ನಮಸ್ಕಾರ.....ನಮಸ್ಕಾರ.....ನಮಸ್ಕಾರ.....
ಬರಹ
ನಾನು ಸಂಪದಕ್ಕೆ ಹೊಸ ಸದಸ್ಯನಲ್ಲ. ಆದರೆ ಇಲ್ಲಿನ ಚಟುವಟಿಕೆಗಳಿಗೆ ಹೊಸಬ.
ಸ್ವಲ್ಪ ದಿನಗಳ ಹಿಂದೆಯೇ.. ನಾನು ಸದಸ್ಯನಾದೆ... ಆದರೆ ಕಾರಣಾಂತರಗಳಿಂದ ಇದರ ಹೊಳಹೊಕ್ಕು ನೋಡುವ ಅವಕಾಶವಿರಲಿಲ್ಲ. ಈಗ.. ದಿನಬೆಳಗಾದರೆ ಸಂಪದದ ಮುಖ ನೋಡಲಿಲ್ಲ ಅಂದರೆ ಏನೋ ಕಳಕೊಂಡಂತೆ.
ಆದಕ್ಕೆ ಕಾರಣ.. ಬಹುಶಃ ನಾನು ಕಾರ್ಯನಿಮಿತ್ತ ಪಶ್ಚಿಮ ಆಪ್ರಿಕಾಗೆ ಬಂದು...ಕನ್ನಡಮಾತನಾಡುವವರಿಲ್ಲದೆ ಒದ್ದಾಡುತ್ತಿದ್ದುದೇ ಇರಬಹುದು...
ಇನ್ನೊ ತಿಂಗಳಿಗೂ ಹೆಚ್ಚು ದಿನ ಇಲ್ಲೇ ಇರಬೇಕಾಗಿದೆ.. ಇಲ್ಲಿಂದ ಭಾರತಕ್ಕೆ ಬರುವಸ್ಟರಲ್ಲಿ ಬಹುಶಃ ಸಂಪದದ ಚಟುವಟಿಕೆಗಳಿಗೆ ಹಳಬನಾಗುತ್ತೇನೆ....
ಇಂತಹ ಒಂದು ಒಳ್ಳೆಯ ತಾಣ ಒದಗಿಸಿದ...ಕಾಣದ ಕೈಗಳಿಗೆ ನನ್ನ ವಂದನೆಗಳು.
ನಿಮ್ಮವ...
ಚಿ.ರಂ.ಶಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ನಮಸ್ಕಾರ.....ನಮಸ್ಕಾರ.....ನಮಸ್ಕಾರ.....
In reply to ಉ: ನಮಸ್ಕಾರ.....ನಮಸ್ಕಾರ.....ನಮಸ್ಕಾರ..... by vikashegde
ಉ: ನಮಸ್ಕಾರ.....ನಮಸ್ಕಾರ.....ನಮಸ್ಕಾರ.....