ಕೆಪಸಿಟರ್
MOSFET ಹೇಗೆ ಕೆಲ್ಸ ಮಾಡುತ್ತೆ ( ಸ್ವಿಚಿಂಗ್ ಹೇಗೆ ನಡೆಯುತ್ತೆ) ಅಂತ ಅರ್ಥ ಆಗ್ಬೇಕು ಅಂದ್ರೆ ನಾವು ಮೊದ್ಲು ಕೆಪಸಿಟರ್ ಅಂದ್ರೆ ಏನು , ಹೇಗೆ ಕೆಲ್ಸ ಮಾಡುತ್ತೆ ಅಂತ ತಿಳ್ಕೊಬೇಕು!
ಕೆಪಸಿಟರ್ ಸ್ವಲ್ಪ ಬ್ಯಾಟರಿ ತರ. ಕೆಲಸ ಮಾಡೋ ರೀತಿ ಬೇರೆ ಬೇರೆ ಆದರೂ , ಇವೆರಡೂ ಸಹ ಎಲೆಕ್ಟ್ರಿಕಲ್ ಚಾರ್ಜ್ ಅನ್ನು ಬಂಧಿಸಿಡುವ ಸಾಧನಗಳು.
ಬ್ಯಾಟರಿಗೆ ಎರಡು ತುದಿ (terminals) ಗಳಿರುತ್ತವೆ. ಒಳಗೆ ನಡೆಯುವ ಕೆಮಿಕಲ್ ರಿ ಆಕ್ಷನ್ ಇಂದು ತುದಿಯಲ್ಲಿ ಎಲೆಕ್ಟ್ರಾನ್ ಗಳನ್ನೂ ಉತ್ಪತ್ತಿ ಮಾಡುತ್ತವೆ ( ಹೊರಹಾಕುತ್ತವೆ). ಮತ್ತೊಂದು ತುದಿಯಲ್ಲಿ ಎಲೆಕ್ಟ್ರಾನ್ ಗಳನ್ನು ಒಳಗೆ ಎಳೆದು ಕೊಳ್ಳುತ್ತವೆ.
ಕೆಪಸಿಟರ್ ಬ್ಯಾಟರಿಗಿಂತ ತುಂಬ ಸರಳವಾದ ಸಾಧನ. ಇದು charge ಗಳನ್ನು ಉತ್ಪಾದಿಸುವುದಿಲ್ಲ. ಕೇವಲ ಬಂಧಿಸಿಡುತ್ತವೆ ( stores).
ಈ ಲೇಖನದ ಉದ್ದೇಶ ಕೆಪಸಿಟರ್ ಬಗ್ಗೆ ಬರೆಯುವದಲ್ಲ. "capacitor action" ಬಗ್ಗೆ ಬರೆಯುವುದು. ಮುಂದೆ ಸೇರಿಸುತ್ತೇನೆ.
Rating
Comments
ಉ: ಕೆಪಸಿಟರ್
In reply to ಉ: ಕೆಪಸಿಟರ್ by omshivaprakash
ಉ: ಕೆಪಸಿಟರ್