ಡ್ರಿಂಕ್ ಡ್ರೈವ್ !

ಡ್ರಿಂಕ್ ಡ್ರೈವ್ !

ಡ್ರಿಂಕ್ ಅಂಡ್ ಡ್ರೈವ್, ಅಂದ್ರೆ ಏನು ಅಂತ ಜೀವನದಲ್ಲಿ ಮೊದ್ಲೆ ಬಾರಿಗೆ, ಎಕ್ಸ್‌ಪೀರಿಯೆನ್ಸ್ ಐತು ನೋಡಿ!
ನಾವು ಸುಮ್ನೇ ಸ್ವಲ್ಪ ನೇ ತೊಗೊಂದು ಡ್ರೈವ್ ಮಾಡಾತ್ ಇದ್ದೀವಿ, ಪೋಲೀಸ್ ರೂ ಹಿಡ್ದೆ ಬಿಡಬೇಕಾ??ನಮ್ಮ ಟೈಮ್ ಸರಿಲ್ಲಿಲ್ಲ, ಒಪ್ಕೋಟೀನಿ.
ನಮ್ಮ ಹತ್ರ ಆವ್ರು ಕೇಳೋ ಎಲ್ಲ ಸವಾರ ಡಾಕ್ಯುಮೆಂಟ್ಸ್ ಇತ್ತು, ಆದ್ರೆ ಆವ್ರು ನಮಗೆ ಡ್ರಿಂಕ್ ಮಾಡಿದ್ರೂ ಅಂತ ಐಡೆಂಟಿಫೈ ಮಾಡೇ ಬಿಟ್ರು .
ಆಗಾ ಫೈನ್ ಹಾಕ್‌ದಾ ಅದು ಸರಿ ನೇ "ಮೈಸೆಲ್ಫ್ ಅಗ್ರೀ ವಿತ್ ಹಿಮ್", ಆದ್ರೆ ನಮ್ಮ ಎದುರಿಗೇನೇ ಎಷ್ಟೋ ಜನ, ಆ ಪೋಲೀಸ್ ಗೆ ಗೊತ್ತಿರೋರು, ಹೋಗ್ತಾ ಇದರೆ, ಫುಳ್ಲ್ ಟೈಟ್ ಆಗಿ, ಅವ್ರಿಗೆ ಎನ್ ಸರ್ ಎಲೆಕ್ಶನ್ ಪ್ರಚಾರ ತುಂಬಾ ಜೋರ ಅಂತಾನೆ ಅದು ಹೆಲ್ಮೆಟ್ ನು ಇಲ್ಲ,
ಆದ್ರೆ ನಾನು ಏನು ಅನ್ನೋ ಹಾಗೆ ನೇ ಇಲ್ಲ, ಜಾಸ್ತಿ ಮಾತಾದಿದ್ರೆ, ಇನ್ನೊಂದೆನೋ, ಕೇಸ್ ಹಾಕಿ ಫೈನ್ ಜಾಸ್ತಿ ಮಾಡ್ತೀನಿ ಅಂತ ಮಾದ್ಲೇ ಅಂಜಿಕಿ ಹಾಕಿದ್ದ.

ಅಲ್ಲ, ೨೦೦೦/- ರೂಕೊಟ್ಟ ಬೈಕ್ ಟೋಗೊ ಅಂತಾನೆ ??ಈಗ ಹೇಳಿ ಎನ್ಮಾದಬೇಕು ???ಇನ್ನೂ ನನ್ನ ಬೈಕ್ ಪೋಲೀಸ್ ಸ್ಟೇಶನ್ ನಲ್ಲೇ ಇದೆ !
ನಾವೇನೂ ಹೋದ ಜನ್ಮದಲ್ಲಿ ಪಾಪ ಮಡಿವ್ದ ಅಂತೀನಿ, ಅದ್ಕೆ ಆ ರಕ್ಷಸ ಕೈಲಿ ಸಿಕ್ಕಿ ಬಿಡ್ವಿ.

೨೦೦೦/- ಅಂದ್ರೆ ತುಂಬಾ ಜಾಸ್ತಿ ಇರುತ್ತೆ, ನೀವೇ ಹೇಳಿ ಆಗ ನಾನು ಏನು ಮಾಡಬೇಕು ???ಹೇಳಿದಷ್ಟು ಕೊಟ್ಟು ಗಾಡಿ ತರಬೇಕಾ, ಇಲ್ಲ ಏನಾದ್ರೂ ಐಡಿಯಾ ನೀವುಗಳು ಕೊಡ್ತೀರಾ???

-ವಿನೋದ್.

Rating
No votes yet

Comments