ನಾಸ್ತಿಕ‌

ನಾಸ್ತಿಕ‌

$#@!#$!%^#^$^%$#^#%^$%^#&#$##$@%$#@^$@#^$@#^#$@@$^@^$@

ಇದೇನಿದು ಹುಚ್ಚು ಹುಚ್ಚು ಬರಹ ಎಂದುಕೊಂಡಿರ...ಇದು ಏನನ್ನು ಸೂಚಿಸುತ್ತದೆ ಎಂದರೆ ಒಬ್ಬ ನಾಸ್ತಿಕನ ಮನಸು ಮತ್ತು ತಲೆ ಎರಡರಲ್ಲೂ ಇದೆ ರೀತಿಯ ಹುಚ್ಚು ಹುಚ್ಚು ಆಲೋಚನೆಗಳು ತುಂಬಿರುತ್ತವೆ. ಅಷ್ಟೇ. ಅದಕ್ಕೆ ಯಾವುದೇ ಅರ್ಥವಾಗಲಿ ರೂಪು ರೇಷೆಯಾಗಲಿ ಇರುವುದಿಲ್ಲ.

Rating
No votes yet

Comments

Submitted by Prakash Narasimhaiya Wed, 01/30/2013 - 11:07

ಆತ್ಮೀಯ ಜಯಂತರೆ,
ಆಸ್ತಿಕನಿಗೆ ದೇವರೇ ಆಸ್ತಿ, ನಾಸ್ತಿಕನಿಗೆ ದೇವರು ನಾಸ್ತಿ. ಆಸ್ತಿಕನು ತನ್ನ ಭಾರವನ್ನು ದೇವರ ತಲೆಯ ಮೇಲೆ ಹಾಕಿ ತಾನು ನೆಮ್ಮದಿಯಾಗಿ ಇರುತ್ತಾನೆ . ಆದರೆ ನಾಸ್ತಿಕ ಎಲ್ಲವನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಇಲ್ಲದ್ದಕ್ಕೆ ತಲೆ ಕೆಡೆಸಿಕೊಂಡು ಬೇರೆಯವರ ತಲೆಯನ್ನು ಹಾಳು ಮಾಡುತ್ತಾನೆ.
ನಿಮ್ಮ ಬರವಣಿಗೆ ನೋಡಿದಾಗ ಹೀಗೆ ಅನ್ನಿಸಿತು. ನಾಸ್ತಿಕರಾದ ಕೆಲವರಿಗೆ ಒಳ್ಳೆ ಟಾಂಗ್!!!!!!!!

Submitted by ರಾಮಕುಮಾರ್ Wed, 01/30/2013 - 11:22

ಹಾಗೆ ಸಾರಸಗಟಾಗಿ ಹೇಳಲು ಬರುವುದಿಲ್ಲ ಅನಿಸುತ್ತೆ. ಭಗತ್ ಸಿಂಗ್, ವಿನಾಯಕ ದಾಮೋದರ ಸಾವರ್ಕರ್, ಹೆಗ್ಡೆವಾರ್, ಶಿವರಾಮ ಕಾರಂತ, ಏ.ಯೆನ್ ಮೂರ್ತಿರಾವ್,ನೆಹರು,ಲೋಹಿಯಾ... ಹೀಗೆ ಪ್ರತಿಭಾವಂತ ನಾಸ್ತಿಕರ ದೊಡ್ಡ ಪಟ್ಟಿಯೇ ಇದೆ!

Submitted by anand33 Wed, 01/30/2013 - 14:28

ಪ್ರಪಂಚದಲ್ಲಿರುವ ಇಂದಿನ ವಿಜ್ಞಾನಿಗಳಲ್ಲಿ ಹೆಚ್ಚಿನವರು ನಾಸ್ತಿಕರೇ ಆಗಿದ್ದಾರೆ. ಇವರ ಚಿಂತನೆ, ಸಂಶೋಧನೆಗಳಿಂದ ಮನುಕುಲಕ್ಕೆ ಬಹಳ ಪ್ರಯೋಜನ ಆಗಿದೆ, ಆಗುತ್ತಾ ಇದೆ. ಇಂದು ವಿಜ್ಞಾನದ ಸಂಶೋಧನೆಗಳನ್ನು ಅಧ್ಯಯನ ಮಾಡಿರುವ ಯಾವುದೇ ಚಿಂತಕನೂ ದೇವರನ್ನು ನಂಬಲು ಸಾಧ್ಯವಿಲ್ಲ ಆದರೆ ಹಾಗೆಂದು ಅವರು ನೆಮ್ಮದಿಯ ಜೀವನ ಮಾಡುತ್ತಿಲ್ಲ ಎಂದರೆ ತಪ್ಪಾದೀತು. ಹೆಚ್ಚಿನ ನಾಸ್ತಿಕ ವಿಜ್ಞಾನಿಗಳೂ ನೆಮ್ಮದಿಯ, ಘನತೆಯ ಜೀವನ ನಡೆಸುತ್ತಿದ್ದಾರೆ ಹಾಗೂ ಮನುಕುಲಕ್ಕೆ ತಮ್ಮಿಂದಾದ ಕೊಡುಗೆಯನ್ನು ನೀಡಿದ ಧನ್ಯತಾಭಾವ ಹೊಂದಿದ್ದಾರೆ ಎಂದರೆ ತಪ್ಪಾಗಲಾರದು.

Submitted by ಗಣೇಶ Thu, 01/31/2013 - 00:45

ಜಯಂತ್, ಯಾರು ಹೇಳಿದ್ದು ಇದನ್ನು ನಾಸ್ತಿಕರು ಬರೆದುದೆಂದು? ಇದನ್ನು ನಾನು ಓದಬಲ್ಲೆ. ದಿನವೂ ವೇದವನ್ನು ಓದಿ, ಕೊರೆಯುವ ಮಹಾನ್ ಅಸ್ತಿಕ ಮಹಾಶಯರ ಬರಹವಿದು. :)

Submitted by dayanandac Thu, 01/31/2013 - 04:48

. ನಾಸ್ತಿಕತ್ವ ಮತ್ತು ಅಸ್ತಿಕತ್ವ‌ ಎನ್ನುವುದು ಬರಿ ನ0ಬಿಕೆಯ‌ ವಿಷಯಗಳಾಗಿ ಉಳಿದಿಲ್ಲ‌, ಅವು ಬದುಕಿನ ಸ0ಕೇತಗಳು, ಇವು ನಿಧಾನವಾಗಿ ಕರಗುವ‌ ವಿಷಯಗಳು, ಆದಕ್ಕೆ ಕಾಲ‌ ಇನ್ನೊ ಪಕ್ವವಾಗಿಲ್ಲ‌. ಅಲ್ಲಿಯವರಗೆ ಈ ಚರ್ಚೆಗಳೂ ಅನಿವಾರ್ಯ‌.