ಕಾರಣ...

ಕಾರಣ...

ಕವನ

 

ಕಾರಣ...
 
ಹುಡುಗಾ,
ಹೇಳಬೇಕೆಂದಿದ್ದೆ ಏನೊ 
ನಿನ್ನೊಡನೆ ಆಗ!
ಆಗಲೇ ಇಲ್ಲ ನೋಡು...
ಮೊದಲೇ ಎದೆ ಬಡಿತದ ವೇಗ !
ಜೊತೆಗೆ...
ನನ್ನ ತುಟಿಗೆ ತುಟಿಯ 
ತಗುಲಿಸಿ ಹಾಕಿದ್ದೆ 
ನೀನು ಬೀಗ...!
-ಮಾಲು 

Comments

Submitted by venkatb83 Wed, 03/27/2013 - 19:13

ಏನೋ ಹೇಳಲು ಬಂದಿ
ಅದಾಗದೆ ಆದೆ ನೀ ಬಂದಿ ..!!

ಮೌನ ಸಂಭಾಷಣೆ ಶುರು ಆಯ್ತೆ....!!

ಶುಭವಾಗಲಿ..

\।