ಭಾರತ-ಪಾಕ್ T20
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಮೊಹಮ್ಮದ್ ಹಫೀಸಾ (ಹಫೀಜ್)
ಮಾಡುತ್ತಿದ್ದ ಬ್ಯಾಟಿನಿಂದ ಬಹಳ ಆವಾಸಾ (ಆವಾಜ್)
ಔಟ್ ಮಾಡಲು ನಮ್ಮವರು ಮಾಡುತ್ತಿದ್ದರು ಹರಸಾಹಸ
ಭಾರತೀಯ ಬೌಲರ್ಗಳ ಮೇಲಿತ್ತು ನಮಗೆ ಸಾಕಷ್ಟು ಭರೊಸ
ಪಾಕಿಸ್ತಾನದಲ್ಲಿ ನಡೆಯುತ್ತಿತ್ತು ಸಾಮೂಹಿಕ ನಮಾಸ (ನಮಾಜ್)
ಪ್ರಾರ್ಥನೆಗೂ ಮೀರಿ ನಿಂತಿತ್ತು ನಮ್ಮವರು ಕೊಟ್ಟಿದ್ದ ಸಮಾಸ (ಬಿಡಿಸಲಾಗದ ಟಾರ್ಗೆಟ್)
ಇತಿಹಾಸದಲ್ಲೇ ಮೊದಲ ಬಾರಿ "ಶುಕ್ರವಾರ"ದಂದು (ಪಾಕ್ ವಿರುದ್ದ) ಭಾರತ ಗೆದ್ದಿದ್ದು ನಮಗೆಲ್ಲ ಸಂತಸ
********************************************************************
KP :- ಬಾಳ್ ಠಾಕ್ರೆ ಬದುಕಿದ್ದರೆ ಈ ಸೀರೀಸ್ಗೆ ಬೀಳುತ್ತಿತ್ತು ಗರಗಸ :P
Rating
Comments
ಸುಧೀಂದ್ರ ರವರಿಗೆ ವಂದನೆಗಳು
ಸುಧೀಂದ್ರ ರವರಿಗೆ ವಂದನೆಗಳು
' ಭಾರತ ಪಾಕ್- ಟಿ 20 ' ಒಳ್ಳೆಯ ಸಕಾಲಿಕ ಕವನ. ಅಂತ್ಯ ಪ್ರಾಸ ಚೆನ್ನಾಗಿ ಬಳಸಿ ಕೊಂಡಿದ್ದೀರಿ. ಧನ್ಯವಾದಗಳು.