ಕ್ಲಿಷ್ಟ ಪ್ರಶ್ನೆಗಳು ...

ಕ್ಲಿಷ್ಟ ಪ್ರಶ್ನೆಗಳು ...

ನಾನು : "ಈಗ Applications->Terminal ತಗೊಂಡ್ರೆ ಒಂದು ಶೆಲ್ಲು ಓಪನ್ ಆಗತ್ತೆ" ...

ಅವರು: ಅದ್ಸರಿ .. ಈ ಶೆಲ್ಲಂದ್ರೇನು ??? (ಕಳಕಳಿಯ ಪ್ರಶ್ನೆ ...)

ತುಂಬಾ ಮಜ ಇದೆ ... ಇದ್ಕೆ ಕನ್ನಡದಲ್ಲಿ ಏನಂತ ಹೆಳೋಣ ? ಶೆಲ್ ಅಂದ್ರೆ ಕನ್ಸೋಲು ಅಂತ ಹೇಳಿದ್ರೆ ಕನ್ಸೋಲಿಗೆ ಅರ್ಥ ಏನಂತ ಹೇಳೋಣ ?

:)  ಶೆಲ್ ಅಂದ್ರೆ ಕಂಪ್ಯೂಟ್ರಿಗೆ ಬರೀ ಕೀ-ಬೋರ್ಡ್ ಬಳಸಿ ಕಮಾಂಡ್ಗಳನ್ನು ಕೊಟ್ಟು ಕೆಲ್ಸ ಮಾಡ್ಸೊ ಪ್ರೊಗ್ರಾಮು :) ಸರಿಯೇ ?

 

 

 

Rating
No votes yet

Comments