- Notice: unserialize(): Error at offset 0 of 4 bytes in Drupal\Core\Entity\Sql\SqlContentEntityStorage->loadFromDedicatedTables() (line 1288 of core/lib/Drupal/Core/Entity/Sql/SqlContentEntityStorage.php).
Drupal\Core\Entity\Sql\SqlContentEntityStorage->loadFromDedicatedTables(Array, ) (Line: 524)
Drupal\Core\Entity\Sql\SqlContentEntityStorage->mapFromStorageRecords(Array) (Line: 449)
Drupal\Core\Entity\Sql\SqlContentEntityStorage->getFromStorage(Array) (Line: 415)
Drupal\Core\Entity\Sql\SqlContentEntityStorage->doLoadMultiple(Array) (Line: 301)
Drupal\Core\Entity\EntityStorageBase->loadMultiple(Array) (Line: 117)
Drupal\comment\CommentViewBuilder->buildComponents(Array, Array, Array, 'default') (Line: 293)
Drupal\Core\Entity\EntityViewBuilder->buildMultiple(Array)
call_user_func_array(Array, Array) (Line: 100)
Drupal\Core\Render\Renderer->doTrustedCallback(Array, Array, 'Render #pre_render callbacks must be methods of a class that implements \Drupal\Core\Security\TrustedCallbackInterface or be an anonymous function. The callback was %s. Support for this callback implementation is deprecated in 8.8.0 and will be removed in Drupal 9.0.0. See https://www.drupal.org/node/2966725', 'silenced_deprecation', 'Drupal\Core\Render\Element\RenderCallbackInterface') (Line: 781)
Drupal\Core\Render\Renderer->doCallback('#pre_render', Array, Array) (Line: 372)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array) (Line: 501)
Drupal\Core\Template\TwigExtension->escapeFilter(Object, Array, 'html', NULL, 1) (Line: 93)
__TwigTemplate_020f3f6c12fbc3b7f51c99cd4b618d576104c2d82350d35da8ac9078006bf7c8->doDisplay(Array, Array) (Line: 455)
Twig\Template->displayWithErrorHandling(Array, Array) (Line: 422)
Twig\Template->display(Array) (Line: 434)
Twig\Template->render(Array) (Line: 64)
twig_render_template('sites/sampada.net/themes/magazine_lite/templates/field--comment.html.twig', Array) (Line: 384)
Drupal\Core\Theme\ThemeManager->render('field', Array) (Line: 431)
Drupal\Core\Render\Renderer->doRender(Array) (Line: 444)

Drupal\Core\Template\TwigExtension->escapeFilter(Object, Array, 'html', NULL, 1) (Line: 68)
__TwigTemplate_568c19bc8ca72194c98da419d07d7aff73774756206a2b5716f95ee81bbd7c83->doDisplay(Array, Array) (Line: 455)

twig_render_template('core/themes/stable/templates/layout/layout--onecol.html.twig', Array) (Line: 384)
Drupal\Core\Theme\ThemeManager->render('layout__onecol', Array) (Line: 431)

Drupal\Core\Render\Renderer->render(Array) (Line: 875)
render(Array) (Line: 838)
magazine_lite_preprocess_node(Array, 'node', Array) (Line: 287)
Drupal\Core\Theme\ThemeManager->render('node', Array) (Line: 431)

Drupal\Core\Render\Renderer->render(Array, ) (Line: 226)
Drupal\Core\Render\MainContent\HtmlRenderer->Drupal\Core\Render\MainContent\{closure}() (Line: 573)
Drupal\Core\Render\Renderer->executeInRenderContext(Object, Object) (Line: 227)
Drupal\Core\Render\MainContent\HtmlRenderer->prepare(Array, Object, Object) (Line: 117)
Drupal\Core\Render\MainContent\HtmlRenderer->renderResponse(Array, Object, Object) (Line: 90)
Drupal\Core\EventSubscriber\MainContentViewSubscriber->onViewRenderArray(Object, 'kernel.view', Object)
call_user_func(Array, Object, 'kernel.view', Object) (Line: 111)
Drupal\Component\EventDispatcher\ContainerAwareEventDispatcher->dispatch('kernel.view', Object) (Line: 156)
