Error message
Notice: unserialize(): Error at offset 0 of 4 bytes in
Drupal\Core\Entity\Sql\SqlContentEntityStorage->loadFromDedicatedTables() (line
1288 of
core/lib/Drupal/Core/Entity/Sql/SqlContentEntityStorage.php).
Drupal\Core\Entity\Sql\SqlContentEntityStorage->loadFromDedicatedTables(Array, ) (Line: 524)
Drupal\Core\Entity\Sql\SqlContentEntityStorage->mapFromStorageRecords(Array) (Line: 449)
Drupal\Core\Entity\Sql\SqlContentEntityStorage->getFromStorage(Array) (Line: 415)
Drupal\Core\Entity\Sql\SqlContentEntityStorage->doLoadMultiple(Array) (Line: 301)
Drupal\Core\Entity\EntityStorageBase->loadMultiple(Array) (Line: 117)
Drupal\comment\CommentViewBuilder->buildComponents(Array, Array, Array, 'default') (Line: 293)
Drupal\Core\Entity\EntityViewBuilder->buildMultiple(Array)
call_user_func_array(Array, Array) (Line: 100)
Drupal\Core\Render\Renderer->doTrustedCallback(Array, Array, 'Render #pre_render callbacks must be methods of a class that implements \Drupal\Core\Security\TrustedCallbackInterface or be an anonymous function. The callback was %s. Support for this callback implementation is deprecated in 8.8.0 and will be removed in Drupal 9.0.0. See https://www.drupal.org/node/2966725', 'silenced_deprecation', 'Drupal\Core\Render\Element\RenderCallbackInterface') (Line: 781)
Drupal\Core\Render\Renderer->doCallback('#pre_render', Array, Array) (Line: 372)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array) (Line: 501)
Drupal\Core\Template\TwigExtension->escapeFilter(Object, Array, 'html', NULL, 1) (Line: 93)
__TwigTemplate_020f3f6c12fbc3b7f51c99cd4b618d576104c2d82350d35da8ac9078006bf7c8->doDisplay(Array, Array) (Line: 455)
Twig\Template->displayWithErrorHandling(Array, Array) (Line: 422)
Twig\Template->display(Array) (Line: 434)
Twig\Template->render(Array) (Line: 64)
twig_render_template('sites/sampada.net/themes/magazine_lite/templates/field--comment.html.twig', Array) (Line: 384)
Drupal\Core\Theme\ThemeManager->render('field', Array) (Line: 431)
Drupal\Core\Render\Renderer->doRender(Array) (Line: 444)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array) (Line: 501)
Drupal\Core\Template\TwigExtension->escapeFilter(Object, Array, 'html', NULL, 1) (Line: 68)
__TwigTemplate_568c19bc8ca72194c98da419d07d7aff73774756206a2b5716f95ee81bbd7c83->doDisplay(Array, Array) (Line: 455)
Twig\Template->displayWithErrorHandling(Array, Array) (Line: 422)
Twig\Template->display(Array) (Line: 434)
Twig\Template->render(Array) (Line: 64)
twig_render_template('core/themes/stable/templates/layout/layout--onecol.html.twig', Array) (Line: 384)
Drupal\Core\Theme\ThemeManager->render('layout__onecol', Array) (Line: 431)
Drupal\Core\Render\Renderer->doRender(Array) (Line: 444)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array) (Line: 875)
render(Array) (Line: 838)
magazine_lite_preprocess_node(Array, 'node', Array) (Line: 287)
Drupal\Core\Theme\ThemeManager->render('node', Array) (Line: 431)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array, ) (Line: 226)
Drupal\Core\Render\MainContent\HtmlRenderer->Drupal\Core\Render\MainContent\{closure}() (Line: 573)
