ಹುಡುಕುವುದು ಹೇಗೆ?
ತುಂಬಾ ದಿನಗಳ ನಂತರ ಸಂಪದಕ್ಕೆಬಂದೆ, ಇಲ್ಲಿ ನಾ ಹಾಕಿದ ಕಾಮೆಂಟ್ ಗಳನ್ನು ನೋಡಲಿಕ್ಕೆ ಸಾಧ್ಯವಿತ್ತು. ಈಗ ಅದು ನನ್ನ ಪ್ರೊಫೈಲ್ನಲ್ಲಿ ಕಾಣಿಸ್ತಿಲ್ಲ ದಯವಿಟ್ಟು ಯಾರದ್ರೂ ಹುಡುಕಿ ಕೊಡ್ತಿರಾ? ಪ್ಲೀಸ್
ಮತ್ತು ಸಂಪದದಲ್ಲಿ ಹುಡುಕುವುದು ಹೇಗೆ? ಈ ಮುಂಚೆ ಇದು ಸಾಧ್ಯವಿತ್ತು. ತುಂಬಾ ದಿನಗಳ ನಂತರ ಮನೆಗೆ ಹಿಂತಿರುಗಿದ ಮಗನ ಪರಿಸ್ಥಿತಿಯಂತಾಗಿದೆ.
ನಿಮ್ಮ ಸಹಾಯದ ನಿರೀಕ್ಷೆಯಲ್ಲಿದ್ದೇನೆ.
Rating
Comments
ರಸ್ತೆ ಅಗಲೀಕರಣದ ಸಮಯದಲ್ಲಿ ಹಳೇ
ರಸ್ತೆ ಅಗಲೀಕರಣದ ಸಮಯದಲ್ಲಿ ಹಳೇ ಮನೆ ಕೆಡವಿದ ಹಾಗೆ ಸಂಪದದ ನವೀಕರಣದಲ್ಲಿ ಅಂತಹ ಹಲವಾರು ಸವಲತ್ತುಗಳು ಇಲ್ಲವಾಗಿವೆ :(( ಆದ್ದರಿಂದ ನಿಮ್ಮ ಪ್ರತಿಕ್ರಿಯೆಗಳನ್ನು ಹುಡುಕಲು ಸಾಧ್ಯವಿಲ್ಲ.