ಇದು ಎಲ್ಲ ನನ್ನ ಆಡಳಿತ ಮಂಡಳಿಯವರಿಗೆ,ಗುರುಗಳಿಗೆ ಹಾಗು ನಮ್ಮ ಶಾಲೆಯಲ್ಲಿ ಕಲಿತ ಮತ್ತು ಕಲೆಯಿತ್ತಿರುವ ಸಹಪಾಟಿಗಳಿಗೆ ಅರ್ಪಣೆ
ನಾನು ಕಲಿತ ಶಾಲೆ ಬಸವ ಸಮಿತಿ ಅಲ್ಲಿ ಎಲ್ಲರು ಇರುತ್ತಿದ್ದರು ಮೀರದೆ ಅವರವರ ಮಿತಿ ಇರುತ್ತಿರಲ್ಲಿಲ್ಲ ನಮಗೆ ಯಾವುದೇ ಭೇದ ಭಾವದ ರೀತಿ ಶಾಲೆಯಲ್ಲಿ ಗುರುಗಳು ಹೇಳುತ್ತಿದ್ದರು ನಾವೆಲ್ಲಾ ಒಂದೇ ಜಾತಿ ಅಲ್ಲಿ ಕಲಿತೆವು ನಾವು ಕೂಡುವದು ಹಿರಿಯರಿಗೆ ಹಾಗು ಕಿರಿಯರಿಗೆ ಒಳೇಯ ಸಂಸ್ಕೃತಿ ಆಡುತ್ತಿದ್ದೆವು ನಾವು ಆಟ ಮರಕೋತಿ ಕಮ್ಮಿ ಇರುತ್ತಿರಲಿಲ್ಲ ನಾವು ಯಾವುದೇ ರೀತಿ ನೋಡು ನೋಡುವಷ್ಟರಲ್ಲಿ ಬಂದೆವು ನಾವು ಹತ್ತನೇಯ ತರಗತಿ ಆಡಳಿತ ಮಂಡಳಿಯವರ ರೀತಿ ಗುರುಗಳ ಭೀತಿ ನಮ್ಮನ್ನು ಬೆಳೆಸಿತು ಒಳೇಯ ಸಂಸ್ಕ್ರತಿ ಆ ದಿನ ಬಂದ್ದಿತ್ತು ನಮಗೆ ಕಲಿತ ಶಾಲೆ ಬಿಟ್ಟು ಹೋಗುವ ಸಂಗತಿ ದಿನವಿಡೀ ಶಾಲೆಯಲ್ಲಿ ಒಂದು ಥರಹದ ಪರಿಸ್ಥಿತಿ ಆ ದಿನ ಮೀರಿತು ನಮ್ಮೇಲ್ಲರ ಕಣ್ಣೀರಿನ ಮಿತಿ ಹೊರೆಟೆವು ನಾವು ಶಾಲೆಗೆ,ಆಡಳಿತ ಮಂಡಳಿಯವರಿಗೆ ಮತ್ತು ಗುರುಗಳಿಗೆ ನಮಸ್ಕರಿಸಿ ನೆನೆದೆವು ಬಾಲ್ಯದ ರೀತಿ ಶುರುವಾಯಿತು ಕಾಲೇಜಿನ ಭೀತಿ ಕೋನೆಗೆ ಎಲ್ಲರು ಹೇಳಿದೆವು "ಓ ಬಸವ ಸಮಿತಿ ನಾವು ಮರೆಯುವದಿಲ್ಲ ನೀನು ನಮಗೆ ಕಳಿಸಿ ಕೊಟ್ಟ ರೀತಿ,ನೀತಿ ಹಾಗು ಸಂಸ್ಕೃತಿ ಓ ಬಸವ ಸಮಿತಿ"
ಇಂತಿ ನಿಮ್ಮ ಕಿರು ಕವಿ ಸಿದ್ದರಾಮ ಏನ್. ಕೊರಪಳ್ಳಿ ಭಂಕುರ್, ಶಹಾಬಾದ್, ಚಿತ್ತಾಪುರ್, ಗುಲ್ಬರ್ಗ, ಕರ್ನಾಟಕ
Rating
Comments
Submitted by siddu.korpalli Mon, 06/17/2013 - 11:42
ರೈಮ್ಸ್ (ಪ್ರಾಸಬದ್ಧ)ರೀತಿಯಲ್ಲಿ ನೀವ್ ಬರೆದ ಈ ಬರಹವನ್ನು ತುಂಬಾ ಜನ ಓದಿರುವರು -ಕೆಲವರು ಲೈಕ್ಸ್ ಮಾಡಿರುವರು -ಅದನ್ನು ನೀವು ನಿಮ್ಮ ಬರಹದ ಕೆಳಗಡೆ ಹಳದಿ ಬಣ್ಣದ ಸ್ಟಾರ್ಸ್(ನಕ್ಷತ್ರಗಳು ) ನೋಡಿ ಅರಿಯಬಹ್ದು ...
