ಸೋಲು...!!

ಸೋಲು...!!

ಕವನ

ನೀನಿಲ್ಲದೆಯೂ ಬದುಕಿ ಬಿಡುತ್ತೇನೆ

ಎ೦ದು ಹೋದವಳು.....

ನಿನ್ನ ನೆನಪಿನೊಡನೆ

ಬದುಕಿ ಬಿಟ್ಟೆ.....!!!

Comments