ಸಂಪದ ಸಹಾಯ ಪುಟಗಳ ಪುಸ್ತಕ
ಸಂಪದದಲ್ಲಿ ಭಾಗವಹಿಸುವುದು ಹೇಗೆ? ಸಂಪದದಲ್ಲಿ ಲಭ್ಯವಿರುವ ಸವಲತ್ತುಗಳನ್ನು ಬಳಸಿಕೊಳ್ಳುವುದು ಹೇಗೆ? ಇದೇ ಮುಂತಾದ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಸಂಪದ ಸಹಾಯ ಪುಟಗಳ ಪುಸ್ತಕ.
'ಸಂಪದ'ದ ಸದಸ್ಯರು ಈ ಪುಟಗಳನ್ನು ಓದಿ ಇಲ್ಲಿ ಉಲ್ಲೇಖಿಸಿರುವುದನ್ನು ಗಮನದಲ್ಲಿಟ್ಟು ಸಮುದಾಯದಲ್ಲಿ ಭಾಗವಹಿಸುವರು ಎಂಬ ಆಶಯ ನಮ್ಮದು.
- ಓದಿ: ಸಂಪದದಲ್ಲಿ ಬರೆಯುವ ಮುನ್ನ
- ಹೊಸ ಅಕೌಂಟ್ ರಿಜಿಸ್ಟರ್ ಮಾಡುವುದು ಹೇಗೆ?
- ಹೊಸ ಬರಹ ಸೇರಿಸುವುದು ಹೇಗೆ?
- ಬರಹಗಳಿಗೆ ಪ್ರತಿಕ್ರಿಯೆ ಸೇರಿಸುವುದು ಹೇಗೆ?
- ನಿಮ್ಮ ಲೇಖನದೊಂದಿಗೆ ಚಿತ್ರ ಸೇರಿಸುವುದು ಹೇಗೆ?
- ಪಾಸ್ ವರ್ಡ್ ಮರೆತು ಹೊದರೆ, ಹೊಸ ಪಾಸ್ ವರ್ಡ್ ಪಡೆಯುವುದು ಹೇಗೆ?
- MS ವರ್ಡ್ ಬಳಸುವ ಸದಸ್ಯರ ಗಮನಕ್ಕೆ
- Font Help, Unicode and Sampada
- ಬರಹ/ನುಡಿಯಲ್ಲಿ ಬರೆದಿಟ್ಟುಕೊಂಡ ಬರಹಗಳನ್ನು ಯುನಿಕೋಡ್ ಗೆ ಪರಿವರ್ತಿಸಿ
- ಚಿತ್ರಗಳಿಗೆ ಸೂಕ್ತ ಕ್ರೆಡಿಟ್ಸ್ ಕೊಡುವುದು ಹೇಗೆ?
- ಸಂಪದದಲ್ಲಿ ವಿಶೇಷ : ಕನ್ನಡದಲ್ಲಿ ನೇರವಾಗಿ ಟೈಪ್ ಮಾಡುವ ಸೌಲಭ್ಯ!
- Printer-friendly version
- Log in or register to post comments
ಬರೆದ ಪುಟ ತಿದ್ದುವಿಕೆ
ಸಂಪದದಲ್ಲಿ ಬರೆದು ಸೇರಿಸಿದ ಲೇಖನಕ್ಕೆ ತಿದ್ದುಪಡಿ ಮಾಡಬೇಕಿದ್ದರೆ (ಉದಾ: ಬಿಟ್ಟುಹೋದ ಚಿತ್ರ ಸೇರಿಸಲು) ಹೇಗೆ ಮಾಡುವುದೆಂಬ ಮಾಹಿತಿ ಸೇರಿಸಿದರೆ ಉಪಯೋಗವಾಗುವುದು.
In reply to ಬರೆದ ಪುಟ ತಿದ್ದುವಿಕೆ by nageshamysore
ಒಮ್ಮೆ ತಪ್ಪು ಮಾಡಿದರೆ ’ಗೋವಿಂದಾ... ಗೋವಿಂದ!!!
ಒಮ್ಮೆ ತಪ್ಪ ಮಾಡಿದರೆ ’ಗೋವಿಂದಾ...ಗೋವಿಂದ!!!’
