ಮಾಟ

ಮಾಟ

ಕವನ

ಭ್ರಮೆಯ ಬೂದಿಯೊಳು ಹುದುಗಿ ಕುಳಿತಿರೆ ಭಾವನೆ
ಮೈಕೊಡವಿ ಹೊರನಡೆಯಲು ಹೊಂಬಿಸಿಲೂ ಸುಡುವುದೆ
ಮಂಕುಬೂದಿಯ ಎರಚಿ ಪರವಶವ ಮಾಡಿರೆ
ಕಾಡಿಗೆ ಕಪ್ಪಿದು ಕೆಲಸವ ಕೈ ಬಿಟ್ಟಿದೆ
ಹುಸಿನುಡಿಯ ಜಾಲ ಬೀಸಿ ಪಾಪಕೂಪಕೆ ಎಳೆದಿರೆ
ಪರಕಾಯ ಪ್ರವೇಶವ ಮಾಡಬೇಕಿದೆ

ಚಿತ್ರ್

Comments

Submitted by Vinutha B K Thu, 11/28/2013 - 15:11

ಚೆನ್ನಾಗಿದೆ ಸುಮ..
ಒಲವಿನ ಪರಕಾಯ ಬಂದಳಿಸಲಿ ಭ್ರಮೆಯ ಬೂದಿ
ಭಾವನೆಗೆ ಭ್ರಮೆಯ ಬೂದಿ ಕಟ್ಟುವ ಮುನ್ನ ಸಮಾದಿ.