ಸುಮ್ನೆ ಹೀಗೆ-೧೧ By Premashri on Mon, 07/15/2013 - 10:10 ಹಸಿರು ನಗೆಚೆಲ್ಲಿಸೋನೆ ಮಳೆಯಲಿಮೀಯುತಿರುವಪೃಥ್ವಿ ಯನು,ಮುಗಿಲ ಮರೆಯಲಿಇಣುಕಿಣುಕಿ ನೋಡುತ್ತಿದ್ದತುಂಟ ರವಿಯಕಂಡು, ಕಿಸಕ್ಕನೆನಕ್ಕಿತಲ್ಲಿ ಕಾಮನಬಿಲ್ಲು ! Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by kavinagaraj Mon, 07/15/2013 - 15:30 ಉ: ಸುಮ್ನೆ ಹೀಗೆ-೧೧ :) Log in or register to post comments Submitted by kavinagaraj Mon, 07/15/2013 - 15:32 In reply to ಉ: ಸುಮ್ನೆ ಹೀಗೆ-೧೧ by kavinagaraj ಉ: ಸುಮ್ನೆ ಹೀಗೆ-೧೧ ಸುಂದರ! Log in or register to post comments Submitted by Premashri Wed, 07/24/2013 - 14:23 In reply to ಉ: ಸುಮ್ನೆ ಹೀಗೆ-೧೧ by kavinagaraj ಉ: ಸುಮ್ನೆ ಹೀಗೆ-೧೧ ಧನ್ಯವಾದಗಳು ಕವಿ ನಾಗರಾಜ್ ಅವರೆ. Log in or register to post comments Submitted by nageshamysore Mon, 07/15/2013 - 19:44 ಉ: ಸುಮ್ನೆ ಹೀಗೆ-೧೧ ಪ್ರೇಮಶ್ರಿಯವರೆ, ಎಂದಿನಂತೆ ಸೊಗಸಾದ ಪುಟಾಣಿ ಕವನ :-) ಜತೆಗೆ ತುಸು ಲಘು ಲಹರಿಯಲ್ಲಿ: - ಮೇಲೆ ನೀವು ಬರೆದಿದ್ದು ಭಾವ; ಕೆಳಗೆ ನಾನು ಸೇರಿಸಿದ್ದು ವಾಸ್ತವ :-) ಮೈಮರೆತು ಜಾರಿತಲ್ಲ ಆ ಬಿಲ್ಲು ಬೆರೆತು ವದ್ದೆ ರಸ್ತೆಯ ಪೆಟ್ರೋಲು ಕಲಸಿದ ಬಣ್ಣಗಳ ಗರಿ ಗರಿ ನವಿಲು! Log in or register to post comments Submitted by Premashri Wed, 07/24/2013 - 14:27 In reply to ಉ: ಸುಮ್ನೆ ಹೀಗೆ-೧೧ by nageshamysore ಉ: ಸುಮ್ನೆ ಹೀಗೆ-೧೧ ನೀವು ಬರೆದ ರಸ್ತೆಯ ವಾಸ್ತವ ಲಹರಿಯೂ ಚೆನ್ನಾಗಿದೆ. ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು ನಾಗೇಶ್ ಅವರೆ. Log in or register to post comments Submitted by ಗಣೇಶ Mon, 07/15/2013 - 23:37 ಉ: ಸುಮ್ನೆ ಹೀಗೆ-೧೧ ವ್ಹಾ.. ಕವನ ಚೆನ್ನಾಗಿದೆ. ನಾಗೇಶರು ಭಾವ ಪರವಶಗೊಳಿಸುವ ಕಾಮನಬಿಲ್ಲಿಂದ ಮನವನ್ನು ಕೊಳಕು ರಸ್ತೆಯ ವಾಸ್ತವಕ್ಕೆ ಎಳೆತಂದರು. Log in or register to post comments Submitted by Premashri Wed, 07/24/2013 - 14:28 In reply to ಉ: ಸುಮ್ನೆ ಹೀಗೆ-೧೧ by ಗಣೇಶ ಉ: ಸುಮ್ನೆ ಹೀಗೆ-೧೧ ಧನ್ಯವಾದಗಳು ಗಣೇಶ್ ಅವರೆ. Log in or register to post comments
Submitted by kavinagaraj Mon, 07/15/2013 - 15:30 ಉ: ಸುಮ್ನೆ ಹೀಗೆ-೧೧ :) Log in or register to post comments
Submitted by kavinagaraj Mon, 07/15/2013 - 15:32 In reply to ಉ: ಸುಮ್ನೆ ಹೀಗೆ-೧೧ by kavinagaraj ಉ: ಸುಮ್ನೆ ಹೀಗೆ-೧೧ ಸುಂದರ! Log in or register to post comments