Drupal\Core\Render\Renderer->executeInRenderContext(Object, Object) (Line: 227)
Drupal\Core\Render\MainContent\HtmlRenderer->prepare(Array, Object, Object) (Line: 117)
Drupal\Core\Render\MainContent\HtmlRenderer->renderResponse(Array, Object, Object) (Line: 90)
Drupal\Core\EventSubscriber\MainContentViewSubscriber->onViewRenderArray(Object, 'kernel.view', Object)
call_user_func(Array, Object, 'kernel.view', Object) (Line: 111)
Drupal\Component\EventDispatcher\ContainerAwareEventDispatcher->dispatch('kernel.view', Object) (Line: 156)
Symfony\Component\HttpKernel\HttpKernel->handleRaw(Object, 2) (Line: 68)
Symfony\Component\HttpKernel\HttpKernel->handle(Object, 2, 1) (Line: 57)
Drupal\Core\StackMiddleware\Session->handle(Object, 2, 1) (Line: 47)
Drupal\Core\StackMiddleware\KernelPreHandle->handle(Object, 2, 1) (Line: 106)
Drupal\page_cache\StackMiddleware\PageCache->pass(Object, 2, 1) (Line: 85)
Drupal\page_cache\StackMiddleware\PageCache->handle(Object, 2, 1) (Line: 44)
Drupal\services\StackMiddleware\FormatSetter->handle(Object, 2, 1) (Line: 47)
Drupal\Core\StackMiddleware\ReverseProxyMiddleware->handle(Object, 2, 1) (Line: 52)
Drupal\Core\StackMiddleware\NegotiationMiddleware->handle(Object, 2, 1) (Line: 23)
Stack\StackedHttpKernel->handle(Object, 2) (Line: 160)
Drupal\comment\Controller\CommentController->commentPermalink(Object, Object)
call_user_func_array(Array, Array) (Line: 123)
Drupal\Core\EventSubscriber\EarlyRenderingControllerWrapperSubscriber->Drupal\Core\EventSubscriber\{closure}() (Line: 573)
Drupal\Core\Render\Renderer->executeInRenderContext(Object, Object) (Line: 124)
Drupal\Core\EventSubscriber\EarlyRenderingControllerWrapperSubscriber->wrapControllerExecutionInRenderContext(Array, Array) (Line: 97)
Drupal\Core\EventSubscriber\EarlyRenderingControllerWrapperSubscriber->Drupal\Core\EventSubscriber\{closure}() (Line: 151)
Symfony\Component\HttpKernel\HttpKernel->handleRaw(Object, 1) (Line: 68)
Symfony\Component\HttpKernel\HttpKernel->handle(Object, 1, 1) (Line: 57)
Drupal\Core\StackMiddleware\Session->handle(Object, 1, 1) (Line: 47)
Drupal\Core\StackMiddleware\KernelPreHandle->handle(Object, 1, 1) (Line: 191)
Drupal\page_cache\StackMiddleware\PageCache->fetch(Object, 1, 1) (Line: 128)
Drupal\page_cache\StackMiddleware\PageCache->lookup(Object, 1, 1) (Line: 82)
Drupal\page_cache\StackMiddleware\PageCache->handle(Object, 1, 1) (Line: 44)
Drupal\services\StackMiddleware\FormatSetter->handle(Object, 1, 1) (Line: 47)
Drupal\Core\StackMiddleware\ReverseProxyMiddleware->handle(Object, 1, 1) (Line: 52)
Drupal\Core\StackMiddleware\NegotiationMiddleware->handle(Object, 1, 1) (Line: 23)
Stack\StackedHttpKernel->handle(Object, 1, 1) (Line: 708)
Drupal\Core\DrupalKernel->handle(Object) (Line: 19)
Comments
ನೀವಂದಂತೆ, ಕರ್ನಾಟಕದ ಜನಪ್ರಿಯ
ನೀವಂದಂತೆ, ಕರ್ನಾಟಕದ ಜನಪ್ರಿಯ ಪತ್ರಿಕೆಯ ತೂಕ ಕಂಡು ನನಗೂ ಒಮ್ಮೊಮ್ಮೆ ಅಚ್ಚರಿ ಆಗುವುದುಂಟು. ಆದರೆ, ಅದಕ್ಕೆ ಮುಖ್ಯ ಕಾರಣ ಫ್ಲಾಟ್ಗಳ ಪ್ರಚಾರ ಎಂಬ ವಾಸ್ತವ ನನ್ನ ಗಮನಕ್ಕೆ ಬಂದದ್ದು ನಿಮ್ಮ ಲೇಖನ ಓದಿದ ನಂತರವೇ!
* ನೀವಂದಂತೆ, ಫ್ಲಾಟ್ ಖರೀದಿಯ ವಿಚಾರದಲ್ಲಿ ಸಾಕಷ್ಟು ತೊಡಕುಗಳಿವೆ. ಆದರೆ, ಸಾಕಷ್ಟು ಉತ್ತಮ ಸೌಲಭ್ಯವಿರುವ ಫ್ಲಾಟನ್ನು ಕೊಳ್ಳುವುದಾದರೂ ಹೇಗೆ? ಈಗಿನ ಕಾಲದಲ್ಲಿ ಫ್ಲಾಟ್ ಇದ್ದುದರಲ್ಲಿ ಸ್ವಲ್ಪ ಮಿತವ್ಯಯಕಾರಿ ಅನಿಸುತ್ತದೆ ಅಲ್ಲವೆ?
