗ ಥಟ್ಟನೆ ಹೊಳೆದ ಸಾಲುಗಳನ್ನು ಹಾಗೆಯೇ ಟೈಪಿಸಿ ಸೇರಿಸಿದೆ-ಯಾವೊಂದು ವಾಕ್ಯ ಸಾಲಿಗೂ ಮುಂದೆ ಹೇಗೆ ಏನು? ಬರೆಯೋದು ಎಂದು ಯೋಚಿಸುವ ಪ್ರಸಂಗವೇ ಬರಲಿಲ್ಲ-ಎಲ್ಲವೂ ತಾನೇ ತಾನಾಗಿ ಹೊಳೆಯುತ್ತ ಬರೆಯುತ್ತ ಹೋದೆ.ಈ ರೀತಿ ಇದೆ ಮೊದಲಾದ್ದರಿಂದ ನನಗೆ ಅಚ್ಚರಿ ಎನ್ನಿಸಿತ್ತು)
ಪ್ರತಿಕ್ರಿಯೆಗೆ ನನ್ನಿ .
ಶುಭವಾಗಲಿ
\|/
In reply to ಹಿರಿಯರೇ by venkatb83
ವೆಂಕಟರವರಿಗೆ ವಂದನೆಗಳು
ವೆಂಕಟರವರಿಗೆ ವಂದನೆಗಳು
ನಿಮ್ಮ ಮರುಪ್ರತಿಕ್ರಿಯೆ ಓದಿದೆ, ಕವನಗಳು ಹುಟ್ಟುವಿಕೆಯೆ ಹಾಗೆ, ವಿಚಾರಧಾರೆಗಳು ಮೂಡುತ್ತ ಬಂದ ಹಾಗೆ ಅವುಗಳನ್ನು ದಾಖಲಿಸುತ್ತ ಪರಿಷ್ಕರಿಸುತ್ತ ಹೋಗಬೇಕು, ನಿಮ್ಮ ರಚನೆಯ ಮೊದಲ ವಿಮರ್ಶಕ ನೀವೆ, ನಿಮ್ಮೊಳಗಿನ ವಿಮರ್ಶಕ ಒಪ್ಪಿದರೆ ಆಯಿತು, ಒಳ್ಳೆಯ ಪ್ರಯತ್ನ ಹೀಗೆಯೆ ಮುಂದುವರಿಯಿರಿ. ಧನ್ಯವಾದಗಳು.
ವೆ೦ಕಟರೆ, ಕವನ ಚೆನ್ನಾಗಿದೆ..
ವೆ೦ಕಟರೆ, ಕವನ ಚೆನ್ನಾಗಿದೆ.. ಅಭಿನ೦ದನೆಗಳು
In reply to ವೆ೦ಕಟರೆ, ಕವನ ಚೆನ್ನಾಗಿದೆ.. by spr03bt
ಶಿವ ಪ್ರಕಾಶ್ ಅವ್ರೆ
ಶಿವ ಪ್ರಕಾಶ್ ಅವ್ರೆ
ಎಸ ಪಿ ಆರ್ ಎಂದು ನಾಮಾಂಕಿತದಲ್ಲಿ ಪ್ರತಿಕ್ರಿಯಿಸಿದ ನೀವು ಯಾರು ಎಂದು ನಿಮ್ಮ ಪ್ರೊಫೈಲ್ ಓಪನ್ ಮಾಡಿ ನೋಡಿದಾಗಲೇ ಗೊತ್ತಾಗಿದ್ದು...ಅಂದ್ ಹಾಗೆ
ಈ ಬರಹ ಹುಟ್ಟಿದ್ದೇ ವಿಚಿತ್ರ ಸಂದರ್ಭದಲ್ಲಿ ಅಚಾನಕ್ಕಾಗಿ..ಅದನ್ನು ಕೆಳಗೆ ವಿವರಿಸಿರುವೆ ..
(ನಾ ನನ್ನೆಲ್ಲ ಬರಹಗಳನ್ನು ಬರಹಗಳೆಂದೇ ಕರೆವೆ-ಕವನ ಕಥೆ ಕಾದಂಬರಿ ಇತ್ಯಾದಿ ಬರೆಯಲು ನಿರ್ಧಿಸ್ಟ ಸಿದ್ಧ ಸೂತ್ರಗಳು ಇರುವುದು ಮತ್ತು ಆ ತರ್ಹದ್ದರ ಬಗ್ಗೆ ಅರಿವಿರದೆ ಬರೆವುದರಿಂದ ನಿರ್ಧಿಸ್ಟ ವಾಗಿ ಇದೇ(ಕಥೆ -ಕವನ -ಕಾದಂಬರಿ) ಎಂದು ಹೇಳಲು ಪ್ರತ್ಯೇಕಿಸಲು ಆಗುತ್ತಿಲ್ಲ.)..
