ಕನ್ನಡದಿಂದ ಹಿಂದಿ ಮತ್ತಿತರ ಭಾಷೆಗಳಲ್ಲಿ ರೀಮೇಕ್ ಆದ ಚಿತ್ರಗಳು

ಕನ್ನಡದಿಂದ ಹಿಂದಿ ಮತ್ತಿತರ ಭಾಷೆಗಳಲ್ಲಿ ರೀಮೇಕ್ ಆದ ಚಿತ್ರಗಳು

Comments

ಬರಹ

ಗೆಳೆಯರೆ ,

ಕನ್ನಡದಿಂದ  ಹಿಂದಿ ಮತ್ತಿತರ ಭಾಷೆಗಳಲ್ಲಿ ರೀಮೇಕ್ ಆದ ( (  ಅಂದರೆ ಮೊದಲು ಕನ್ನಡದಲ್ಲಿ ಬಂದು  ಆಮೇಲೆ ಪರಭಾಷೆಯಲ್ಲಿ  ಬಂದ ) ಚಿತ್ರಗಳು    ಪಟ್ಟಿ ಒಂದೆಡೆ ಇದ್ದ ಹಾಗಿಲ್ಲ ; ( ಇದ್ದರೆ  ತಿಳಿಸಿ )

ನನಗೆ ಗೊತ್ತಿದ್ದಷ್ಟನ್ನು ಇಲ್ಲಿ ಬರೆದಿದ್ದೇನೆ,.   ಇಲ್ಲಿ ಇಲ್ಲದ್ದು ನಿಮಗೆ ಗೊತ್ತಿದ್ದಲ್ಲಿ  ತಿಳಿಸಿ , ಈ ಪಟ್ಟಿಯಲ್ಲಿ ಏನಾದರೂ ತಪ್ಪು ಇದ್ದರೆ ತಿದ್ದಿ)

 

೧)   ಅಂತ    ( ಹಿಂದಿಯಲ್ಲಿ - ಮೇರಿ ಆವಾಜ್ ಸುನೋ )

೨)  ನಾಗರಹಾವು -  ವಿಷ್ಣುವರ್ಧನ್ ನಾಯಕ ಪಾತ್ರದಲ್ಲಿದ್ದದ್ದು (ಹಿಂದಿಯಲ್ಲಿ -   ಜಹರೀಲಾ ಇನ್ಸಾನ್    )

೩) ಚಕ್ರವ್ಯೂಹ  ( ಹಿಂದಿಯಲ್ಲಿ - ಇಂಕ್ವಿಲಾಬ್ )

೪) ನ್ಯಾಯ ಎಲ್ಲಿದೆ ?  ( ಹಿಂದಿಯಲ್ಲಿ - ಅಂಧಾ ಕಾನೂನ್ )

೫) ಶಂಕರ್ ಗುರು (ಹಿಂದಿಯಲ್ಲಿ -ಮಹಾನ್ )

೬) ಆಪ್ತಮಿತ್ರ ( ಹಿಂದಿಯಲ್ಲಿ - ಭೂಲಭುಲೈಯ )

೭) ಗಂಧದ ಗುಡಿ ( ಹಿಂದಿಯಲ್ಲಿ -ಕರ್ತವ್ಯ )

೮) ಭೂತಯ್ಯನ ಮಗ ಅಯ್ಯು ( ಹಿಂದಿಯಲ್ಲಿ - ಏಕ್ ಗಾಂವ್ ಕೀ ಕಹಾನಿ )

೯) ತಬ್ಬಲಿಯು ನೀನಾದೆ ಮಗನೆ  ( ಹಿಂದಿಯಲ್ಲಿ -ಗೋಧೂಲಿ)

೧೦) ಅಪರಿಚಿತ ( ಬೇಶಕ್ )

೧೧) ಗೆಜ್ಜೆಪೂಜೆ  ( ಆಹಿಸ್ತಾ ಆಹಿಸ್ತಾ )

೧೨) ಅನುಭವ ( ಅನುಭವ್ )

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet