ಪ್ರೀತಿ ಕಾಲಾತೀತ! By asuhegde on Fri, 02/15/2013 - 09:45 ಸಖೀ,ನಮ್ಮ ಕಾಲ ನಿಮ್ಮ ಕಾಲ ಎನ್ನುವ ಈ ಮಾತೇ ನೀಡುತ್ತದೆ ಮುಜುಗರಆ ಕಾಲದಲ್ಲಿ ಇದ್ದವರು ಇಂದೂ ಇಹರು ಜೊತೆ ಜೊತೆಗಿಹುದು ಸಡಗರಪ್ರೀತಿಗೆ ಕಾಲ ಮತ್ತು ವಯಸ್ಸಿನ ಹಂಗಿಲ್ಲವೆನ್ನುವ ಮಾತು ನಿಜವಾದರೆಇಲ್ಲೆಲ್ಲರೂ ಸದಾಕಾಲ ಪ್ರೀತಿಸುತ್ತಾ ಪ್ರೀತಿಗಾಗಿ ಹಾತೊರೆಯುವವರೇ! Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by partha1059 Fri, 02/15/2013 - 14:21 ಆತ್ರಾಡಿಯವರ ಮಾತು ಅನುಮೋದಿಸುವೆ ಆತ್ರಾಡಿಯವರ ಮಾತು ಅನುಮೋದಿಸುವೆ ಪ್ರೀತಿಗೆ ವಯಸ್ಸಿನ ಸಂಕೋಲೆ ಏಕೆ ? Log in or register to post comments Submitted by asuhegde Fri, 02/15/2013 - 14:36 In reply to ಆತ್ರಾಡಿಯವರ ಮಾತು ಅನುಮೋದಿಸುವೆ by partha1059 ಅನುಮೋದನೆಗೆ ಅಭಿವಂದನೆಗಳು. ಅನುಮೋದನೆಗೆ ಅಭಿವಂದನೆಗಳು. ಸಂಕೋಲೆಯೂ ಬೇಡ - ಪ್ರೀತಿಯ ಕೊಲೆಯೂ ಬೇಡ! Log in or register to post comments Submitted by Shreekar Sat, 02/16/2013 - 12:58 ಆಸು ಹೆಗಡೆಯವರು ಸಂಪದಕ್ಕೆ ಆಸು ಹೆಗಡೆಯವರು ಸಂಪದಕ್ಕೆ ಮರಳಿದ್ದು ಸಂತಸದ ಸಂಗತಿ. Log in or register to post comments Submitted by kavinagaraj Tue, 02/19/2013 - 10:18 ಸುಂದರ ಸಾಲುಗಳು! ಸುಂದರ ಸಾಲುಗಳು! Log in or register to post comments
Submitted by partha1059 Fri, 02/15/2013 - 14:21 ಆತ್ರಾಡಿಯವರ ಮಾತು ಅನುಮೋದಿಸುವೆ ಆತ್ರಾಡಿಯವರ ಮಾತು ಅನುಮೋದಿಸುವೆ ಪ್ರೀತಿಗೆ ವಯಸ್ಸಿನ ಸಂಕೋಲೆ ಏಕೆ ? Log in or register to post comments
Submitted by asuhegde Fri, 02/15/2013 - 14:36 In reply to ಆತ್ರಾಡಿಯವರ ಮಾತು ಅನುಮೋದಿಸುವೆ by partha1059 ಅನುಮೋದನೆಗೆ ಅಭಿವಂದನೆಗಳು. ಅನುಮೋದನೆಗೆ ಅಭಿವಂದನೆಗಳು. ಸಂಕೋಲೆಯೂ ಬೇಡ - ಪ್ರೀತಿಯ ಕೊಲೆಯೂ ಬೇಡ! Log in or register to post comments
Submitted by Shreekar Sat, 02/16/2013 - 12:58 ಆಸು ಹೆಗಡೆಯವರು ಸಂಪದಕ್ಕೆ ಆಸು ಹೆಗಡೆಯವರು ಸಂಪದಕ್ಕೆ ಮರಳಿದ್ದು ಸಂತಸದ ಸಂಗತಿ. Log in or register to post comments
Submitted by kavinagaraj Tue, 02/19/2013 - 10:18 ಸುಂದರ ಸಾಲುಗಳು! ಸುಂದರ ಸಾಲುಗಳು! Log in or register to post comments
Comments
ಆತ್ರಾಡಿಯವರ ಮಾತು ಅನುಮೋದಿಸುವೆ
ಆತ್ರಾಡಿಯವರ ಮಾತು ಅನುಮೋದಿಸುವೆ
ಪ್ರೀತಿಗೆ ವಯಸ್ಸಿನ ಸಂಕೋಲೆ ಏಕೆ ?
In reply to ಆತ್ರಾಡಿಯವರ ಮಾತು ಅನುಮೋದಿಸುವೆ by partha1059
ಅನುಮೋದನೆಗೆ ಅಭಿವಂದನೆಗಳು.
ಅನುಮೋದನೆಗೆ ಅಭಿವಂದನೆಗಳು.
ಸಂಕೋಲೆಯೂ ಬೇಡ - ಪ್ರೀತಿಯ ಕೊಲೆಯೂ ಬೇಡ!
ಆಸು ಹೆಗಡೆಯವರು ಸಂಪದಕ್ಕೆ
ಆಸು ಹೆಗಡೆಯವರು ಸಂಪದಕ್ಕೆ ಮರಳಿದ್ದು ಸಂತಸದ ಸಂಗತಿ.
ಸುಂದರ ಸಾಲುಗಳು!
ಸುಂದರ ಸಾಲುಗಳು!