Submitted by Premashri Wed, 07/24/2013 - 14:23 In reply to ಉ: ಸುಮ್ನೆ ಹೀಗೆ-೧೧ by kavinagaraj ಉ: ಸುಮ್ನೆ ಹೀಗೆ-೧೧ ಧನ್ಯವಾದಗಳು ಕವಿ ನಾಗರಾಜ್ ಅವರೆ. Log in or register to post comments
Submitted by nageshamysore Mon, 07/15/2013 - 19:44 ಉ: ಸುಮ್ನೆ ಹೀಗೆ-೧೧ ಪ್ರೇಮಶ್ರಿಯವರೆ, ಎಂದಿನಂತೆ ಸೊಗಸಾದ ಪುಟಾಣಿ ಕವನ :-) ಜತೆಗೆ ತುಸು ಲಘು ಲಹರಿಯಲ್ಲಿ: - ಮೇಲೆ ನೀವು ಬರೆದಿದ್ದು ಭಾವ; ಕೆಳಗೆ ನಾನು ಸೇರಿಸಿದ್ದು ವಾಸ್ತವ :-) ಮೈಮರೆತು ಜಾರಿತಲ್ಲ ಆ ಬಿಲ್ಲು ಬೆರೆತು ವದ್ದೆ ರಸ್ತೆಯ ಪೆಟ್ರೋಲು ಕಲಸಿದ ಬಣ್ಣಗಳ ಗರಿ ಗರಿ ನವಿಲು! Log in or register to post comments
Submitted by Premashri Wed, 07/24/2013 - 14:27 In reply to ಉ: ಸುಮ್ನೆ ಹೀಗೆ-೧೧ by nageshamysore ಉ: ಸುಮ್ನೆ ಹೀಗೆ-೧೧ ನೀವು ಬರೆದ ರಸ್ತೆಯ ವಾಸ್ತವ ಲಹರಿಯೂ ಚೆನ್ನಾಗಿದೆ. ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು ನಾಗೇಶ್ ಅವರೆ. Log in or register to post comments
Submitted by ಗಣೇಶ Mon, 07/15/2013 - 23:37 ಉ: ಸುಮ್ನೆ ಹೀಗೆ-೧೧ ವ್ಹಾ.. ಕವನ ಚೆನ್ನಾಗಿದೆ. ನಾಗೇಶರು ಭಾವ ಪರವಶಗೊಳಿಸುವ ಕಾಮನಬಿಲ್ಲಿಂದ ಮನವನ್ನು ಕೊಳಕು ರಸ್ತೆಯ ವಾಸ್ತವಕ್ಕೆ ಎಳೆತಂದರು. Log in or register to post comments
Submitted by Premashri Wed, 07/24/2013 - 14:28 In reply to ಉ: ಸುಮ್ನೆ ಹೀಗೆ-೧೧ by ಗಣೇಶ ಉ: ಸುಮ್ನೆ ಹೀಗೆ-೧೧ ಧನ್ಯವಾದಗಳು ಗಣೇಶ್ ಅವರೆ. Log in or register to post comments
Comments
ಉ: ಸುಮ್ನೆ ಹೀಗೆ-೧೧
:)
In reply to ಉ: ಸುಮ್ನೆ ಹೀಗೆ-೧೧ by kavinagaraj
ಉ: ಸುಮ್ನೆ ಹೀಗೆ-೧೧
ಸುಂದರ!
In reply to ಉ: ಸುಮ್ನೆ ಹೀಗೆ-೧೧ by kavinagaraj
ಉ: ಸುಮ್ನೆ ಹೀಗೆ-೧೧
ಧನ್ಯವಾದಗಳು ಕವಿ ನಾಗರಾಜ್ ಅವರೆ.
ಉ: ಸುಮ್ನೆ ಹೀಗೆ-೧೧
ಪ್ರೇಮಶ್ರಿಯವರೆ, ಎಂದಿನಂತೆ ಸೊಗಸಾದ ಪುಟಾಣಿ ಕವನ :-)
ಜತೆಗೆ ತುಸು ಲಘು ಲಹರಿಯಲ್ಲಿ: - ಮೇಲೆ ನೀವು ಬರೆದಿದ್ದು ಭಾವ; ಕೆಳಗೆ ನಾನು ಸೇರಿಸಿದ್ದು ವಾಸ್ತವ :-)
ಮೈಮರೆತು
ಜಾರಿತಲ್ಲ ಆ ಬಿಲ್ಲು
ಬೆರೆತು ವದ್ದೆ
ರಸ್ತೆಯ ಪೆಟ್ರೋಲು
ಕಲಸಿದ ಬಣ್ಣಗಳ
ಗರಿ ಗರಿ ನವಿಲು!
In reply to ಉ: ಸುಮ್ನೆ ಹೀಗೆ-೧೧ by nageshamysore
ಉ: ಸುಮ್ನೆ ಹೀಗೆ-೧೧
ನೀವು ಬರೆದ ರಸ್ತೆಯ ವಾಸ್ತವ ಲಹರಿಯೂ ಚೆನ್ನಾಗಿದೆ. ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು ನಾಗೇಶ್ ಅವರೆ.
ಉ: ಸುಮ್ನೆ ಹೀಗೆ-೧೧
ವ್ಹಾ.. ಕವನ ಚೆನ್ನಾಗಿದೆ.
ನಾಗೇಶರು ಭಾವ ಪರವಶಗೊಳಿಸುವ ಕಾಮನಬಿಲ್ಲಿಂದ ಮನವನ್ನು ಕೊಳಕು ರಸ್ತೆಯ ವಾಸ್ತವಕ್ಕೆ ಎಳೆತಂದರು.
In reply to ಉ: ಸುಮ್ನೆ ಹೀಗೆ-೧೧ by ಗಣೇಶ
ಉ: ಸುಮ್ನೆ ಹೀಗೆ-೧೧
ಧನ್ಯವಾದಗಳು ಗಣೇಶ್ ಅವರೆ.