ಜೀವನೋತ್ಸಾಹ

ಜೀವನೋತ್ಸಾಹ

ಅಡೆತಡೆಗಳನು ಮೀರಿ
ಅವಕಾಶವನು ನೆಚ್ಚಿ
ಬಾಳುವೆನು ಚಿಗುರಿ
 

Rating
No votes yet

Comments

Submitted by Premashri Tue, 07/02/2013 - 17:10

ಪುಟದ ಕೊನೆಗೆ ಕೆಳಭಾಗದಲ್ಲಿ ಸೇರಿಸಲು ಬಿಟ್ಟು ಹೋದ ಸಾಲುಗಳು-
__________________
ತೃಣವೆಂದು ಕಡೆಗಣಿಸದಿರು ಮನುಜ
ಇರುವುದರಿವು ಪ್ರಕೃತಿಯಲಿ ಸಹಜ

Submitted by nageshamysore Tue, 07/02/2013 - 21:25

In reply to by Premashri

ಪ್ರೇಮಾಶ್ರಿಯವರೆ ನಮಸ್ಕಾರ, ಈಗ 'ಹುಲ್ಲಾಗು ಬೆಟ್ಟದಡಿ' ಅನ್ನುವ ಬದಲು 'ಹುಲ್ಲಾಗು ಟೈಲಿನಡಿ' ಅಂತಲು ಹೇಳಬಹುದು , ಚೆನ್ನಾಗಿದೆ :-) -ನಾಗೇಶ ಮೈಸೂರು.