ಕನ್ನಡ ಸಿನಿಮಾಗಳಲ್ಲಿ ತೆಲುಗು ಡೈಲಾಗ್ ಏಕೆ
ಈ ನಿರ್ದೇಶಕರಿಗೆ ನಮ್ಮ ಕನ್ನಡ ಸಿನಿಮಾಗಳಲ್ಲಿ ೨೦% ರಿಸರ್ವೇಶನ್ ಅನ್ನು ತೆಲುಗು ಭಾಷೆ ಡೈಲಾಗ್ ಬಳಕೆ ಮಾಡದೆ ಹೋದರೆ ಸಮಾಧಾನ ಆಗುವುದೇ ಇಲ್ಲವೇನೋ ಅದಕ್ಕೆ ತಾಜಾ ಉದಾಹರಣೆ ಕೇಳ ದಿನಗಳ ಹಿಂದೆ ತೆರೆಕಂಡ "ಪರಾರಿ" ಸಿನಿಮಾ ಅತ್ಯುತ್ತಂ ಉದಾಹರಣೆ,ಆ ಸಿನಿಮಾ ಅನ್ನ್ನು ಕನ್ನಡ ಜನ ತಿರಸ್ಕರಿಸಿದ್ದು ಉತ್ತಂ ಬೆಳವಣಿಗೆ ಇನ್ನು ಹಳೆಯದನ್ನು ಕೆದಕುತ್ತಾ ಹೋದರೆ ಕನ್ನಡದ ಕಂಡ ನಮ್ಮ ಶಿವಣ್ಣ ಅಭಿನಯದ "ಸತ್ಯ ಇನ್ ಲವ್" ಚಿತ್ರದಲ್ಲಿ ೫೦ಕ್ಕಿ೦ತ್ ಹೆಚ್ಚು ತಲುಗು ಸಂಭಾಷಣೆಯೇ ಇದೆ ಹಾಗೆ ರಿಯಲ್ ಸ್ಟಾರ್ ಉಪ್ಪಿ ಅಭಿನಯದ ಬುದ್ದಿವಂತ ಸಿತ್ರದಲ್ಲ್ಲಿ ತೆಲುಗಿನಲ್ಲಿ ಹಾಡೊಂದು ಇದೆ..ಏಕೆ ಈ ತೆಲುಗು ಪ್ರೀತಿ ನಮ್ಮ ಕನ್ನಡ ನಿರ್ದೇಶಕರಿಗೆ ಅನ್ನೋದು ನಿಗೂಡ.ಆದ್ರೆ ಬುದ್ದಿವನ್ತನ್ನನು ಬಿಟ್ಟು ಉಳಿದೆರಡು ಸಿನಿಮಾಗಳು ಸೋತಿದ್ದು ನನಗೆ ಸಮಾಧಾನದ ವಿಷಯ ಇನ್ನಾದರು ಕನ್ನಡ ಸಿತ್ರಗಳಲ್ಲಿ ಪರ್ಅಭಾಷೆ ಬಳಕೆ ಮಿತವಾಗಿರಲಿ..ಊಟಕ್ಕೆ ಉಪ್ಪಿನಕಾಯಿ ಬೇಕೇ ಹೊರತು ಉಪ್ಪಿನಕಾಯಿಯೇ ಊಟ ಆಗಬಾರದು.ಅದನ್ನು ಈಗಲಾದರೂ ಈ ನಿರುದ್ದೆಶಕರು ಅರ್ಥ ಮಾಡಿಕೊಲ್ಲಬೇಕು......
Comments
ಉ: ಕನ್ನಡ ಸಿನಿಮಾಗಳಲ್ಲಿ ತೆಲುಗು ಡೈಲಾಗ್ ಏಕೆ
ಉ: ಕನ್ನಡ ಸಿನಿಮಾಗಳಲ್ಲಿ ತೆಲುಗು ಡೈಲಾಗ್ ಏಕೆ
In reply to ಉ: ಕನ್ನಡ ಸಿನಿಮಾಗಳಲ್ಲಿ ತೆಲುಗು ಡೈಲಾಗ್ ಏಕೆ by pkumar
ಉ: ಕನ್ನಡ ಸಿನಿಮಾಗಳಲ್ಲಿ ತೆಲುಗು ಡೈಲಾಗ್ ಏಕೆ
ಉ: ಕನ್ನಡ ಸಿನಿಮಾಗಳಲ್ಲಿ ತೆಲುಗು ಡೈಲಾಗ್ ಏಕೆ