Symfony\Component\HttpKernel\HttpKernel->handleRaw(Object, 2) (Line: 68)
Symfony\Component\HttpKernel\HttpKernel->handle(Object, 2, 1) (Line: 57)
Drupal\Core\StackMiddleware\Session->handle(Object, 2, 1) (Line: 47)
Drupal\Core\StackMiddleware\KernelPreHandle->handle(Object, 2, 1) (Line: 106)
Drupal\page_cache\StackMiddleware\PageCache->pass(Object, 2, 1) (Line: 85)
Drupal\page_cache\StackMiddleware\PageCache->handle(Object, 2, 1) (Line: 44)
Drupal\services\StackMiddleware\FormatSetter->handle(Object, 2, 1) (Line: 47)
Drupal\Core\StackMiddleware\ReverseProxyMiddleware->handle(Object, 2, 1) (Line: 52)
Drupal\Core\StackMiddleware\NegotiationMiddleware->handle(Object, 2, 1) (Line: 23)
Stack\StackedHttpKernel->handle(Object, 2) (Line: 160)
Drupal\comment\Controller\CommentController->commentPermalink(Object, Object)
call_user_func_array(Array, Array) (Line: 123)
Drupal\Core\EventSubscriber\EarlyRenderingControllerWrapperSubscriber->Drupal\Core\EventSubscriber\{closure}() (Line: 573)
Drupal\Core\Render\Renderer->executeInRenderContext(Object, Object) (Line: 124)
Drupal\Core\EventSubscriber\EarlyRenderingControllerWrapperSubscriber->wrapControllerExecutionInRenderContext(Array, Array) (Line: 97)
Drupal\Core\EventSubscriber\EarlyRenderingControllerWrapperSubscriber->Drupal\Core\EventSubscriber\{closure}() (Line: 151)
Symfony\Component\HttpKernel\HttpKernel->handleRaw(Object, 1) (Line: 68)
Symfony\Component\HttpKernel\HttpKernel->handle(Object, 1, 1) (Line: 57)
Drupal\Core\StackMiddleware\Session->handle(Object, 1, 1) (Line: 47)
Drupal\Core\StackMiddleware\KernelPreHandle->handle(Object, 1, 1) (Line: 191)
Drupal\page_cache\StackMiddleware\PageCache->fetch(Object, 1, 1) (Line: 128)
Drupal\page_cache\StackMiddleware\PageCache->lookup(Object, 1, 1) (Line: 82)
Drupal\page_cache\StackMiddleware\PageCache->handle(Object, 1, 1) (Line: 44)
Drupal\services\StackMiddleware\FormatSetter->handle(Object, 1, 1) (Line: 47)
Drupal\Core\StackMiddleware\ReverseProxyMiddleware->handle(Object, 1, 1) (Line: 52)
Drupal\Core\StackMiddleware\NegotiationMiddleware->handle(Object, 1, 1) (Line: 23)
Stack\StackedHttpKernel->handle(Object, 1, 1) (Line: 708)
Drupal\Core\DrupalKernel->handle(Object) (Line: 19)

Comments
ಬೆಲ್ಲಾಳ ಗೋಪಿನಾಥರಾಯರಿಗೆ
ಬೆಲ್ಲಾಳ ಗೋಪಿನಾಥರಾಯರಿಗೆ
ವಂದನೆಗಳು, ನಾನು ಬೆಂಗಳೂರಿನಲ್ಲಿಲ್ಲದ ಕಾರಣ ಸಮ್ಮಿಲನಕ್ಕೆ ಬರುವ ಹಾಗಿರಲಿಲ್ಲ. ಆದ ಕಾರಣ ಈ ವರದಿಯನ್ನು ಎದುರುನೋಡುತ್ತಿದ್ದೆ.
ನಿಮಗೆ, ನಾಡಿಗ್ ದಂಪತಿಗಳಿಗೆ , ಸಂಪದದ ನಿರ್ವಹಣಾ ತಂಡಕ್ಕೆ , ಸಂಪದಿಗರಿಗೆ , ಹೊಸ ವರ್ಷದ ಶುಭಾಶಯಗಳು. ಹೊಸ ವರುಷದಲ್ಲಿ ಹೊಸ ಬಗೆಯಲ್ಲಿ ಸಂಪದದಲ್ಲಿ ಮತ್ತೆ ತೊಡಗಬಯಸಿದ್ದೇನೆ.
ನಿಮ್ಮ ವರದಿಗೆ ಧನ್ಯವಾದಗಳು.
In reply to ಬೆಲ್ಲಾಳ ಗೋಪಿನಾಥರಾಯರಿಗೆ by shreekant.mishrikoti
ಮೊದಲ ವರದಿ ಓದಿ ಖುಷಿಯಾಯಿತು!
ಮೊದಲ ವರದಿ ಓದಿ ಖುಷಿಯಾಯಿತು! ಚಿತ್ರಗಳಿಗೆ ಕಾಯುತ್ತಿರುವೆ.
In reply to ಮೊದಲ ವರದಿ ಓದಿ ಖುಷಿಯಾಯಿತು! by hamsanandi
ಹೆಚ್ಚಿನ ವರದಿಗಾಗಿ ಎದಿರು
ಹೆಚ್ಚಿನ ವರದಿಗಾಗಿ ಎದಿರು ನೋಡುತ್ತಿರುವೆ. ಕವಿನಾಗರಾಜರ ಮಗಳ ಮದುವೆ ಅದೇ ದಿನವಿದ್ದುದರಿಂದ ನಾವಿಬ್ಬರೂ ಮದುವೆಯಲ್ಲಿರಲೇ ಬೇಕಾಯ್ತು.ಇಲ್ಲವಾಗಿದ್ದಲ್ಲಿ ಎರಡು ಸಂಖ್ಯೆಯಂತ್ಹೂ ಚ್ಚಾಗುತ್ತಿತ್ತು.ಅಂದಹಾಗೆ ಮುಂದಿನ ಸಮ್ಮಿಲನಕ್ಕಾಗಿ ನನ್ನ ಆಹ್ವಾನ ಚರ್ಚೆಗೆ ಬಂತೇ?
In reply to ಹೆಚ್ಚಿನ ವರದಿಗಾಗಿ ಎದಿರು by hariharapurasridhar
ಶ್ರೀಧರರೆ, ನಿಮ್ಮ ಆಹ್ವಾನ
ಶ್ರೀಧರರೆ, ನಿಮ್ಮ ಆಹ್ವಾನ ಚರ್ಚೆಗೆ ಬ೦ತು.. ಸ೦ಪದಿಗರು ಹೆಚ್ಚಿನ ಸ೦ಖ್ಯೆಯಲ್ಲಿರುವ ಬೆ೦ಗಳೂರಿನಲ್ಲಿ ಕಾರ್ಯಕ್ರಮವಿರುವಾಗಲೇ ಸ೦ಪದಿಗರು ಬಹಳ ಜನ ಬರಲಿಲ್ಲ.ಇನ್ನು, ದೂರದ ಊರುಗಳಲ್ಲಿದ್ದಾಗ ಪ್ರತಿಕ್ರಿಯೆ ಹೇಗಿರುವುದೋ ಎ೦ಬ ಅನುಮಾನ ಕಾಡುತ್ತಿದೆ. ಬಹುಶ: ಸಾಕಷ್ಟು ಮೊದಲೇ ಮಾಹಿತಿ ನೀಡಿ, ದಿನಾ೦ಕವನ್ನು ನಿಗದಿ ಪಡಿಸಿದರೆ ಜನ ಬರಬಹುದೇನೋ ಎ೦ಬುದು ನಮ್ಮೆಲ್ಲರ ಅಭಿಪ್ರಾಯ.
