ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢ (೧೦)
ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢ (೧೦)
ಮನಸೆ ! ನೀನೊಂದು ವಿಸ್ಮಯ
ಅಳುವಾಗ ನುಡಿಯುವೆ
ಜೀವನದಲ್ಲಿ ಸುಖವಿಲ್ಲದಾಯ್ತೆ!
ಸುಖದಲ್ಲಿ ನೆನೆಯುವೆ
ನಾನೆಷ್ಟು ಕಷ್ಟದಲ್ಲಿದ್ದೆ !
ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢ
ಕಷ್ಟದಲ್ಲಿ ಅತ್ತು !
ಸುಖದಲ್ಲಿ ನಗಲಾರನು ಮನುಜ!
ಸುಖವನ್ನು ಅನುಭವಿಸನು ! ಕಷ್ಟವನ್ನು ಪ್ರೀತಿಸದಿರನು!
Rating
Comments
ಉ: ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢ (೧೦)
ಕಷ್ಟ ಬೀಳದಿದ್ದವರಿಗೆ ಇರುವ ಸುಖದ ಬೆಲೆಯನ್ನೂ ತಿಳಿಯಲಾಗದ ಸ್ಥಿತಿ | ದ್ವಂದ್ವ ಚೆನ್ನಾಗಿದೆ ಪಾರ್ಥಾ ಸಾರ್.
ಉ: ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢ (೧೦)
"ಸುಖವನ್ನು ಅನುಭವಿಸನು ! ಕಷ್ಟವನ್ನು ಪ್ರೀತಿಸದಿರನು! " ಸತ್ಯವಾದ ಮಾತು ಎಲ್ಲರ ಮನಸ್ಸಿನ ಭಾವನೆಯ ಕವನ.....ಸತೀಶ್