ಬೇಕು‍‍‍‍‍ ‍‍‍ಬೇಡ‌

ಬೇಕು‍‍‍‍‍ ‍‍‍ಬೇಡ‌

ಕವನ

ಬೇಕು ಎನ್ನುವದರಲ್ಲಿ ನೋವಿದೆ..

ಬೇಡ‌ ಎನ್ನುವದರಲ್ಲಿ ಸುಖವಿದೆ..

ಬೇಕು ಬೇಡಗಳ‌ ನಡುವೆಯೇ ಜೀವನದ‌ ಸವಿಯಿದೆ!!

Comments

Submitted by Shashikant P Desai Sun, 09/15/2013 - 12:02

ಹಾಗೆಯೇ ಹಿತವಾದ‌ ನೋವಿದೆ ಅಲ್ಲವೇ?ಅದಕ್ಕೆಂದೇ ಅಲ್ಲವೇ ಯಮನ‌ ಕುಣಿಕೆ ಬಿದ್ದಾಗಲೂ ಇನ್ನೂ ಜೀವಿಸಬೇಕೆಂಬ‌ ಧಾವಂತ‌.ತ್ರಿಪದಿಯಲ್ಲಿ ಬಹಳಷ್ಟು ಅಡಗಿಸಿರುವಿರಿ ಪಾಟೀಲರೇ