In reply to ಶ್ರೀಧರರೆ, ನಿಮ್ಮ ಆಹ್ವಾನ by spr03bt
ಬೆಂಗಳೂರಿನಲ್ಲಿ ಹೆಚ್ಚು
ಬೆಂಗಳೂರಿನಲ್ಲಿ ಹೆಚ್ಚು ಸಂಪದಿಗರಿರುವುದು ಸತ್ಯ ಸಂಗತಿ. ಆದರೆ ಬೆಂಗಳೂರಿನ ಸಂಪದಿಗರಿಗೆ ಒಂದು ಬದಲಾವಣೆ ಬೇಡವೇ? ಬೆಳಿಗ್ಗೆ ಆರಕ್ಕೆ ಬೆಂಗಳೂರು ಬಿಟ್ತರೂ ಹತ್ತಕ್ಕೆ ಮುಂಚೆ ಹಾಸನ ತಲುಪಬಹುದು. ಅದೇ ರೀತಿ ಹಿಂದಿರುಗುವ ಪ್ರಯಾಣ ಕೂಡ. ಸಂಪದಗಿರಿಗೆ ಆಗಬಹುದಾದರೆ ನಾನು ವ್ಯವಸ್ಥೆ ಮಾಡಲು ಸಿದ್ಧ. ಬೆಂಗಳೂರಿನ ಸಂಪದಿಗರೇ ಈ ಬಗ್ಗೆ ನಿರ್ಧರಿಸಬೇಕು. ಹರಿಪ್ರಸಾದ್ ನಾಡಿಗರಾಗಲೀ ಅಥವಾ ಯಾರೇ ಸಂಪದಿಗರಾಗಲೀ ಸಂಪದದಲ್ಲಿ ಈ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಬಹುದು.
In reply to ಬೆಂಗಳೂರಿನಲ್ಲಿ ಹೆಚ್ಚು by hariharapurasridhar
ಸ೦ಪದಿಗರಿಗೆ ಬದಲಾವಣೆ ಬೇಕೆ೦ಬುದು
ಸ೦ಪದಿಗರಿಗೆ ಬದಲಾವಣೆ ಬೇಕೆ೦ಬುದು ನೂರಕ್ಕೆ ನೂರರಷ್ಟು ಸತ್ಯ. ನಾನು ಸಹ ಸಮ್ಮಿಲನವನ್ನು ನಮ್ಮ ಊರಿನಲ್ಲಿ ನಡೆಸುವ ಬಗ್ಗೆ ನಾಡಿಗರಲ್ಲಿ ಹೇಳಿದ್ದೆ.. ನಮ್ಮ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಸಾಕಾಷ್ಟು ಮ೦ದಿ ಸಾಹಿತ್ಯಾಸಕ್ತರಿದ್ದಾರೆ. ಅವರಿಗೆಲ್ಲಾ ಸ೦ಪದದ ಪರಿಚಯ ಮಾಡಿಸಿಬೇಕೆ೦ಬುದು ನನ್ನ ಆಸೆ. ನಾನ೦ತೂ ನಿಮ್ಮ ಜೊತೆ ಇದ್ದೇನೆ.
In reply to ಸ೦ಪದಿಗರಿಗೆ ಬದಲಾವಣೆ ಬೇಕೆ೦ಬುದು by spr03bt
ಹಾಸನದಲ್ಲಿ ಸಮ್ಮೇಳನ ಮಾಡಿದರೆ
ಹಾಸನದಲ್ಲಿ ಸಮ್ಮೇಳನ ಮಾಡಿದರೆ ಸಂಪದಿಗರು ಬರುವರೆಂಬ ವಿಶ್ವಾಸ ನನಗಿದೆ. ಶ್ರೀಧರರ ಜೊತೆಗೆ ನಾನೂ ಕೈಜೋಡಿಸುವೆ. ಹಾಸನದಲ್ಲಿ ಕೆಲವು ಜನಪರ ಕಾರ್ಯಕ್ರಮಗಳನ್ನು ಮಾಡಿದಾಗ ಹಲವಾರು ಸಂಪದಿಗರು ಬಂದಿದ್ದಾರೆ. ಹಾಸನದ ಮತ್ತು ಹಾಸನ ಮೂಲದ ಸಂಪದಿಗರು ಗಣನೀಯವಾಗಿದ್ದಾರೆ. ಬೆಂಗಳೂರಿಗರೂ ಬೆಳಿಗ್ಗೆ ಬಂದು ಸಾಯಂಕಾಲು ಮರಳಿ ಹೋಗಲು ಅವಕಾಶವಿರುವ ಸ್ಥಳವೂ ಅಗಿದೆ. ವಾರ್ಷಿಕ ಸಮ್ಮಿಳನವಲ್ಲದಿದ್ದರೂ ಪ್ರಾಯೋಗಿಕ/ವಿಶೇಷ ಸ್ನೇಹಕೂಟ ನಡೆಸುವ ಬಗ್ಗೆಯೂ ಚಿಂತಿಸಬಹುದು. ನಾಡಿಗ್ ದಂಪತಿಗೆ, ಸಂಪದ ನಿರ್ವಹಣಾ ತಂಡಕ್ಕೆ, ಎಲ್ಲಾ ಸಂಪದಿಗರಿಗೆ ಅಭಿನಂದನೆಗಳು.
In reply to ಬೆಲ್ಲಾಳ ಗೋಪಿನಾಥರಾಯರಿಗೆ by shreekant.mishrikoti
shreekant.mishrikoti ಯವರಿಗೆ
shreekant.mishrikoti ಯವರಿಗೆ ನಮನ
ನನ್ನ ಅನಿಸಿಕೆ ಬೇರೆಯೇ ಬರೆದಿದ್ದೇನೆ. ಕೆಲಸದ ಗಡಿಬಿಡಿಯಲ್ಲಿ ಸ್ವಲ್ಪ ತಡವಾಯ್ತು.
