ಬ್ರಿಟಿಷರನ್ನು ಬಂಧಿಸಿದ್ದಬಂಧೀಖಾನೆ !
ಈ ಬಂಧೀಖಾನೆಯು ಇತಿಹಾಸ ಪ್ರಸಿದ್ದ ಶ್ರೀ ರಂಗಪಟ್ಟಣದಲ್ಲಿದೆ.
ಪೆಲಿಯೂರು ಯುಧ್ಧದಲ್ಲಿ ಬ್ರಿಟಿಷರನ್ನು ಸೋಲಿಸಿದ ಟಿಪ್ಪುಸುಲ್ತಾನ
ಕ್ಯಾಪ್ಟನ್ ಕರ್ನಲ್ ಬ್ಯೆಲಿಯನ್ನು ಇಲ್ಲಿ ಸೆರೆಯಲ್ಲಿಟ್ಟಿದ್ದನು.1782ರಲ್ಲಿ
ಕರ್ನಲ್ ಬ್ಯೆಲಿ ಇಲ್ಲಿ ಮ್ರತಪಟ್ಟ ಕಾರಣ ಇದನ್ನು ಕರ್ನಲ್ ಬ್ಯೆಲಿ
ಕಾರಾಗ್ರುಹವೆಂದು ಕರೆಯುತ್ತಾರೆ. ಗಾರೆ ಗಚ್ಚಿನಲ್ಲಿ ನಿರ್ಮಿಸಿರುವ
ಈ ಕಾರಾಗ್ರುಹ 30.5 ಮೀ ಉದ್ದ ಮತ್ತು12.2 ಮೀ ಅಗಲವಾಗಿದೆ.
ಇಲ್ಲಿ ಕ್ಯೆದಿಗಳನ್ನು ಸರಪಳಿಗಳಿಂದ ಬಂಧಿಸಿಡಲಾಗುತಿತ್ತು.
ಈ ಕಾರಾಗ್ರುಹದಲ್ಲಿ ಕ್ಯಾಪ್ಟನ್ ಬ್ಯೆರ್ಡ,ಕರ್ನಲ್ ಬ್ರಿತ್ ವ್ಯ್ಯೆಟ್ ಸ್ಯಾಮ ಸನ್
ಫ್ರೇಜರ್,ಲಿಂಡ್ಸೆ ಹಾಗೂ ಕ್ಯಾಪ್ಟನ್ ರುಲೆ ಎಂಬ ಬ್ರಟಿಷ್ ಸೇನಾಧಿಕಾರಿ
ಗಳನ್ನು ಟಿಪ್ಪು ಸೆರೆ ಇಟ್ಟಿದ್ದನು. ಶ್ರೀ ರಂಗಪಟ್ಟಣಕ್ಕೆ ಬಂದಾಗ ತಪ್ಪದೇ
ಈ ಕಾರಾಗ್ರುಹವನ್ನು ನೋಡಿ !
-ನಾನಾ
.ಕೊಳ್ಳೇಗಾಲ !
Comments
ಉ: ಬ್ರಿಟಿಷರನ್ನು ಬಂಧಿಸಿದ್ದಬಂಧೀಖಾನೆ !
ಟಿಪ್ಪೂ ಕಾಲದ ಬಂದೀಖಾನೆಯ ಬಗ್ಗೆ ಕೆಲವು ಮಾಹಿತಿಗೆ: http://kavimana.blogspot.in/2014/01/blog-post.html