>>>. ತೋಚಿದ್ದನ್ನೆ ಗೀಚಿ (ಆಫೀಸಲಿ ಕೆಲಸ ಇಲ್ದೆ ಖಾಲಿ ಕುಳಿತು ಸುಮ್ಮನೆ ಶೂನ್ಯವನ್ನು ಧಿಟ್ಟಿಸುತ್ತಿರುವಾಗ ಥಟ್ಟನೆ ಹೊಳೆದ ಸಾಲುಗಳನ್ನು ಹಾಗೆಯೇ ಟೈಪಿಸಿ ಸೇರಿಸಿದೆ-ಯಾವೊಂದು ವಾಕ್ಯ ಸಾಲಿಗೂ ಮುಂದೆ ಹೇಗೆ ಏನು? ಬರೆಯೋದು ಎಂದು ಯೋಚಿಸುವ ಪ್ರಸಂಗವೇ ಬರಲಿಲ್ಲ-ಎಲ್ಲವೂ ತಾನೇ ತಾನಾಗಿ ಹೊಳೆಯುತ್ತ ಬರೆಯುತ್ತ ಹೋದೆ.ಈ ರೀತಿ ಇದೆ ಮೊದಲಾದ್ದರಿಂದ ನನಗೆ ಅಚ್ಚರಿ ಎನ್ನಿಸಿತ್ತು)
ಪ್ರತಿಕ್ರಿಯೆಗೆ ನನ್ನಿ .
ಶುಭವಾಗಲಿ
\|/
ಸಪ್ತಗಿರಿಅವರೆ,
ಸಪ್ತಗಿರಿಅವರೆ,
ಕೆಲವು ದಿನಗಳಿಂದ ತಮ್ಮ ಅನುಪಸ್ಥಿತಿಯಿಂದ "ಸಂಪದ" ಬಳಗದ ಸ್ನೇಹಿತರಿಗೆ ಏನೋ ಒಂದು ಕೊರತೆ ಕಾಡುತ್ತಿತ್ತು. ಪುನ: ತಮ್ಮ ಹಾಜರಿಯಿಂದ ಎಲ್ಲರಿಗೂ ಸಂತಸವನ್ನುಂಟುಮಾಡಿದ್ದೀರಿ, ಜೊತೆಗೆ ಒಂದು ಸುಂದರ ಕವನ ಬರೆದಿರುವಿರಿ. ಹೀಗೆಯೆ ನಿಮ್ಮ ಕವನ ರಚನೆಯ ಪ್ರಯತ್ನ ಮುಂದುವರೆಯಿಲಿ. ವಂದನೆಗಳು.
In reply to ಸಪ್ತಗಿರಿಅವರೆ, by swara kamath
ಅರ್ಥಪೂರ್ಣವಾದ ಉತ್ತಮ ಕವನ.
ಅರ್ಥಪೂರ್ಣವಾದ ಉತ್ತಮ ಕವನ.
In reply to ಅರ್ಥಪೂರ್ಣವಾದ ಉತ್ತಮ ಕವನ. by Premashri
ಪ್ರೇಮಾ ಶ್ರೀ ಅವ್ರೆ
ಪ್ರೇಮಾ ಶ್ರೀ ಅವ್ರೆ
ಪ್ರತಿಕ್ರಿಯೆಗೆ ನನ್ನಿ .
ಶುಭವಾಗಲಿ
\|/
In reply to ಸಪ್ತಗಿರಿಅವರೆ, by swara kamath
ಹಿರಿಯರೇ (ಕಾಮತ್ ಸಾರ್) -
ಹಿರಿಯರೇ (ಕಾಮತ್ ಸಾರ್) -
ಹೆಚ್ಚಿದ ಕೆಲಸದ ಒತ್ತಡ ಮತ್ತು ಓದಿನ ಮಧ್ಯೆ (ದ್ವಿತೀಯ ಬೀ ಕಾಂ) ಬರಹ ಬರೆಯಲು ಆಗಿರಲಿಲ್ಲ, ಆದರೆ ಆಗಾಗ ನೀವೆಲ್ಲ ಬರೆವ ಬರಹಗಳಿಗೆ ಪ್ರತಿಕ್ರಿಯೆ ದಾಖಲಿಸುತ್ತಿದ್ದ್ದೆ. .. ಆದಸ್ತು ಸಕ್ರಿಯನಾಗಿರಲು ನಿಮ್ಮನ್ನು ಬರಹಗಳ ಮೂಲಕ ,ಪ್ರತಿಕ್ರಿಯೆಯೊಂದಿಗೆ ಸಂಪರ್ಕಿಸುವೆ.
ಅಂದ್ ಹಾಗೆ