ಶಿವಪ್ರಸಾದರು ಮೇಲಿನ ಬರಹ ತು0ಬಾ ಚ್ಛೆನ್ನಾಗಿ ಬರೆದಿದ್ದಾರೆ. ನಿಜವಾಗಿಯೂ ಕಾರ್ಯಕ್ರಮ ಅತ್ಯ0ತ ಆಸಕ್ತಿದಾಯಕವಾಗಿತ್ತು.
ವರದಿ ಚೆನ್ನಾಗಿದೆ.
ವರದಿ ಚೆನ್ನಾಗಿದೆ.
ಕಡಿಮೆ ಅಂದ್ರೆ ಎಷ್ಟು ಜನ ಬಂದಿದ್ರು? ೧೦-೨೦ ಅನ್ನೋದೆ ಆದರೆ ಅದೇನು ಕಡಿಮೆ ಅಲ್ಲ ಬಿಡಿ.
In reply to ವರದಿ ಚೆನ್ನಾಗಿದೆ. by savithru
ಸುಮಾರು ೧೨ರಿ೦ದ ೧೫ ಜನ ಇರಬಹುದು..
ಸುಮಾರು ೧೨ರಿ೦ದ ೧೫ ಜನ ಇರಬಹುದು.. ಆದರೆ ನೂರಾರು ಜನ ಸ೦ಪದಿಗರಲ್ಲಿ ೧೫ ಜನ ಕಡಿಮೆ ಅನಿಸಿತು..
ಬೆಂಗಳೂರಲ್ಲಿ ಇದ್ದೂ-ರಜಾ ದಿನವೂ
ಬೆಂಗಳೂರಲ್ಲಿ ಇದ್ದೂ-ರಜಾ ದಿನವೂ ಆಫೀಸಿನ ಕೆಲಸವಿದ್ದುದರಿಂದ ಬರದೆ ಹೋದೆ..
ಅದ್ಕೆ ಬೇಜಾನ್ ಬೇಜಾರಿದೆ.,.ನಿಮ್ಮೆಲ್ಲರನ್ನು ಮುಖತಹ ನೋಡುವ-ಮಾತಾಡುವ ಈ ಸು-ಸೌಭಾಗ್ಯ ತಪ್ಪಿಸಿಕೊಂಡುದಕ್ಕೆ ಖೇದವಿದೆ..
ಹರಿ ಪ್ರಸಾದ್ ನಾಡಿಗ್ ದಂಪತಿಗಳು-ಸಂಪದ ತಂಡ ಮತ್ತು ಅಭಿಮಾನಿ ಓದುಗ-ಸಾಹಿತಿ-ಬರಹಗಾರ ಬಳಗದ ಈ ಕಾರ್ಯಕ್ರಮ ಅಂದುಕೊಂಡ ಸಮಯಕ್ಕೆ ಅಂದುಕೊಂಡ ಹಾಗೆ ನಡೆದರೂ -ಹಲವು ಸಂಪದಿಗರ ಅನುಪಸ್ಥಿತಿ -ಗೈರು ಹಾಜರಿ -ಕಾಡಿದ್ದು -ಸುಳ್ಳಲ್ಲ..!
ಬೆಂಗಳೂರಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಂಪದ ಓದುಗರು-ಬರಹಗಾರರು ಇರುವುದು ನಿಜ...
ಇಲ್ಲಿ ಕಡಿಮೆ ಜನ ಬಂದರೂ ಎಂದರೆ ಬೇರೆ ಕಡೆ ಸಂಪದ ಸಮ್ಮಿಲನ ಮಾಡಿದರೆ ಅಲ್ಲೂ ಕಡಿಮೆ ಜನ ಬರಬಹುದು ಎಂದೂ ಹೇಳಲಾಗದು...!
ಮುಂದಿನ ಸಂಪದ ಸಮ್ಮಿಲನದ ಬಗ್ಗೆ ಹಲವು ದಿನಗಳ ಮುಂಚಿತವಾಗಿ ಹೇಳಿ ಹಾಗೆಯೆ ಕೆಲ ದಿನಗಳ ಕಾಲ ಸಂಪದದಿಂದ (ಕೆಲಸ ಕಾರ್ಯವಾಗಿ)ದೂರ ಇದ್ದು ಇದು ಗೊತ್ತಿರದೇ ಇರ್ವವ್ರರಿಗೆ ಅವರ ವಯುಕ್ತಿಕ ದೂರವಾಣಿ ಸಂಖ್ಯೆಗೆ ಕರೆ ಮಾಡಿ-ಸಂದೇಶ ಕಳುಹಿಸಿ ತಿಳಿಸಬಹ್ದು ..
>>>ಸಂಪದದ ಸಮ್ಮಿಲನದಲ್ಲಿ ಚರ್ಚಿಸಿದ -ರೂಪಿಸಿದ ಭವಿಷ್ಯದ ಯೋಜನೆಗಳು ಹಿಡಿಸಿದವು ..
ಅವುಗಳಿಗೆ ನಮ್ಮ ಬೆಂಬಲವಿದೆ.ಸಹಕಾರವಿದೆ.
ಮುಂದಿನ ಸಂಪದ ಸಮ್ಮಿಲನಗಳಿಗೆ ತಪ್ಪದೆ ಹಾಜರಿರುವ ವಾಗ್ಧನ ಮಾಡುವೆ...
ಸಮ್ಮಿಲನದ ಬಗ್ಗೆ ಚುಟುಕಾಗಿ ಬರೆದು ನಮ್ಮ ಮನ ತಣಿಸಿದ ಶಿವಶಂಕರ್ ಅವರಿಗೆ ನನ್ನಿ ..