In reply to ಒಮ್ಮೆ ತಪ್ಪು ಮಾಡಿದರೆ ’ಗೋವಿಂದಾ... ಗೋವಿಂದ!!! by ಆರ್ ಕೆ ದಿವಾಕರ
ರಾಮನವಮಿ ಲೇಖನ
2 ಬಾರಿ ಪ್ರಕಟವಾಗಿದೆ. ಒಂದನ್ನು ದಯಮಾಡಿ ಕತ್ತರಿಸಿ.
In reply to ರಾಮನವಮಿ ಲೇಖನ by venkatesh
ನಮಸ್ಕಾರ ವೆಂಕಟೇಶರವರಿಗೆ,
ಎರಡು ಬಾರಿ ಓದಿ, ಎರಡು ಬಾರಿ ಪುಣ್ಯ ಸಂಪಾದಿಸಿಕೊಳ್ಳುತ್ತೇವೆ, ಬಿಡಿ - ಏಷ್ಟಾಗಲಿ ಭಗವನ್ನಾಮಸ್ಮರಣೆ ತಾನೆ :-)
ನಾಗೇಶ ಮೈಸೂರು, ಸಿಂಗಾಪುರದಿಂದ
In reply to ಒಮ್ಮೆ ತಪ್ಪು ಮಾಡಿದರೆ ’ಗೋವಿಂದಾ... ಗೋವಿಂದ!!! by ಆರ್ ಕೆ ದಿವಾಕರ
ಕಾಗುಣಿತ, ಮತ್ತು ಇತರೆ ತಪ್ಪುಗಳಾದರೆ...
ಬರವಣಿಗೆಯಲ್ಲಿ ತಪ್ಪುಗಳಾಗುವುದು ಸಹಜ. ಕಾಗುಣಿತ, ಮತ್ತು ಇತರೆ ತಪ್ಪುಗಳಾದರೆ ಅವುಗಳನ್ನು ತಿದ್ದಲು ಅವಕಾಶವಿಲ್ಲದಿರೆ ಅಪಭ್ರಂಶವಾಗಿ ದೊಡ್ಡ ಪ್ರಮಾದವೇ ಆದೀತು. ಕೂಡಲೇ ಈ ಬಗ್ಗೆ ಗಮನಹರಿಸಿ ನಿರ್ವಾಹಕರೇ...
ಹೀಗ್ಯಾಕೆ..?
ಕವನ ವಿಭಾಗದಲ್ಲಿ ಬರೆದದ್ದು ಮುಖಪುಟದಲ್ಲಾಗಲೀ, "ಎಲ್ಲ ಪುಟಗಳು" ಕೊಂಡಿಯನ್ನು ಕ್ಲಿಕ್ ಮಾಡಿದಾಗಲಾಗಲಿ ಕಾಣಿಸುತ್ತಿಲ್ಲ.. ಹೀಗ್ಯಾಕೆ...?
ಬರಹ ಇಷ್ಟವಾಯಿತೆ
ಬರಹ ಇಷ್ಟವಾಯಿತೆ ಎಂಬದು ಚೆನ್ನಾಗಿದೆ ಆದರೆ ಯಾರಾದರು ಮಾಡಬಹುದು,ಸಂಪದಿಗರಲ್ಲದೆ ಹೋದರು ಮಾಡಬಹುದು ,ಇದರಿಂದ ಯಾರು ಮಾಡಿದ್ದೂ ಎಂಬುದೇ ತಿಳಿಯುವುದಿಲ್ಲ ,ದಯವಿಟ್ಟು ಯಾರ್ಯಾರು ಎಂಬುದನ್ನ ತಿಳಿಯುವಂತೆ ಮಾಡಿದ್ದರೆ ಚೆನ್ನಾಗಿರುತಿತ್ತು.
ಉ: ಸಂಪದ ಸಹಾಯ ಪುಟಗಳ ಪುಸ್ತಕ
ನಾನು ನೆನ್ನೆ ಒಂದು ಕವನ ಸೇರಿಸಿದೆ. ಆದರೆ ಅದು ಗದ್ಯದ ರೀತಿಯಲಿ ಪ್ರಕಟವಾಗಿದೆ. ಕವನದ ರೂಪದಲಿ ಅಂದರೆ ಪ್ಯಾರಗಳ ರೂಪದಲಿ ಬಂದಿಲ್ಲ. ಇದ್ದನ್ನು ಸರಿಪಡಿಸಬಹುದೆ? ಏನು ತಪ್ಪಾಗಿದೆ?
