ಮಾತುಪಲ್ಲಟ - ೮
♫♫♫ಮಾತುಪಲ್ಲಟ - ೮♫♫♫
♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠
ಚಿತ್ರ : ಓರ್ಕುಗ ವಲ್ಲಪ್ಪೋೞುಂ
ಸಂಗೀತ : ಎಂ. ಜಯಚಂದ್ರನ್♪
ಮೂಲ ಸಾಹಿತ್ಯ : ಚಂಗಂಪುೞ ಕೃಷ್ಣಪಿಳ್ಳೆ♪
ಹಾಡುಗಾರರು : ಸುದೀಪ್ಕುಮಾರ್♪
ವಿಡಿಯೋ : http://www.youtube.com/watch?v=fgtj3LO_D5c
♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠
♪ಮೂಲ ಸಾಹಿತ್ಯ♪ :
ಆ ರಾವಿಲ್ ನಿನ್ನೋಡು ಞಾನ್ ಓದಿಯ ರಹಸ್ಯಂಗಳ್ ಆರೋಡುಂ ಅರುಳರುದ್ ಓಮಲೇ ನೀ |
ಕಾರಕ ಕೀರ್ಣಮಾಯ ನೀಲಾಂಬರತ್ತಿಲ್ ಅನ್ನು ಶಾರದ ಶಶಿಲೇಖ ಸಮುಲ್ಲಸಿಕ್ಕೆ |
ತುಳ್ಳಿ ಉಲಞ್ಞ್ ಉಯರ್ನು ತಳ್ಳಿ ವರುನ್ನ ಮೃದು ವೆಳ್ಳಿ ವಲಾಹತಗಳ್ ನಿರನ್ನು ನಿಲ್ಕೆ |
ನರ್ತನ ನಿರತಕಗಳ್ ಪುಷ್ಪಿತ ಲತಿಕಗಳ್ ನಲ್-ತಳಿರ್ಕಳಾಂ ನಮ್ಮೆ ತೞುಕಿಡವೆ |
ಆ ಲೋಲ ಪರಿಮಳ ಧೋರಣಿಯಿಂಗಲ್ ಮುಂಗಿ ಮಾಲೇಯಾನಿಲನ್* ಮನ್ದನ್ ಅಲಞ್ಞು ಪೋಗೆ |
ನಾಣಿಚ್ಚು ನಾಣಿಚ್ಚೆನ್ಡೆ ಮಾಱತ್ತು ತಲೆಚಾಯ್ಚು ಪ್ರಾಣನಾಯಿಕೇ ನೀ ಎನ್ ಅರಿಗಿಲ್ ನಿಲ್ಕೆ |
ರೋಮಾಂಚಮಿಳಗುಂ ನಿನ್ ಹೇಮಾಂಗಕಂಗಳ್ ತೋಱುಂ ಮಾಮಕ ಕರಪುಟಂ ವಿಹರಿಕ್ಕವೆ |
ಪುಂಚಿರಿ ಪೊಡಿಂಜ ನಿನ್ ಚೆಂಚೊಡಿ ತಳಿರಿಲೆನ್ ಚುಂಬನಂ ಇಡಯ್ಕಿಡಯ್ಕ್ ಅಮರ್ನಿಡವೆ |
ನಾಂ ಇರುವರುಂ ಒರು ನೀಲ ಶಿಲಾತಲತ್ತಿಲ್ ನಾಟ್ಯನಿರ್ವೃತಿ ನೇಡಿ ಪರಿಲಸಿಕ್ಕೆ |
ನೀ ಎನ್ನೆ ತೞುಗವೆ ಞಾನ್ ಒರು ಗಾನಮಾಯ್ ನೀಲಾಂಬರಾನ್ತತ್ತೋಳಂ ಉಯರ್ನುಪೋಯಿ |
ಮಾಯಾತ್ತ ಕಾನ್ತಿ ವೀಶುಂ ಮಂಗಳ ಕಿರಣಮೇ ನೀ ಒರು ನೆೞಲಾಣೆನ್ನ್ ಆರು ಚೊಲ್ಲಿ |
ಅಲ್ಲಿಲೆ ವೆಳಿಚ್ಚಮೇ ನಿನ್ನೆ ಞಾನ್ ಅಱಿಂಜತಿಲ್ಲ ಅಲ್ಲಲಿಲ್ ಮೂಡಿ ನಿಲ್ಕುಂ ಆನನ್ದಮೇ |
ಯಾದೊನ್ನುಂ ಮಱಯ್ಕಾದೆ ನಿನ್ನೋಡು ಸಮಸ್ತವುಂ ಓದುವಾನ್ ಕೊದಿಚ್ಚು ನಿನ್ ಅರಿಗಿಲೆತ್ತಿ |
ಕಣ್ಣುನೀರ್ ಕಣಿಗಗಳ್ ವೀಣು ನನಂಜತಾಂ ನಿನ್ ಪೊನ್ನಲ ಕಳಿಕ್ಕೂಂಬು ತುಡಚ್ಚು ಮನ್ದಂ |
♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠
♪ಮಾತುಪಲ್ಲಟ♪ :
ಆ ರಾತ್ರಿ ನಿನ್ನೊಡನೆ ನಾನೊರೆದಿಹ ರಹಸ್ಯಗಳ ಪ್ರಿಯೇ ನೀನು ಯಾರಿಗೂ ತಿಳಿಸದಿರು |
ಬಾನನ್ನು ನೆಱೆದಿಹ ಮುಗಿಲುಗಳೆಡೆಯಿನ್ದ ಬೆಳುದಿಂಗಳು ಕಾನ್ತಿಯ ಪಸರಿಸಲು |