ನಾಡಿಗ್ ದಂಪತಿಗಳು ಮತ್ತು ಸಂಪದ ಕಾರ್ಯ ನಿರ್ವಹಣ ತಂಡ ಪಡುವ ಶ್ರಮ -ಅದ್ಕೆ ತಗಲುವ ವೆಚ್ಹ ಸರಿದೂಗಿಸಲು -ಇರುವುದು ಎರಡೇ ವಿಧಾನ...
1.ಜಾಹೀರಾತುಗಳನ್ನು ಸೇರಿಸುವದು.ಅವುಗಳನ್ನು ಓದುಗರು-ಬರಹಗಾರರು-ಜಾಲ ತಾಣಕ್ಕೆ ಭೇಟಿ ಕೊಡುವವರು ಕ್ಲಿಕ್ ಮಾಡುವ ಮೂಲಕ ಬರುವ ಹಣ(ಪೇ ಪೆರ್ ಕ್ಲಿಕ್ ತರಹದ್ದು) - ಅದರಿಂದ ಬರುವ ಮೊತ್ತವನ್ನು ಸಂಪದ ನಿರ್ವಹಣೆಗೆ ಬಳಸುವುದು.
2.ನೇರವಾಗಿ ಓದುಗರು-ಬರಹಗಾರರ ಮೂಲಕ ಸದಸ್ಯತ್ವ ಶುಲ್ಕ -ನಿರ್ವಹಣೆ ಶುಲ್ಕ ಎಂದು ಹೊರೆಯಾಗದ ಮಟ್ಟದಲ್ಲಿ ಹಣ ಸಂಗ್ರಹಿಸಿ ಸಂಪದ ನಿರ್ವಹಣೆಗೆ ಬಳಸುವದು.
ಈ ಸಂಪದ ಸಮ್ಮಿಲನದ ಬಗೆಗಿನ ಫೋಟೋಗಳನ್ನು ಎದಿರು ನೋಡುತ್ತಿರುವೆ.
ಸರ್ವ ಸಂಪದಿಗರಿಗೆ ಹೊಸ ವರ್ಷದ ಶುಭಾಶಯಗಳು..
ಹೊಸ ವರುಷ ಎಲ್ಲರಿಗೂ ಹೊಸ ಹರುಷ ತರಲಿ ಎಂದು ಹಾರೈಸುವೆ.
ಶುಭವಾಗಲಿ.
\|/
In reply to ಬೆಂಗಳೂರಲ್ಲಿ ಇದ್ದೂ-ರಜಾ ದಿನವೂ by venkatb83
> ಇದು ಒಳ್ಳೆಯ ಪ್ರಸ್ತಾವ.
<<.ನೇರವಾಗಿ ಓದುಗರು-ಬರಹಗಾರರ ಮೂಲಕ ಸದಸ್ಯತ್ವ ಶುಲ್ಕ -ನಿರ್ವಹಣೆ ಶುಲ್ಕ ಎಂದು ಹೊರೆಯಾಗದ ಮಟ್ಟದಲ್ಲಿ ಹಣ ಸಂಗ್ರಹಿಸಿ ಸಂಪದ ನಿರ್ವಹಣೆಗೆ ಬಳಸುವದು.>>
ಇದು ಒಳ್ಳೆಯ ಪ್ರಸ್ತಾವ.
In reply to > ಇದು ಒಳ್ಳೆಯ ಪ್ರಸ್ತಾವ. by ASHOKKUMAR
.ನೇರವಾಗಿ ಓದುಗರು-ಬರಹಗಾರರ ಮೂಲಕ
.ನೇರವಾಗಿ ಓದುಗರು-ಬರಹಗಾರರ ಮೂಲಕ ಸದಸ್ಯತ್ವ ಶುಲ್ಕ -ನಿರ್ವಹಣೆ ಶುಲ್ಕ ಎಂದು ಹೊರೆಯಾಗದ ಮಟ್ಟದಲ್ಲಿ ಹಣ ಸಂಗ್ರಹಿಸಿ ಸಂಪದ ನಿರ್ವಹಣೆಗೆ ಬಳಸುವದು ಎನ್ನುವುದು ಉತ್ತಮ ಪ್ರಸ್ತಾವ.
In reply to ಬೆಂಗಳೂರಲ್ಲಿ ಇದ್ದೂ-ರಜಾ ದಿನವೂ by venkatb83
ಸಪ್ತಗಿರಿಯವರೆ ನಿಮ್ಮ
ಸಪ್ತಗಿರಿಯವರೆ ನಿಮ್ಮ ಅಭಿಪ್ರಾಯಕ್ಕೆ ನನ್ನ ಪೂರ್ಣ ಸಹಮತ ವಿದೆ. ವಾರ್ಷಿಕ ವಾಗಿ ಸಂಪದಿಗರು ಕೊಡುವ ಚಂದಾಹಣ ನಿಜಕ್ಕೂ ಒಳ್ಳಯ ಸಲಹೆ.....ವಂದನೆಗಳು..........ರಮೇಶ ಕಾಮತ್.
