ಸುಮ್ನೆ ಹೀಗೆ-೨೨

ಸುಮ್ನೆ ಹೀಗೆ-೨೨

ಆಕಾಶ ಮಲ್ಲಿಗೆಯೇ
‘ಏನೇ ಆಗಲಿ
ಕಣ್ಣೀರು ಹಾಕಲಾರೆ ’
ನಿನ್ನೆ ನಾ ಕೊಟ್ಟ ಮಾತನು
ಇಂದೇ ಮುರಿಯುವಂತೆ
ಮಾಡಿದಳಲ್ಲ ಮಳ್ಳಿ

ಅದೇ ಈ ಈರುಳ್ಳಿ !

Rating
No votes yet

Comments