ಜಿನುಜಿನುಗಿವ ಹನಿ ನೀರನ್ನು ಸುರಿಸುತ್ತ ಕಱಿಮೋಡವೋ ತಾನು ಕರಗಿರಲು |
ಕುಣಿಕುಣಿಯುತ್ತ ಹಚ್ಚಹಸಿರಿನ ಬಳ್ಳಿಯಾ ಕಿಸುಹೂಗಳು ಸುತ್ತಕ್ಕೂ ಹಬ್ಬಿರಲು |
ಆ ರಾತ್ರಿ ನಿನ್ನೊಡನೆ ನಾನೊರೆದಿಹ ರಹಸ್ಯಗಳ ಪ್ರಿಯೇ ನೀನು ಯಾರಿಗೂ ತಿಳಿಸದಿರು |
ಆ ಇನಿಗಂಪಿನ ಸರೋವರದೊಳಗಿನಿನ್ದ ಮನ್ದಮಾರುತ ಅಲೆಗಳ ಬೀಸಿರಲು |
ನಾಚುತ್ತ ನಾಚುತ್ತ ಎನ್ನೆದೆಗೊರಗುತ್ತಲನ್ದು ನಿನ್ನೊಡಲಿನ ಕಂಪನ್ನು ಸೂಸಿರಲು |
ಕಱಿಗುರುಳಿನ ಸುತ್ತ ಬೆರಳೋಡಿಸುತ್ತಲೇ ಬಿರುಮೊಲೆಗಳ ಕಟ್ಟನ್ನು ಬಿಡಿಸಿರಲು |
ನಸುನಗುತ್ತಿದ್ದ ನಿನ್ನ ಕೆಂಪನೆ ತುಟಿಗಳ ಹೆಜ್ಜೇನ್ನೊಳವೊನ್ದಾಗ ಕಡಿದಿರಲು |
ಪಯಸ್ವಿನೀ ತೀರದ ತೆಕ್ಕಿಲ ಕಣಿವೆಯೊಳ್ ನಾವು ನಟನೋತ್ತುಂಗವ ತಲುಪಿರಲು |
ಆ ರಾತ್ರಿ ನಿನ್ನೊಡನೆ ನಾನೊರೆದಿಹ ರಹಸ್ಯಗಳ ಪ್ರಿಯೇ ನೀನು ಯಾರಿಗೂ ತಿಳಿಸದಿರು |
ನಿನ್ನದೊನ್ದು ಪರುಷವು ಹೊಸತೊನ್ದು ಹರುಷವ ಎನ್ನೊಳಗುದಯಿಸಿಸಿ ಹರಡಿಸಲು |
ಮಱೆಯದ ಸ್ನೇಹವ ಅನ್ದೆನಗೂಡಿಸುತ್ತ ಬಾೞ್ವೆಯೊಳೊಳ್ಳಿತನ್ ನೀನ್ ತರಲು |
ನೀನೊನ್ದು ಬೆಣಚ್ಚಾಗಿ ಎನ್ನೊಳಗೊನ್ದುಗೂಡಿ ಏಱದ ಎತ್ತರವನ್ನೇಱಿಸಲು |
ಮಱೆಯಿಲ್ಲದೆ ಎನ್ನ ಒಳಗಣ ಭಾವನೆಯ ನಿವೇದಿಸಲೆನ್ದಾನು ಬನ್ದಿರಲು |
ಕಣ್ಣಿನಿನ್ದಿಳಿದಾ ಬಿಸುನೀರಿನೊಳ್ ತೊಯ್ದಿಹ ಕೆನ್ನೆಯನ್ನಾನೀಗ ಒರೆಸಿರಲು |
ಆ ರಾತ್ರಿ ನಿನ್ನೊಡನೆ ನಾನೊರೆದಿಹ ರಹಸ್ಯಗಳ ಪ್ರಿಯೇ ನೀನು ಯಾರಿಗೂ ತಿಳಿಸದಿರು |
♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠
*ಮಾಲೇಯಾನಿಲನ್ = ಮಲಯಾನಿಲನ್ = ಮಲಯಾಚಲದಿನ್ದ ಬೀಸುವ ತಂಗಾಳಿ
Comments
ಉ: ಮಾತುಪಲ್ಲಟ - ೮
In reply to ಉ: ಮಾತುಪಲ್ಲಟ - ೮ by ksraghavendranavada
ಉ: ಮಾತುಪಲ್ಲಟ - ೮
ಉ: ಮಾತುಪಲ್ಲಟ - ೮
In reply to ಉ: ಮಾತುಪಲ್ಲಟ - ೮ by ksraghavendranavada
ಉ: ಮಾತುಪಲ್ಲಟ - ೮
In reply to ಉ: ಮಾತುಪಲ್ಲಟ - ೮ by kpbolumbu
ಉ: ಮಾತುಪಲ್ಲಟ - ೮
In reply to ಉ: ಮಾತುಪಲ್ಲಟ - ೮ by ananthesha nempu
ಉ: ಮಾತುಪಲ್ಲಟ - ೮
In reply to ಉ: ಮಾತುಪಲ್ಲಟ - ೮ by kpbolumbu
ಉ: ಮಾತುಪಲ್ಲಟ - ೮
In reply to ಉ: ಮಾತುಪಲ್ಲಟ - ೮ by ananthesha nempu
ಉ: ಮಾತುಪಲ್ಲಟ - ೮
(No subject)