ಬಿಜೆಪಿ ಯ ಪ್ರಣಾಳಿಕೆಯಲ್ಲಿನ ಅರ್ಥವಾಗದಿದ್ದ ಅಂಶ
ಬರಹ
>>"ಸುರಕ್ಷಿತ ಹೆರಿಗೆಗೆ ಕ್ರಮ; ಆಸ್ಪತ್ರೆಯಲ್ಲಿ ಜನಿಸುವ ಪ್ರತಿ ಮಗುವಿಗೆ ರೂ. 1000 ಸಹಾಯ ಧನ."
ಮಗು ಹುಟ್ಟುತ್ತಿದ್ದ ಹಾಗೇ ಅದನ್ನು ಅನಾಥವೆಂದು ಭಾವಿಸುವುದೋ ಅಥವಾ 18 ವರ್ಷದ ನಂತರದ ದೂರಾಲೋಚನೆಯೋ ಅಥವಾ ಬಿಜೆಪಿ ಸರ್ಕಾರ ರಚಿಸಿದಲ್ಲಿ ಮಕ್ಕಳನ್ನು ಸಾಕುವುದು ಅಸಾಧ್ಯವೋ ಏನೋ ತಿಳಿಯಲಿಲ್ಲ. ತಿಳಿಸಿದರೆ ಕೃತಾರ್ಥ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಬಿಜೆಪಿ ಯ ಪ್ರಣಾಳಿಕೆಯಲ್ಲಿನ ಅರ್ಥವಾಗದಿದ್ದ ಅಂಶ