ಕನ್ನಡದಲ್ಲಿ ಪ್ರಶ್ನೋತ್ತರ
- Log in to post comments
ಬರಹ
’ಪ್ರಶ್ನೆ’ ಮತ್ತು ’ಉತ್ತರ’ ಇವುಗಳಿಗೆ ಅಪ್ಪಟ ಕನ್ನಡ ಪದಗಳೇನು?
ಉತ್ತರಕ್ಕೆ ಬಹುಶ ’ಬದಲು’ ಎಂಬುದು ಸರಿಯಾಗುವುದೇನೋ. ಆದರೆ ’ಪ್ರಶ್ನೆ’ಗೆ ಏನೂ ಹೊಳೆಯುತ್ತಿಲ್ಲ. ಗೊತ್ತಿದ್ದವರು ದಯವಿಟ್ಟು ತಿಳಿಸಿ.
ಜೊತೆಗೆ, ಈ ಎರಡು ಪದಗಳಿಗೆ ತದ್ಭವಗಳು ಏನಾದರೂ ಇವೆಯೇ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಕನ್ನಡದಲ್ಲಿ ಪ್ರಶ್ನೋತ್ತರ
In reply to ಉ: ಕನ್ನಡದಲ್ಲಿ ಪ್ರಶ್ನೋತ್ತರ by ವೈಭವ
ಉ: ಕನ್ನಡದಲ್ಲಿ ಪ್ರಶ್ನೋತ್ತರ
ಉ: ಕನ್ನಡದಲ್ಲಿ ಪ್ರಶ್ನೋತ್ತರ
ಉ: ಕನ್ನಡದಲ್ಲಿ ಪ್ರಶ್ನೋತ್ತರ