ಸುಮ್ನೆ ಹೀಗೆ-೧೬ By Premashri on Sat, 09/21/2013 - 10:58 ಅಂದುಕೊಂಡಂತೆಆಗುವುದೇ ?ಬೆಸೆದಿದೆ ಸೂತ್ರವದೇನೋ ?ಬೇಕೆಂದಾಗ ಕಾಮನಬಿಲ್ಲುಮೂಡುವುದೇ?ಗುಡುಗಿಗೂ ಮಿಂಚಿಗೂ ಇದೆ ನಂಟುಬಿಚ್ಚಬೇಕು ನಮ್ಮೊಳಗಿನ ಗಂಟು Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by sathishnasa Sat, 09/21/2013 - 11:20 ಉ: ಸುಮ್ನೆ ಹೀಗೆ-೧೬ "ನಾವಂದುಕೊಂಡಂತೆ ನಡೆದರೂ ಅದು ಅವನಿಚ್ಚೆಯಂತೆ ನಡೆದಿರುತ್ತದೆ" ಸುಂದರ ಸಾಲುಗಳು ಪ್ರೇಮರವರೇ .......ಸತೀಶ್ Log in or register to post comments Submitted by Premashri Sat, 09/21/2013 - 15:59 In reply to ಉ: ಸುಮ್ನೆ ಹೀಗೆ-೧೬ by sathishnasa ಉ: ಸುಮ್ನೆ ಹೀಗೆ-೧೬ ಧನ್ಯವಾದಗಳು ಸತೀಶ್ ಅವರೆ. Log in or register to post comments Submitted by nageshamysore Sat, 09/21/2013 - 18:26 ಉ: ಸುಮ್ನೆ ಹೀಗೆ-೧೬ ಪ್ರೇಮಾಶ್ರೀಯವರೆ, "ಗುಡುಗಿಗೂ ಮಿಂಚಿಗೂ ಇದೆ ನಂಟು ಬಿಚ್ಚಬೇಕು ನಮ್ಮೊಳಗಿನ ಗಂಟು" - ಸೊಗಸಾದ ಸಾಲುಗಳು! ಗಂಟು ಬಿಚ್ಚಬೇಕೇನೊ ಸರಿ ಆದರೆ, "ಬಿಚ್ಚಬಿಡದಲ್ಲಾ ಹಾಳು ಸೆಂಟಿಮೆಂಟು, ನುಸುಳಬಿಡದ ಸಂಬಂಧಗಳೆ ಒಗಟು, ಸದ್ಯಾ, ಭಾವನೆಗಳಿವೆಯಲ್ಲಾ ಸಗಟು, ಹೋರಾಡುತಲಿವೆ ಬಿಡದೆಲೆ ಜಿಗುಟು || ಧನ್ಯವಾದಗಳೊಂದಿಗೆ ನಾಗೇಶ ಮೈಸೂರು Log in or register to post comments Submitted by Premashri Mon, 09/23/2013 - 11:00 In reply to ಉ: ಸುಮ್ನೆ ಹೀಗೆ-೧೬ by nageshamysore ಉ: ಸುಮ್ನೆ ಹೀಗೆ-೧೬ ಬಿಚ್ಚಹೊರಟಷ್ಟೂ ಮತ್ತೆ ಮತ್ತೆ ಸುತ್ತಿಕೊಳ್ಳುವುದು ಗಂಟು.ನಿಮ್ಮ ಕವನವೂ ಚೆನ್ನಾಗಿದೆ. ಮೆಚ್ಚುಗೆಗೆ ಧನ್ಯವಾದಗಳು ನಾಗೇಶ್ ಅವರೆ. Log in or register to post comments
Submitted by sathishnasa Sat, 09/21/2013 - 11:20 ಉ: ಸುಮ್ನೆ ಹೀಗೆ-೧೬ "ನಾವಂದುಕೊಂಡಂತೆ ನಡೆದರೂ ಅದು ಅವನಿಚ್ಚೆಯಂತೆ ನಡೆದಿರುತ್ತದೆ" ಸುಂದರ ಸಾಲುಗಳು ಪ್ರೇಮರವರೇ .......ಸತೀಶ್ Log in or register to post comments