In reply to ಉ: ಸಂಪದ ಸಹಾಯ ಪುಟಗಳ ಪುಸ್ತಕ by S.NAGARAJ
ಉ: ಸಂಪದ ಸಹಾಯ ಪುಟಗಳ ಪುಸ್ತಕ
ನನ್ನದೂ ಇದೇ ಸಮಸ್ಯೆ. ಕವನವನ್ನು ತೆಗೆದು ಹಾಕಲು ಸಹ ಆಗುತ್ತಿಲ್ಲ. ಯಾರಾದರೂ ಸಹಾಯ ಮಾಡುವಿರಾ?
ಸಂಪದ ನಿರ್ವಹಣೆ ತಂಡದಲ್ಲೊಂದು ಕಳಕಳಿಯ ವಿನಂತಿ
ಸಂಪದದಲ್ಲಿ ಬರಹ ಅಥವಾ ಪ್ರತಿಕ್ರಿಯೆಯನ್ನು ಸೇರಿಸುವಾಗ ಮೇಲ್ಭಾಗದಲ್ಲಿ ಬರಹಗಾರರ ಹೆಸರಿನ ಬದಲಾಗಿ ಯೂಸರ್ ನೇಮ್ (Username) ಕಾಣಿಸಿಕೊಳ್ಳುತ್ತದೆ. ಬರಹಗಾರರ ಹೆಸರಿಗಾಗಿ ಬರಹದ ಕೊನೆಯಲ್ಲಿ ಹುಡುಕಾಡಬೇಕಾಗುತ್ತದೆ, ಪ್ರತಿಕ್ರಿಯೆಗಾರನ ಹೆಸರು ಕಾಣಿಸುವುದೇ ಇಲ್ಲ. ಬರಹದ ಮೇಲ್ಭಾಗದಲ್ಲಿ ಬರಹಗಾರನ ಯೂಸರ್ ನೇಮ್ ಬದಲಾಗಿ ಹೆಸರೇ ಕಾಣಿಸುವಂತಾದರೆ ಸಂಪದ ಇನ್ನಷ್ಟು ಸರಳವಾಗಿ, ಕ್ರಮಬದ್ಧವಾಗುತ್ತದೆ. ಸಂಪದ ನಿರ್ವಹಣೆ ತಂಡದವರು ದಯವಿಟ್ಟು ಈ ಬಗ್ಗೆ ಆಲೋಚಿಸಿ.
In reply to ಸಂಪದ ನಿರ್ವಹಣೆ ತಂಡದಲ್ಲೊಂದು ಕಳಕಳಿಯ ವಿನಂತಿ by ಕೀರ್ತಿರಾಜ್ ಮಧ್ವ
ಉ: ಸಂಪದ ಸಹಾಯ ಪುಟಗಳ ಪುಸ್ತಕ
ನನ್ನ ಲೇಖನ ಡಿಲೀಟ್ ಮಾಡುವುದು ಹೇಗೆ ದಯವಿಟ್ಟು ಉತ್ತರಸಿ ?
ನನ್ನ ಲೇಖನ ಡಿಲಿಟ್ ಮಾಡುವುದು ಹೇಗೆ ? ಬೇಗ ಉತ್ತರಿಸಿ ..
HOW TO DELETE THE ARTICLE ?
ಉ: ಸಂಪದ ಸಹಾಯ ಪುಟಗಳ ಪುಸ್ತಕ
ಸಂಪದದಲ್ಲಿ ನನ್ನ ಜಿಮೈಲ್ ಐಡಿಯನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಅಕೌಂಟ್ ತೆರೆಯಲಿಕ್ಕಾಗಿ ನನಗೆ ಗೊತ್ತಿರುವವರ ಜಿಮೈಲ್ ಐಡಿ ಹಾಕಿದರೆ ಒಪ್ಪಿಕೊಂಡಿತು. ಈಗ ನಾನು ನನ್ನ ಅಕೌಂಟನ ಇಮೈಲ್ ಐಡಿ ಬದಲಿಸಲಿಕ್ಕಾಗಿ ಒದ್ದಾಡುತ್ತಿದ್ದೇನೆ. ಯಾರಿಗಾದರೂ ಗೊತ್ತಿದ್ದಲ್ಲಿ ತಿಳಿಸಿ.