ಈಗಗ್ಗಲೇ ನಿಮ್ಮ ಬರಹಕ್ಕೆ ೮೫ ಹಿಟ್ಸ್ ಬಿದ್ದಿವೆ (ನಾ ಇದಕ್ಕೆ ಪ್ರತಿಕ್ರಿಯಿಸುವ ವೇಳೆಗೆ ).. ಅಂದರೆ ಸುಮಾರು ಅಸ್ತೆ ಸಂಖ್ಯೆ ಜನ ನಿಮ್ಮ ಬರಹ ಓದಿರುವರು ಎಂದಾಯ್ತಲ್ಲ
Comments
ನನ್ನ ಈ ಬರಹಕ್ಕೆ ಯಾರದೇ
ನನ್ನ ಈ ಬರಹಕ್ಕೆ ಯಾರದೇ ಪ್ರತಿಕ್ರಿಯೆ ಇಲ್ಲ, ನನಗೆ ಸಂಶಯ ಬರುತ್ತಿದೆ ಏನೆಂದರೆ ನಾನು ಬರೆದ ಬರಹ ಎಲ್ಲರಿಗು ಕಾಣಿಸುತ್ತಿದೆಯೇ ?
In reply to ನನ್ನ ಈ ಬರಹಕ್ಕೆ ಯಾರದೇ by siddu.korpalli
ರೈಮ್ಸ್ (ಪ್ರಾಸಬದ್ಧ)ರೀತಿಯಲ್ಲಿ
ರೈಮ್ಸ್ (ಪ್ರಾಸಬದ್ಧ)ರೀತಿಯಲ್ಲಿ ನೀವ್ ಬರೆದ ಈ ಬರಹವನ್ನು ತುಂಬಾ ಜನ ಓದಿರುವರು -ಕೆಲವರು ಲೈಕ್ಸ್ ಮಾಡಿರುವರು -ಅದನ್ನು ನೀವು ನಿಮ್ಮ ಬರಹದ ಕೆಳಗಡೆ ಹಳದಿ ಬಣ್ಣದ ಸ್ಟಾರ್ಸ್(ನಕ್ಷತ್ರಗಳು ) ನೋಡಿ ಅರಿಯಬಹ್ದು ...
ಈಗಗ್ಗಲೇ ನಿಮ್ಮ ಬರಹಕ್ಕೆ ೮೫ ಹಿಟ್ಸ್ ಬಿದ್ದಿವೆ (ನಾ ಇದಕ್ಕೆ ಪ್ರತಿಕ್ರಿಯಿಸುವ ವೇಳೆಗೆ ).. ಅಂದರೆ ಸುಮಾರು ಅಸ್ತೆ ಸಂಖ್ಯೆ ಜನ ನಿಮ್ಮ ಬರಹ ಓದಿರುವರು ಎಂದಾಯ್ತಲ್ಲ
ಬರಹ ಚೆನ್ನಾಗಿದೆ
ಶುಭವಾಗಲಿ
\।/
In reply to ರೈಮ್ಸ್ (ಪ್ರಾಸಬದ್ಧ)ರೀತಿಯಲ್ಲಿ by venkatb83
ಧನ್ಯವಾದಗಳು
ಧನ್ಯವಾದಗಳು