ನಮ್ಮ ಮುಂಬೈನ ಹಿರಿಯ ಸಾಹಿತಿ, ಅಂಕಣಕಾರ, ಉದ್ಯಮಿ, ಯಶವಂತ ಚಿತ್ತಾಲರು ಇನ್ನಿಲ್ಲ !

ನಮ್ಮ ಮುಂಬೈನ ಹಿರಿಯ ಸಾಹಿತಿ, ಅಂಕಣಕಾರ, ಉದ್ಯಮಿ, ಯಶವಂತ ಚಿತ್ತಾಲರು ಇನ್ನಿಲ್ಲ !

Comments

Submitted by venkatesh Sun, 03/23/2014 - 17:16

ಅವರ ಅಂತಿಮ ಕ್ರಿಯೆ, ಮುಂಬೈನಲ್ಲಿ 2014 ರ 23 ರ, ರವಿವಾರದಂದು ಜರುಗಳಾಗುವುದು. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು, ಎಲ್ಲಾ ಸಂಪಾದಿಯರ ಪರವಾಗಿ ಪ್ರಾರ್ಥಿಸುತ್ತೇನೆ.

Submitted by lpitnal Sun, 03/23/2014 - 18:30

ನಾಡು ಕಂಡ ಅತ್ಯುತ್ತಮ ಕಥೆಗಾರ ಸಾಹಿತಿ ಹಿರಿಯ ಚೇತನದ ಆತ್ಮಕ್ಕೆ ಚಿರಶಾಂತಿ ಲಭಿಸಲಿ. ನಿಜಕ್ಕೂ ನಾಡಿನ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ.