ಸುಮ್ನೆಹೀಗೆ-೧೪ By Premashri on Thu, 08/22/2013 - 10:44 ಸುಡುವ ರಣಬಿಸಿಲು ಮನೆಯೊಳಗೆ ನಳ್ಳಿಯಲಿ ಸುರಿಯುತಿರುವ ನೀರು ಸೌಕರ್ಯವೊಂದು ವರ ಸುರಿಯುತಿರುವ ಜಡಿಮಳೆ ಮನೆಯೊಳಗೆ ನಳ್ಳಿಯಲಿ ತೊಟ್ಟಿಕ್ಕದ ನೀರು ಸೌಕರ್ಯದ ಅಪಸ್ವರ ಅವಲಂಬನೆಯ ಪ್ರತಿಫಲ Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by nageshamysore Thu, 08/22/2013 - 19:51 ಉ: ಸುಮ್ನೆಹೀಗೆ-೧೪ ಸುರಿದು ಹಾಳಾಗುವ ಮಳೆಯ ಹಿಡಿದು ಆಳಾಗಿಸದೆ ಮೈ ಮರೆವವರ ಅಜ್ಞಾನಕೆ ವಿಜ್ಞಾನದಲಿದೆಯೆ ಪರಿಹಾರಾ? ಪ್ರೇಮಾಶ್ರೀಯವರೆ -" 'ನೀರಾ' ವರಿ" ಚೆನ್ನಾಗಿದೆ :-) Log in or register to post comments Submitted by Premashri Fri, 08/23/2013 - 15:02 In reply to ಉ: ಸುಮ್ನೆಹೀಗೆ-೧೪ by nageshamysore ಉ: ಸುಮ್ನೆಹೀಗೆ-೧೪ ವಂದನೆಗಳು ನಾಗೇಶ್ ಅವರೆ.ನೀವು ಬರೆದ -" 'ನೀರಾ' ವರಿ" ಕೂಡ ಚೆನ್ನಾಗಿದೆ. Log in or register to post comments
Submitted by nageshamysore Thu, 08/22/2013 - 19:51 ಉ: ಸುಮ್ನೆಹೀಗೆ-೧೪ ಸುರಿದು ಹಾಳಾಗುವ ಮಳೆಯ ಹಿಡಿದು ಆಳಾಗಿಸದೆ ಮೈ ಮರೆವವರ ಅಜ್ಞಾನಕೆ ವಿಜ್ಞಾನದಲಿದೆಯೆ ಪರಿಹಾರಾ? ಪ್ರೇಮಾಶ್ರೀಯವರೆ -" 'ನೀರಾ' ವರಿ" ಚೆನ್ನಾಗಿದೆ :-) Log in or register to post comments
Submitted by Premashri Fri, 08/23/2013 - 15:02 In reply to ಉ: ಸುಮ್ನೆಹೀಗೆ-೧೪ by nageshamysore ಉ: ಸುಮ್ನೆಹೀಗೆ-೧೪ ವಂದನೆಗಳು ನಾಗೇಶ್ ಅವರೆ.ನೀವು ಬರೆದ -" 'ನೀರಾ' ವರಿ" ಕೂಡ ಚೆನ್ನಾಗಿದೆ. Log in or register to post comments
Comments
ಉ: ಸುಮ್ನೆಹೀಗೆ-೧೪
ಸುರಿದು ಹಾಳಾಗುವ ಮಳೆಯ
ಹಿಡಿದು ಆಳಾಗಿಸದೆ ಮೈ ಮರೆವವರ
ಅಜ್ಞಾನಕೆ ವಿಜ್ಞಾನದಲಿದೆಯೆ ಪರಿಹಾರಾ?
ಪ್ರೇಮಾಶ್ರೀಯವರೆ -" 'ನೀರಾ' ವರಿ" ಚೆನ್ನಾಗಿದೆ :-)
In reply to ಉ: ಸುಮ್ನೆಹೀಗೆ-೧೪ by nageshamysore
ಉ: ಸುಮ್ನೆಹೀಗೆ-೧೪
ವಂದನೆಗಳು ನಾಗೇಶ್ ಅವರೆ.ನೀವು ಬರೆದ -" 'ನೀರಾ' ವರಿ" ಕೂಡ ಚೆನ್ನಾಗಿದೆ.