Submitted by Premashri Sat, 09/21/2013 - 15:59 In reply to ಉ: ಸುಮ್ನೆ ಹೀಗೆ-೧೬ by sathishnasa ಉ: ಸುಮ್ನೆ ಹೀಗೆ-೧೬ ಧನ್ಯವಾದಗಳು ಸತೀಶ್ ಅವರೆ. Log in or register to post comments
Submitted by nageshamysore Sat, 09/21/2013 - 18:26 ಉ: ಸುಮ್ನೆ ಹೀಗೆ-೧೬ ಪ್ರೇಮಾಶ್ರೀಯವರೆ, "ಗುಡುಗಿಗೂ ಮಿಂಚಿಗೂ ಇದೆ ನಂಟು ಬಿಚ್ಚಬೇಕು ನಮ್ಮೊಳಗಿನ ಗಂಟು" - ಸೊಗಸಾದ ಸಾಲುಗಳು! ಗಂಟು ಬಿಚ್ಚಬೇಕೇನೊ ಸರಿ ಆದರೆ, "ಬಿಚ್ಚಬಿಡದಲ್ಲಾ ಹಾಳು ಸೆಂಟಿಮೆಂಟು, ನುಸುಳಬಿಡದ ಸಂಬಂಧಗಳೆ ಒಗಟು, ಸದ್ಯಾ, ಭಾವನೆಗಳಿವೆಯಲ್ಲಾ ಸಗಟು, ಹೋರಾಡುತಲಿವೆ ಬಿಡದೆಲೆ ಜಿಗುಟು || ಧನ್ಯವಾದಗಳೊಂದಿಗೆ ನಾಗೇಶ ಮೈಸೂರು Log in or register to post comments
Submitted by Premashri Mon, 09/23/2013 - 11:00 In reply to ಉ: ಸುಮ್ನೆ ಹೀಗೆ-೧೬ by nageshamysore ಉ: ಸುಮ್ನೆ ಹೀಗೆ-೧೬ ಬಿಚ್ಚಹೊರಟಷ್ಟೂ ಮತ್ತೆ ಮತ್ತೆ ಸುತ್ತಿಕೊಳ್ಳುವುದು ಗಂಟು.ನಿಮ್ಮ ಕವನವೂ ಚೆನ್ನಾಗಿದೆ. ಮೆಚ್ಚುಗೆಗೆ ಧನ್ಯವಾದಗಳು ನಾಗೇಶ್ ಅವರೆ. Log in or register to post comments
Comments
ಉ: ಸುಮ್ನೆ ಹೀಗೆ-೧೬
"ನಾವಂದುಕೊಂಡಂತೆ ನಡೆದರೂ ಅದು ಅವನಿಚ್ಚೆಯಂತೆ ನಡೆದಿರುತ್ತದೆ" ಸುಂದರ ಸಾಲುಗಳು ಪ್ರೇಮರವರೇ .......ಸತೀಶ್
In reply to ಉ: ಸುಮ್ನೆ ಹೀಗೆ-೧೬ by sathishnasa
ಉ: ಸುಮ್ನೆ ಹೀಗೆ-೧೬
ಧನ್ಯವಾದಗಳು ಸತೀಶ್ ಅವರೆ.
ಉ: ಸುಮ್ನೆ ಹೀಗೆ-೧೬
ಪ್ರೇಮಾಶ್ರೀಯವರೆ,
"ಗುಡುಗಿಗೂ ಮಿಂಚಿಗೂ ಇದೆ ನಂಟು
ಬಿಚ್ಚಬೇಕು ನಮ್ಮೊಳಗಿನ ಗಂಟು"
- ಸೊಗಸಾದ ಸಾಲುಗಳು! ಗಂಟು ಬಿಚ್ಚಬೇಕೇನೊ ಸರಿ ಆದರೆ,
"ಬಿಚ್ಚಬಿಡದಲ್ಲಾ ಹಾಳು ಸೆಂಟಿಮೆಂಟು,
ನುಸುಳಬಿಡದ ಸಂಬಂಧಗಳೆ ಒಗಟು,
ಸದ್ಯಾ, ಭಾವನೆಗಳಿವೆಯಲ್ಲಾ ಸಗಟು,
ಹೋರಾಡುತಲಿವೆ ಬಿಡದೆಲೆ ಜಿಗುಟು ||
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ಸುಮ್ನೆ ಹೀಗೆ-೧೬ by nageshamysore
ಉ: ಸುಮ್ನೆ ಹೀಗೆ-೧೬
ಬಿಚ್ಚಹೊರಟಷ್ಟೂ ಮತ್ತೆ ಮತ್ತೆ ಸುತ್ತಿಕೊಳ್ಳುವುದು ಗಂಟು.ನಿಮ್ಮ ಕವನವೂ ಚೆನ್ನಾಗಿದೆ. ಮೆಚ್ಚುಗೆಗೆ ಧನ್ಯವಾದಗಳು ನಾಗೇಶ್ ಅವರೆ.