In reply to ನೀವಂದಂತೆ, ಕರ್ನಾಟಕದ ಜನಪ್ರಿಯ by sasi.hebbar
ಹೆಬ್ಬಾರರೆ, >>>..ಅದಕ್ಕೆ ಮುಖ್ಯ
ಹೆಬ್ಬಾರರೆ, >>>..ಅದಕ್ಕೆ ಮುಖ್ಯ ಕಾರಣ ಫ್ಲಾಟ್ಗಳ ಪ್ರಚಾರ...:) -ಪತ್ರಿಕೆಯ ಪುಟಗಳು ಜಾಸ್ತಿ ಇರುವುದನ್ನು ನೋಡಿ, ಓದಲು ವಿಷಯಗಳು ತುಂಬಾ ಇದೆ ಅಂತ ಅಂದುಕೊಳ್ಳುತ್ತಿದ್ದೆವು. ಈಗ ಫ್ಲಾಟ್ಗಳ/ಚಿನ್ನದ ಅಂಗಡಿಗಳ/ಮಾಲ್ಗಳ ಜಾಹೀರಾತು ತುಂಬಿ ಪತ್ರಿಕೆ ಭಾರವಾಗುತ್ತಿದೆ.
>>>ಈಗಿನ ಕಾಲದಲ್ಲಿ ಫ್ಲಾಟ್ ಇದ್ದುದರಲ್ಲಿ ಸ್ವಲ್ಪ ಮಿತವ್ಯಯಕಾರಿ ಅನಿಸುತ್ತದೆ ಅಲ್ಲವೆ?-ನಿಜ. ಮತ್ತೆ ಸುರಕ್ಷಿತವೂ..ಹಿಂದೆಲ್ಲಾ ಊರಿಗೆ/ಟೂರಿಗೆ ಹೊಗಬೇಕಿದ್ದರೆ ವಾರದ ಮೊದಲೇ ಯೋಚಿಸಿ,ಮನೆಕಾಯಲು ಯಾರು ಎಂದೆಲ್ಲಾ ತೀರ್ಮಾನಿಸಿ, ಹೋಗಬೇಕಾಗುತ್ತಿತ್ತು. ಹೋದಲ್ಲೂ ಮನೆಯದ್ದೇ ಚಿಂತೆ. ಈಗ ಮನೆಯವರೆಲ್ಲಾ ಆರಾಮ ಹೊರಡಬಹುದು. ಯಾವುದೇ ಚಿಂತೆಯಿಲ್ಲ. ಬಾಡಿಗೆ ಮನೆಯಾಗಲೀ, ಸ್ವಂತ ಮನೆಯಾಗಲಿ ಈ ಕಾಲದಲ್ಲಿ ವಾಹನಗಳ ಪಾರ್ಕಿಂಗ್ನದ್ದೇ ದೊಡ್ಡ ಸಮಸ್ಯೆ. ಇಲ್ಲಿ ಆ ಚಿಂತೆ ಇಲ್ಲ. ಹಬ್ಬ ಹರಿದಿನಗಳಂತು (ಹಿಂದೆ ಒಮ್ಮೆ ಬರೆದಿದ್ದೆ) ಜತೆಯಲ್ಲಿ ಆಚರಿಸುವ ಮಜವೇ ಬೇರೆ. ಇಲ್ಲಿ ನಾನು ಹೇಳಲು ಹೊರಟಿದ್ದು ಬಿಲ್ಡರ್ಗಳು ಪಾಪದ ಗ್ರಾಹಕರನ್ನು ವಂಚಿಸುವ ಬಗ್ಗೆ. ಯಾರೂ ಲಾಭವಿಲ್ಲದೇ ಕೆಲಸ ಮಾಡುವುದಿಲ್ಲ. ಬಿಲ್ಡರ್ಗಳೂ ಲಾಭ ಪಡೆಯಲಿ. ಆದರೆ ಮಾಡುತ್ತೇನೆ ಎಂದದ್ದನ್ನು ಮಾಡದೇ, ವರ್ಷಗಟ್ಟಲೆ ಸತಾಯಿಸುವ, ಮೋಸಗಾರರೂ ಈ ಫೀಲ್ಡ್ನಲ್ಲಿ ಜಾಸ್ತಿ ಇದ್ದಾರೆಂದು ಓದುಗರ ಗಮನ ಸೆಳೆದದ್ದು.