ಸಂಪದ ಸಮ್ಮಿಲನಕ್ಕೆ ಬರಲಾಗದೆ
ಸಂಪದ ಸಮ್ಮಿಲನಕ್ಕೆ ಬರಲಾಗದೆ ಇದ್ದುದಕ್ಕೆ ಬೇಸರವಿದೆ. ಭಾರತದಲ್ಲಿ ಎಲ್ಲೇ ವಾಸವಾಗಿದ್ದರೂ ಬಂದು ಸೇರುತ್ತಿದ್ದೆ. ಸಂಪದ ಉದಯೋನ್ಮುಖ ಬರಹಗಾರರ ಒಂದು ಸೊಗಸಾದ ವೇದಿಕೆ. ಇಂಥ ಒಂದು ಜಾಲ ತಾಣ ಆರಂಭಿಸಿದ ಹರಿಪ್ರಸಾದ್ ಮತ್ತು ಬಳಗದವರ ಶ್ರಮವನ್ನು ಎಷ್ಟೇ ಕೊಂಡಾಡಿದರೂ ಸಾಲದು. ಯಾವುದೇ ಕೆಲಸವನ್ನೂ ಕಾಂಚಾಣದ ಮೇಲೆ ಒಂದು ಕಣ್ಣಿಟ್ಟು ಕೊಂಡು ಮಾಡುವ ಈ ಯುಗದಲ್ಲಿ ಹರಿಪ್ರಸಾದ್ ಮತ್ತು ಅವರ ಗೆಳೆಯರಂಥವರು ಕಾಣಲು ಸಿಗುವುದು ಅಪರೂಪ.
"ನೇರವಾಗಿ ಓದುಗರು-ಬರಹಗಾರರ ಮೂಲಕ ಸದಸ್ಯತ್ವ ಶುಲ್ಕ -ನಿರ್ವಹಣೆ ಶುಲ್ಕ......" ಈ ಪ್ರಸ್ತಾಪಕ್ಕೆ ನನ್ನ ಸಂಪೂರ್ಣ ಅನುಮೋದನೆ ಇದೆ. ಹಾಗೆಯೇ ಸಂಪದಕ್ಕೆ ಆಜೀವ ಸದಸ್ಯತ್ವ ಪಡೆಯುವ ಇಚ್ಚೆಯಿಂದ ಒಂದು ಮೇಲ್ ಕಳಿಸಿದ್ದೆ. ಅದರ ಶುಲ್ಕ ಪಡೆಯುವ ವ್ಯವಸ್ಥೆ ಆಗಿದೆಯೋ ಏನೋ ಗೊತ್ತಿಲ್ಲ. ಸಂಪದದ ಬೆಳವಣಿಗೆ ನಿಟ್ಟಿನಲ್ಲಿ ಬೇಕಾದ ಎಲ್ಲಾ ಸಹಾಯಕ್ಕೂ, ಹಣಕಾಸೂ ಸೇರಿ, ನಾನು ಸಿದ್ಧ. ಸಂಪದ ಬಾಳಲಿ, ಬೆಳಗಲಿ ಎನ್ನುವುದೇ ನನ್ನ ಆಶಯ.
ಹರಿಪ್ರಸಾದರಿಗೂ, ಸುಮಾ ನಾಡಿಗ್ ರಿಗೂ ಸಂಪದ ನಿರ್ವಹಣಾ ತಂಡಕ್ಕೂ, ಸಮಸ್ತ ಸಂಪದಿಗರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
In reply to ಸಂಪದ ಸಮ್ಮಿಲನಕ್ಕೆ ಬರಲಾಗದೆ by abdul
ಅಬ್ದುಲ್ಲರೇ ಅದಕ್ಕೆಂತಲೇ ಇನ್ನು
ಅಬ್ದುಲ್ಲರೇ ಅದಕ್ಕೆಂತಲೇ ಇನ್ನು ಮುಂದೆ ಸಂಪದ ನಿರ್ಧಿಷ್ಟ ದಿನದಂದು ಸಮ್ಮಿಲನವನ್ನು ಆಚರಿಸುತ್ತದಂತೆ. ನಿಮ್ಮ ರಜಾ ಕಾಲದಲ್ಲೆ ಎಲ್ಲರನ್ನೂ ಭೇಟಿಯೂ ಆಗಬಹುದು.
ಶಿವೂ
ಶಿವೂ
ತುಂಬಾ ಚೆನ್ನಾಗಿ ವರದಿ ಸಿದ್ಧ ಪಡಿಸಿದ್ದೀರಾ
ಎಲ್ಲಾ ವಿಶಯಗಳನ್ನೂ ಸಂಗ್ರಹಿಸಿ ಉಣ ಬಡಿಸಿದ್ದೀರಾ..
ನಿಮ್ಮ ಈ ಹೆಚ್ಚಿನ ಆಸಕ್ತಿಯೇ ಈ ಸಾರಿಯ ಸಂಪದ ಸಮ್ಮಿಲನ. ಮುಖ್ಯ ರುವಾರಿಯಾದ ನಿಮಗೆ ಅಭಿನಂದನೆಗಳು.
In reply to ಶಿವೂ by gopinatha
ಗೋಪಿನಾಥರೆ, ನನ್ನ೦ತೆ ನಿಮ್ಮ
ಗೋಪಿನಾಥರೆ, ನನ್ನ೦ತೆ ನಿಮ್ಮ ಆಸಕ್ತಿ, ಉತ್ಸಾಹ, ನಾಡಿಗ್ ದ೦ಪತಿಗಳ ಪ್ರೋತ್ಸಾಹ ಎಲ್ಲವೂ ಸಮ್ಮಿಲನ ನಡೆಯುವುದಕ್ಕೆ ಕಾರಣ. ನಿಮ್ಮೆಲ್ಲರಿಗೂ ನನ್ನ ವ೦ದನೆಗಳು. ವಿಶೇಶವಾಗಿ ನಮಗೋಸ್ಕರ ಮ೦ಗಳೂರಿನಿ೦ದ ಬ೦ದ ಅಡ್ಡೂರರಿಗೆ ಕೃತಜ್ನತೆಗಳು.
