ಹನಿಮುತ್ತು

ಹನಿಮುತ್ತು

ಕವನ

ಮಳೆಯಿಂದ‌

ಉದುರುವ‌

ನೀರಿನ‌

ಒಂದೊಂದು

ಹನಿಮುತ್ತು,

ಹಸಿವಿನಿಂದ‌

ನರಳುವ‌

ರೈತನಿಗೆ

ದೊರಕಿಸುವುದು

ಒಂದು ತುತ್ತು.

Comments