In reply to ಹೆಬ್ಬಾರರೆ, >>>..ಅದಕ್ಕೆ ಮುಖ್ಯ by ಗಣೇಶ
"ಈಗಿನ ಕಾಲದಲ್ಲಿ ಫ್ಲಾಟ್
"ಈಗಿನ ಕಾಲದಲ್ಲಿ ಫ್ಲಾಟ್ ಇದ್ದುದರಲ್ಲಿ ಸ್ವಲ್ಪ ಮಿತವ್ಯಯಕಾರಿ ಅನಿಸುತ್ತದೆ ಅಲ್ಲವೆ?-ನಿಜ. ಮತ್ತೆ ಸುರಕ್ಷಿತವೂ..ಹಿಂದೆಲ್ಲಾ ಊರಿಗೆ/ಟೂರಿಗೆ ಹೊಗಬೇಕಿದ್ದರೆ ವಾರದ ಮೊದಲೇ ಯೋಚಿಸಿ,ಮನೆಕಾಯಲು ಯಾರು ಎಂದೆಲ್ಲಾ ತೀರ್ಮಾನಿಸಿ, ಹೋಗಬೇಕಾಗುತ್ತಿತ್ತು. ಹೋದಲ್ಲೂ ಮನೆಯದ್ದೇ ಚಿಂತೆ. ಈಗ ಮನೆಯವರೆಲ್ಲಾ ಆರಾಮ ಹೊರಡಬಹುದು. ಯಾವುದೇ ಚಿಂತೆಯಿಲ್ಲ. ಬಾಡಿಗೆ ಮನೆಯಾಗಲೀ, ಸ್ವಂತ ಮನೆಯಾಗಲಿ ಈ ಕಾಲದಲ್ಲಿ ವಾಹನಗಳ ಪಾರ್ಕಿಂಗ್ನದ್ದೇ ದೊಡ್ಡ ಸಮಸ್ಯೆ. ಇಲ್ಲಿ ಆ ಚಿಂತೆ ಇಲ್ಲ. ಹಬ್ಬ ಹರಿದಿನಗಳಂತು (ಹಿಂದೆ ಒಮ್ಮೆ ಬರೆದಿದ್ದೆ) ಜತೆಯಲ್ಲಿ ಆಚರಿಸುವ ಮಜವೇ ಬೇರೆ. ಇಲ್ಲಿ ನಾನು ಹೇಳಲು ಹೊರಟಿದ್ದು ಬಿಲ್ಡರ್ಗಳು ಪಾಪದ ಗ್ರಾಹಕರನ್ನು ವಂಚಿಸುವ ಬಗ್ಗೆ. ಯಾರೂ ಲಾಭವಿಲ್ಲದೇ ಕೆಲಸ ಮಾಡುವುದಿಲ್ಲ. ಬಿಲ್ಡರ್ಗಳೂ ಲಾಭ ಪಡೆಯಲಿ. ಆದರೆ ಮಾಡುತ್ತೇನೆ ಎಂದದ್ದನ್ನು ಮಾಡದೇ, ವರ್ಷಗಟ್ಟಲೆ ಸತಾಯಿಸುವ, ಮೋಸಗಾರರೂ ಈ ಫೀಲ್ಡ್ನಲ್ಲಿ ಜಾಸ್ತಿ "
ಇದು ನಿಜ ಗಣೇಶ್ಹ್ ಅಣ್ನ....
ಈ ಬರಹ ಫ್ಲಾಟ್ಗಳನ್ನು ಕೊಳ್ಳುವವರಿಗೆ ಉಪಯೋಗವಾಗ್ಲಿದೆ...
ಶ್ಹುಭವಾಗಲಿ..
\|
In reply to "ಈಗಿನ ಕಾಲದಲ್ಲಿ ಫ್ಲಾಟ್ by venkatb83
ಧನ್ಯವಾದ ಸಪ್ತಗಿರಿವಾಸಿಯವರಿಗೆ.
ಧನ್ಯವಾದ ಸಪ್ತಗಿರಿವಾಸಿಯವರಿಗೆ.