ಮೊದಲನೆಯದಾಗಿ ಶಿವಪ್ರಕಾಶರೆ, ಸಂಪದ
ಮೊದಲನೆಯದಾಗಿ ಶಿವಪ್ರಕಾಶರೆ, ಸಂಪದ ಸಮ್ಮಿಲನದ ಸಾರವನ್ನು ಬಹಳ ಚೆನ್ನಾಗಿ ಹಿಡಿದಿಟ್ಟಿದ್ದೀರ, ಅದಕ್ಕಾಗಿ ನಿಮಗೆ ಮೊದಲು ಅಭಿನಂದನೆಗಳು. ಹೊರನಾಡಿನಲ್ಲಿರುವ ನಮ್ಮಂಥವರಿಗೆ ಕರ್ನಾಟಕದ ಬಗೆಗೆ ಹಲವಾರು ವಿಷಯಗಳು ತಿಳಿಯದೇ ಹೋಗುತ್ತವೆ ಅದಲ್ಲದೇ ಎಷ್ಟೋ ಉಪಯುಕ್ತ ಮಾಹಿತಿಗಳನ್ನು ಬೇರೆ ಭಾಷೆಯಲ್ಲಿ ಓದಿ ಅರ್ಥಮಾಡಿಕೊಳ್ಳುವುದು ಕಷ್ಟವಾಗಿರುತ್ತದೆ; ಇಂತಹ ಹಲವಾರು ವಿಷಯಗಳನ್ನು ವಿಶ್ವಾದ್ಯಂತ ಹರಡಿರುವ ಸಂಪದಿಗರು ತಮ್ಮ ಸರಳ ಹಾಗು ಸುಂದರ ಲೇಖನಗಳ ಮೂಲಕ ತಿಳಿಸಿ ಕೊಡುತ್ತಿದ್ದಾರೆ. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು ಮತ್ತು ಇದಕ್ಕೆ ಕಾರಣರಾಗಿರುವ ಹರಿಪ್ರಸಾದ್ ನಾಡಿಗ್ ದಂಪತಿಗಳು ಹಾಗೂ ಸಂಪದ ನಿರ್ವಹಣಾ ತಂಡ ನಿಜಕ್ಕೂ ಅಭಿನಂದಾರ್ಹರು. ಇದರೊಂದಿಗೆ ಪಾರ್ಥಸಾರಥಿ, ಕವಿನಾಗರಾಜ್, ಹರಿಹರಪುರದ ಶ್ರೀಧರ್, ಅಡ್ಡೂರ್ ಕೃಷ್ಣರಾವ್, ಬೆಳ್ಳಾಲ ಗೋಪಿನಾಥ ರಾವ್, ಕಾಮತ್ ಸರ್, ಹನುಮಂತ ಪಾಟೀಲರಂತಹ ಅನೇಕ ಹಿರಿಯ ಸಂಪದಿಗರ ಕೊಡುಗೆಯೂ ಅಪಾರವಾಗಿದೆ. ಮತ್ತು ಸಪ್ತಗಿರಿ, ಚಿಕ್ಕೂ, ವೆಂಕಟೇಶ್ ಕಾಮತ್, ಜಯಂತ್, ಅಬ್ದುಲ್ಲಾರಂತಹ ಉತ್ಸಾಹಿ ತರುಣರ ಕೊಡುಗೆಯೂ ಇದೆ. ಇದರೊಂದಿಗೆ ಹಾಸ್ಯ ರಸಾಯನವನ್ನು ಉಣಬಡಿಸುವ ಶ್ರೀನಾಥ್ ಭಲ್ಲೆ, ಗಣೇಶ್ ಇವುರುಗಳ ಕೊಡುಗೆಯೂ ಅಪಾರ.
ಕವಿ ನಾಗರಾಜ್ ಹಾಗೂ ಹರಿಹರಪುರದ ಶ್ರೀಧರ್ ಅವರುಗಳು ಅಭಿಪ್ರಾಯಪಟ್ಟಂತೆ ಹಾಸನದಲ್ಲಿ ಸಂಪದ ಸಮ್ಮಿಲನ ನಡೆಸುವುದು ಸಂಪದದ ಬೆಳವಣಿಗೆಯ ದೃಷ್ಟಿಯಿಂದ ಉತ್ತಮ ಸಲಹೆ. ಅಲ್ಲಿ ಸಂಪದಿಗರಲ್ಲದೆ ಇತರರೂ ಭಾಗವಹಿಸುವುದರಿಂದ ಸಂಪದಕ್ಕೆ ಪ್ರಚಾರವೂ ಸಿಕ್ಕಂತಾಗುತ್ತದೆ. ಆದರೆ ಚಿಂತಾಮಣಿಯಂತಹ ಹಿಂದುಳಿದ ಗಡಿನಾಡಿನಲ್ಲಿ ನಡೆದರೆ ಕನ್ನಡದ ಅಭಿವೃದ್ಧಿಯ ದೃಷ್ಟಿಯಿಂದ ಹೆಚ್ಚು ಸೂಕ್ತವೆನಿಸುತ್ತದೆ.
ಸಪ್ತಗಿರಿಯವರು ಸೂಚಿಸಿರುವಂತೆ ಸದಸ್ಯರಿಗೆ ಶುಲ್ಕ ನಿಗದಿ ಮಾಡುವುದು ಕೂಡಾ ಸಂಪದದ ಆರೋಗ್ಯಪೂರ್ವಕ ಬೆಳವಣಿಗೆ ಸಹಕಾರಿಯಾಗಲಿದೆ. ೨೦೧೨ ಮುಕ್ತಾಯಕ್ಕೆ ಸಂಪದ ಸಮ್ಮಿಲನ ಸವಿ ನೆನಪಾಗಿದ್ದು ಹೆಮ್ಮೆಯ ವಿಷಯ. ಸಂಪದಿಗರಲ್ಲರಿಗೂ ೨೦೧೩ರ ಶುಭಾಶಯಗಳು.
