ಚುಟುಕು: ಗೌಡರು By Seema.v.Joshi on Mon, 06/03/2013 - 11:03 ಕವನ ಮನೆ ಆರ್ಥಿಕ ಪರಿಸ್ಥಿತಿಯ ಖಬರಿಲ್ಲದ ಊರ ಆಳುವ ಗೌಡರು ನಾವು, ಗೌರಿ ಹುಣ್ಣಿವೆಯೋ, ಉಗಾದಿ ಹಬ್ಬವೋ, ಬ್ಯಾಳಿಯ ಜೊತೆಗೊಂದಿಷ್ಟು ಬೆಲ್ಲ ಬೇಯಲೇ ಬೇಕು!! ಮನೆಯ ಹೆಂಗಸರ ಮೇಲೆ ಟಬರು ಮಾಡಲು ಹಬ್ಬದ ನೆಪವೊಂದೇ ಸಾಕು...... Log in or register to post comments Comments Submitted by venkatb83 Mon, 06/03/2013 - 14:37 ;(0) ;(0) ಅನ್ನಕ್ಕೆ ತತ್ವಾರ ಆದರೂ ಬಡಿವಾರ ಅಂದ್ರೆ ಇದೇನಾ? ಹಬ್ಬ ಮತ್ತು ಯಜಮಾನಿಕೆ , ಮನೆಯ ಹೆಂಗಸರ ಪರಿಸ್ತಿತಿ ಬಗ್ಗೆ ಕೆಲವೇ ಸಾಲುಗಳಲ್ಲಿ ಚೆನ್ನಾಗಿ ಬರೆದಿರುವಿರಿ .. ಶುಭವಾಗಲಿ... \।/ Log in or register to post comments Submitted by Seema.v.Joshi Thu, 06/06/2013 - 14:58 In reply to ;(0) by venkatb83 ನಾನು ಬರೆದ ಚುಟುಕಿನ ಅರ್ಥವನ್ನು ನಾನು ಬರೆದ ಚುಟುಕಿನ ಅರ್ಥವನ್ನು ಸರಿಯಾಗಿ ಗ್ರಹಿಸಿದ್ದೀರಿ ವೆಂಕಟ್ ಅವರೇ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. -ಸೀಮಾ ಜೋಶಿ. Log in or register to post comments
Submitted by venkatb83 Mon, 06/03/2013 - 14:37 ;(0) ;(0) ಅನ್ನಕ್ಕೆ ತತ್ವಾರ ಆದರೂ ಬಡಿವಾರ ಅಂದ್ರೆ ಇದೇನಾ? ಹಬ್ಬ ಮತ್ತು ಯಜಮಾನಿಕೆ , ಮನೆಯ ಹೆಂಗಸರ ಪರಿಸ್ತಿತಿ ಬಗ್ಗೆ ಕೆಲವೇ ಸಾಲುಗಳಲ್ಲಿ ಚೆನ್ನಾಗಿ ಬರೆದಿರುವಿರಿ .. ಶುಭವಾಗಲಿ... \।/ Log in or register to post comments
Submitted by Seema.v.Joshi Thu, 06/06/2013 - 14:58 In reply to ;(0) by venkatb83 ನಾನು ಬರೆದ ಚುಟುಕಿನ ಅರ್ಥವನ್ನು ನಾನು ಬರೆದ ಚುಟುಕಿನ ಅರ್ಥವನ್ನು ಸರಿಯಾಗಿ ಗ್ರಹಿಸಿದ್ದೀರಿ ವೆಂಕಟ್ ಅವರೇ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. -ಸೀಮಾ ಜೋಶಿ. Log in or register to post comments
Comments
;(0)
;(0)
ಅನ್ನಕ್ಕೆ ತತ್ವಾರ ಆದರೂ
ಬಡಿವಾರ ಅಂದ್ರೆ ಇದೇನಾ?
ಹಬ್ಬ ಮತ್ತು ಯಜಮಾನಿಕೆ , ಮನೆಯ ಹೆಂಗಸರ ಪರಿಸ್ತಿತಿ ಬಗ್ಗೆ ಕೆಲವೇ ಸಾಲುಗಳಲ್ಲಿ ಚೆನ್ನಾಗಿ ಬರೆದಿರುವಿರಿ ..
ಶುಭವಾಗಲಿ...
\।/
In reply to ;(0) by venkatb83
ನಾನು ಬರೆದ ಚುಟುಕಿನ ಅರ್ಥವನ್ನು
ನಾನು ಬರೆದ ಚುಟುಕಿನ ಅರ್ಥವನ್ನು ಸರಿಯಾಗಿ ಗ್ರಹಿಸಿದ್ದೀರಿ ವೆಂಕಟ್ ಅವರೇ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
-ಸೀಮಾ ಜೋಶಿ.