ಇ0ದಿನ ವಿಜಯ ಕರ್ನಾಟಕದ ಪೇಜ್
ಇ0ದಿನ ವಿಜಯ ಕರ್ನಾಟಕದ ಪೇಜ್ 25 ನೋಡಿ...
ಲಿ0ಕ್
http://www.vijaykarnatakaepaper.com/
http://www.vijaykarnatakaepaper.com/Details.aspx?id=4622&boxid=233341343
ಫ್ಲಾಟ್ ಕೊಳ್ಳುವ ಬಗ್ಗೆ ಮಾಹಿತಿ ಇದೆ..
\|
In reply to ಇ0ದಿನ ವಿಜಯ ಕರ್ನಾಟಕದ ಪೇಜ್ by venkatb83
ಫ್ಲಾಟ್ ಕೊಳ್ಳುವ ಬಗ್ಗೆ ಮಾಹಿತಿಯ
ಫ್ಲಾಟ್ ಕೊಳ್ಳುವ ಬಗ್ಗೆ ಮಾಹಿತಿಯ ವಿಕದ ಲಿಂಕ್ ಕೊಟ್ಟುದ್ದಕ್ಕೆ ಸಪ್ತಗಿರಿವಾಸಿಗೆ ಧನ್ಯವಾದಗಳು. ಎಷ್ಟೇ ಜಾಗ್ರತೆ ವಹಿಸಿದರೂ ತೊಂದರೆಗಳು ತಪ್ಪದು. ಕೊನೆಯಲ್ಲಿ ತಿಳಿಸಿದಂತೆ ಫ್ಲಾಟ್ ಓನರ್ಗಳ ಅಸೋಷಿಯೇಶನ್ ಮಾಡಿದಾಗ ಹೋರಾಡಲು ಸುಲಭವಾಗುವುದು.
ಪ್ಲಾಟು ಕೊಂಡವರ ಕಥೆ flat'ಯೇ ಸರಿ
ಪ್ಲಾಟು ಕೊಂಡವರ ಕಥೆ flat'ಯೇ ಸರಿ ... ಮೇಲೆ ಬರದ ಹಾಗೆ ಮುಚ್ಚಿಬಿಡ್ತಾರೆ :-(
In reply to ಪ್ಲಾಟು ಕೊಂಡವರ ಕಥೆ flat'ಯೇ ಸರಿ by bhalle
ಫ್ಲಾಟೇ ಸರಿ ಭಲ್ಲೇಜಿ.:) ಫ್ಲಾಟ್
ಫ್ಲಾಟೇ ಸರಿ ಭಲ್ಲೇಜಿ.:) ಫ್ಲಾಟ್ಗಳ ಬಗ್ಗೆ, ಕೆಲವರ ಅನುಭವಗಳನ್ನು ಇಲ್ಲೂ ನೋಡಬಹುದು- http://www.mouthshut.com/product/categories.php?cid=925597796
In reply to ಫ್ಲಾಟೇ ಸರಿ ಭಲ್ಲೇಜಿ.:) ಫ್ಲಾಟ್ by ಗಣೇಶ
ಹಲವು ವರ್ಷಗಳ ಹಿಂದಿನ ಮಾತಿದು.
ಹಲವು ವರ್ಷಗಳ ಹಿಂದಿನ ಮಾತಿದು. ನನ್ನ ಪರಿಚಯದವರು ಖರೀದಿಸಿ ತಳಪಾಯವನ್ನೂ ಹಾಕಿಸಿದ್ದರು. ಅದರ ಮೇಲೆ ಬೇರೆ ಯಾರೋ ಕಟ್ಟಡ ಕಟ್ಟಿಕೊಂಡರು! ಇವರಿಗೆ ವಿರೋಧಿಸುವ 'ತಾಕತ್ತು' ಇರಲಿಲ್ಲ!! :(
In reply to ಹಲವು ವರ್ಷಗಳ ಹಿಂದಿನ ಮಾತಿದು. by kavinagaraj
ಕವಿನಾಗರಾಜರೆ, ಕಟ್ಟಡ ಕಟ್ಟಿದವನ
ಕವಿನಾಗರಾಜರೆ, ಕಟ್ಟಡ ಕಟ್ಟಿದವನ ಪರ ಅಧಿಕಾರಿ, ರೌಡಿ, ರಾಜಕಾರಣಿ, ಪೋಲೀಸ್ ಸೇರಿದಾಗ ವಿರೋಧಿಸುವ ತಾಕತ್ತು ಇರುವುದಿಲ್ಲ.:(.
