ಸುನಾಮಿ-ಭೂಕಂಪ

ಸುನಾಮಿ-ಭೂಕಂಪ

ಕವನ

ಸುನಾಮಿ,
ತನ್ನಮೈಮೇಲಿನ ಕೊಳೆ ಹೆಚ್ಚಾಗಿ,
ಭೂತಾಯವ್ವ
ಮೈ ಕೊಡವಿಕೊಂಡಾಗ!!

ಭೂಕಂಪ,
ಮನೆಯಲ್ಲಿ ಜಗಳ ಹೆಚ್ಚಾಗಿ,
ಮನೆಯಾಕೆ
ಲಟ್ಟಣಿಗೆಯನೆತ್ತಿಕೊಂಡಾಗ!!

                                                    --ಸಂತು

Comments