=ಶ್ರೀಧರ್ ಬಂಡ್ರಿ
In reply to ಮೊದಲನೆಯದಾಗಿ ಶಿವಪ್ರಕಾಶರೆ, ಸಂಪದ by makara
ಶ್ರೀಧರರೆ, ನಿಮ್ಮ ಪ್ರೋತ್ಸಾಹದಾಯಕ
ಶ್ರೀಧರರೆ, ನಿಮ್ಮ ಪ್ರೋತ್ಸಾಹದಾಯಕ ಮಾತುಗಳಿಗೆ ವ೦ದನೆಗಳು. ಬೆ೦ಗಳೂರಿನ ಆಚೆ ಸಮ್ಮಿಲನ ನಡೆಸಲು ಬಹಳ ಜನ ಉತ್ಸಾಹ ತೋರಿ, ಪ್ರೋತ್ಸಾಹ ನೀಡುತ್ತಿದ್ದಾರೆ. ಇ೦ಥ ಸ೦ದರ್ಭಗಳಲ್ಲಿ ಎಲ್ಲರಿಗೂ ವೈಯಕ್ತಿಕವಾಗಿ ಮಾಹಿತಿ ನೀಡಲು ಸ೦ಪದಿಗರ ಫೋನ್ ನ೦ಬರ್ ಗಳ ಪಟ್ಟಿ ಇಟ್ಟುಕೊಳ್ಳುವುದರಿ೦ದ ಬಹಳ ಪ್ರಯೋಜನವಾಗುತ್ತದೆ ಎ೦ದು ಎಲ್ಲರ ಅನಿಸಿಕೆ. ಅ೦ಥ ಒ೦ದು ಕೆಲಸ ಆದಷ್ಟು ಬೇಗ ಮಾಡಿ ಮು೦ದಿನ ಸಮ್ಮಿಲನವನ್ನು ಯಶಸ್ವಿಯಾಗಿ ಮಾಡೋಣ. ನಮ್ಮ ಚಿ೦ತಾಮಣಿಯಲ್ಲಿ ಸಮ್ಮಿಲನ ನಡೆಸುವ ಯೋಚನೆಗೆ ನಿಮ್ಮ ಬೆ೦ಬಲದಿ೦ದ ಮತ್ತಷ್ಟು ಬಲ ಬ೦ದಿದೆ. ಸ೦ಪದ ಸದಸ್ಯರಿ೦ದ ಹಣ ಸ೦ಗ್ರಹಿಸುವ ಯೋಜನೆ ಚೆನ್ನಾಗಿದೆ. ಅದರ ಜೊತೆಗೆ ಇನ್ನೇನು ಮಾಡಬಹುದು ಎ೦ಬುದರ ಬಗ್ಗೆಯೂ ಸಲಹೆಗಳು ಬರಲಿ..
ವೀಡಿಯೋ ಬಹಳ ಚೆನ್ನಾಗಿ ಮೂಡಿ
ವೀಡಿಯೋ ಬಹಳ ಚೆನ್ನಾಗಿ ಮೂಡಿ ಬ೦ದಿದೆ ... ಧನ್ಯವಾದಗಳು
ಕಾರ್ಯಕ್ರಮಕ್ಕೆ ಬರಲಾಗದಿದ್ದರೂ ವೀಡಿಯೋ ನೋಡಿ ಸಂತಸವಾಯಿತು
ಅಡೂರ'ರ ಮಾತುಗಳು ಮತ್ತು ಸಲಹೆಗಳು ಉಪಯುಕ್ತವಾಗಿವೆ ... ಬರೀಬೇಕು ಎಂದು ಬರೆದಾಗ ಅದು ಕೇವಲ ಬರಹವಾಗುತ್ತದೆಯೇ ವಿನಹ ಒಂದು ಕೃತಿಯಾಗದು ಎಂಬ ವಿಷಯ ಗಮನಾರ್ಹ ... ಧನ್ಯವಾದಗಳು
ಹನಿಹನಿಯಾಗಿ ನಿರಂತರವಾಗಿ ಬೀಳ್ವ ಮಳೆ ಭೂಮಿಯಲ್ಲಿ ಇಳಿದು ಬೆಳೆಗೆ ಸಹಕಾರಿಯಾಗುತ್ತದೆ. ನಿಧಾನಗತಿಯಲ್ಲಿ, ತೂಕವುಳ್ಳ ಮಾತುಗಳಿಂದ ಹೇಳುವ ವಿಷಯ ತಲೆಯಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂಬ ಮಾತು ನಾಡಿಗರ ಮಾತುಗಳಿಗೆ ಅನ್ವಯಿಸುತ್ತದೆ
ಯಾವುದೇ ಕೆಲಸವನ್ನು ಕೈಗೆತ್ತಿಕೊಂಡಾಗ ಅದನ್ನು ಸಮರ್ಪಕವಾಗಿ ನೆರವೇರಿಸಬೇಕೆಂಬ ಮಾತುಗಳು ನಿಜಕ್ಕೂ ಉತ್ತಮವಾಗಿದೆ. "DOS and DDOS attack"ಗಳು ಸಂಪದಕ್ಕೂ ನುಗ್ಗಿದ್ದು ವಿಷಾದನೀಯ ... ಸಂಪದಕ್ಕೆ ನೂರೆಂಟು ದಿಕ್ಕುಗಳಿಂದ ನುಗ್ಗಿ ಓದುಗರಿಗೆ ಲಭ್ಯವಾಗದಂತೆ ಮಾಡುವ ವಿಕೃತ ಮನಸಿನ ಜನರ ಬಗ್ಗೆ ಏನು ಹೇಳಬೇಕೋ ಗೊತ್ತಿಲ್ಲ :-(
ಶಿವಪ್ರಕಾಶರೇ
ಶಿವಪ್ರಕಾಶರೇ
ನಿಮ್ಮ ಲೇಖನ ಉತ್ತಮವಾಗಿದೆ. ಧನ್ಯವಾದಗಳು
In reply to ಶಿವಪ್ರಕಾಶರೇ by bhalle
ವ೦ದನೆಗಳು ಭಲ್ಲೆಯವರೆ !
ವ೦ದನೆಗಳು ಭಲ್ಲೆಯವರೆ !