೧.ಕೋರ್ಟ್ ಸ್ಟೇ ಇದ್ದ, "ಲಾಯರ್" ಒಬ್ಬರ ಸೈಟ್ನ ಕಾಂಪೌಂಡನ್ನೇ ನೆಲಸಮ ಮಾಡಿದ ವಿಷ್ಯ ಇತ್ತೀಚೆಗೆ ಒಬ್ಬರು ಹೇಳಿದರು.; ೨. ಇನ್ನೊಬ್ಬರ ಜಾಗೆಯಲ್ಲಿ (ಆಗಾಗ ಹೋಗಿ ನೋಡದೇ ಇದ್ದುದರಿಂದ) ಆಗಲೇ ಬೇರೆ ಯಾರೋ ಮನೆಕಟ್ಟಿ ವಾಸಿಸುತ್ತಿದ್ದರು. ಹಣ ಕೊಟ್ಟರೆ ಬಿಡುತ್ತೇವೆ,ಇಲ್ಲದಿದ್ದರೆ ಏನು ಮಾಡುತ್ತೀರೋ ಮಾಡ್ಕೊಳ್ಳಿ ಎಂದು ಅವರಿಗೇ ಧಮಕಿ ಹಾಕಿರುವರು.
In reply to ಕವಿನಾಗರಾಜರೆ, ಕಟ್ಟಡ ಕಟ್ಟಿದವನ by ಗಣೇಶ
ಜಯ ಕರ್ನಾಟಕದ ಮುತ್ತಿನಂತಿರುವ
ಜಯ ಕರ್ನಾಟಕದ ಮುತ್ತಿನಂತಿರುವ ರೈಯವರು ಇಂಥಹ ಭೂಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ತಮ್ಮ ಹೊಸ ಸುಧಾರಿತ ಅವತಾರದಲ್ಲಿ "ಅರ್ಥ"ವನ್ನು ಕಂಡುಕೊಂಡಿದ್ದಾರೆ. ವಿಶೇಷವೆಂದರೆ ಕೇವಲ ಮಾತುಕತೆಯಿಂದ, ರಕ್ತಪಾತ, ಹಿಂಸೆಗಳಿಲ್ಲದೆ (ಅವರೇ ಹೇಳಿಕೊಂಡಂತೆ ! ).
ಈ ಕೊಂಡಿಯಲ್ಲಿನ ಬರಹದ ಕೊನೆಯ ಪ್ಯಾರಾ ಸ್ವಾರಸ್ಯವಾಗಿದೆ.
http://www.wired.com/techbiz/people/magazine/16-11/mf_mobgalore?currentPage=all
In reply to ಜಯ ಕರ್ನಾಟಕದ ಮುತ್ತಿನಂತಿರುವ by Shreekar
ಬೆಂಗಳೂರಿನಲ್ಲಿ ಫ್ಲ್ಯಾಟ್
ಬೆಂಗಳೂರಿನಲ್ಲಿ ಫ್ಲ್ಯಾಟ್ ಖರೀದಿಸುವ ಮುನ್ನ ಓದಿ.....
http://churumuri.wordpress.com/2006/05/25/if-you-are-buying-a-flat-in-bangalore-watch-out
In reply to ಜಯ ಕರ್ನಾಟಕದ ಮುತ್ತಿನಂತಿರುವ by Shreekar
:) :)>>>...ಭೂಸಮಸ್ಯೆಗಳನ್ನು
:) :)>>>...ಭೂಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ತಮ್ಮ ಹೊಸ ಸುಧಾರಿತ ಅವತಾರದಲ್ಲಿ "ಅರ್ಥ"ವನ್ನು ಕಂಡುಕೊಂಡಿದ್ದಾರೆ. :) ನೀವು ನೀಡಿದ ಎರಡೂ ಕೊಂಡಿಗಳನ್ನು ಸೈಟು/ ಫ್ಲಾಟು ಕೊಳ್ಳುವವರು ಗಮನಿಸುವುದು ಒಳ್ಳೆಯದು. ಪ್ರತಿಕ್ರಿಯೆ ಹಾಗೂ ಕೊಂಡಿಗಳಿಗಾಗಿ ಧನ್ಯವಾದಗಳು.