ಕನ್ನಡದ ನಾರೀಮಣಿಗಳೆಲ್ಲಿ??
ಬರಹ
ನಾನು ಇತ್ತೀಚೆಗಷ್ಟೆ ಸಂಪದದ ಲೇಖನಗಳನ್ನು/ಅಭಿಪ್ರಾಯಗಳನ್ನೂ ಓದುತ್ತಾ, ಸ್ವಲ್ಪ ಮಟ್ಟಿಗೆ ಬರೆಯುತ್ತಾ ಇದ್ದೇನೆ...ಆದರೆ..
ಒಂದು ಅಂಶ ಗಮನಿಸಿದೆ...ಎಲ್ಲೂ...ಮಹಿಳೆಯರಿಂದ ಬರೆದಂತಹ ಲೇಖನಗಳಾಗಲೀ... ಅಭಿಪ್ರಾಯಗಳಾಗಲೀ.. ಕಾಣಲಿಲ್ಲ...
ಕಾರಣ ಏನು??
ಮಹಿಳೆಯರಿಗೆ ಸಂಪದದಲ್ಲಿ ಪ್ರವೇಶವಿಲ್ಲವೋ???
ಕನ್ನಡದ ಮಹಿಳಾಮಣಿಗಳಿಗೆ ಸಂಪದಕ್ಕೆ ಸೇರುವ/ಬರೆಯುವಷ್ಟು ಪುರಸೊತ್ತಿಲ್ಲವೋ..???
ಅಥವಾ... ನಾನೇ ಇನ್ನೂ ಸಂಪದವನ್ನು ಸರಿಯಾಗಿ ಹೊಳಹೊಕ್ಕು ನೋಡಿಲ್ಲವೋ??
ಇದು ಕೇವಲ ಕುತೂಹಲಕ್ಕಷ್ಟೆ...
ಹಿರಿಯ ಸದಸ್ಯರು ದಯವಿಟ್ಟು ತಿಳಿಸಿ....
ಚಿ.ರಂ.ಶಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಕನ್ನಡದ ನಾರೀಮಣಿಗಳೆಲ್ಲಿ??
ಉ: ಕನ್ನಡದ ನಾರೀಮಣಿಗಳೆಲ್ಲಿ??
In reply to ಉ: ಕನ್ನಡದ ನಾರೀಮಣಿಗಳೆಲ್ಲಿ?? by kalpana
ಉ: ಕನ್ನಡದ ನಾರೀಮಣಿಗಳೆಲ್ಲಿ??
In reply to ಉ: ಕನ್ನಡದ ನಾರೀಮಣಿಗಳೆಲ್ಲಿ?? by chiramshi
ಉ: ಕನ್ನಡದ ನಾರೀಮಣಿಗಳೆಲ್ಲಿ??
ಉ: ಕನ್ನಡದ ನಾರೀಮಣಿಗಳೆಲ್ಲಿ??
ಉ: ಕನ್ನಡದ ನಾರೀಮಣಿಗಳೆಲ್ಲಿ??
ಉ: ಕನ್ನಡದ ನಾರೀಮಣಿಗಳೆಲ್ಲಿ??