ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
ನನಗೆ ಈ ಅಚ್ಚ ಕನ್ನಡ , ಸಂಸ್ಕೃತ ಕನ್ನಡ ಮುಂತಾದವುಗಳ ಬಗ್ಗೆ ಸಂಪದದಲ್ಲಿ ಓದಿಯಾದ ಮೇಲೆ ತಿಳಿದಿದ್ದು . ಅಲ್ಲಿಯವರೆಗೆ ನಾವಡುವ ನುಡಿಯೆ ಶುದ್ದ ಕನ್ನಡ ನುಡಿ ಅಂತ ತಿಳಿದ್ದಿದೆ
ಆಗ ನನಗೆ ಮೂಡಿದ ಪ್ರಶ್ನೆ ಏನೆಂದರೆ ಬರೀ ಅಂತರ್ಜಾಲದಲ್ಲಿ ಜಾಲಿಸುವವರಿಗೆ ಮಾತ್ರವೆ ಇವುಗಳು?
ಈ ವಿಚಾರಗಳನ್ನು ಎಲ್ಲಾ ಕನ್ನಡಿಗರೂ ತಿಳಿದಿದ್ದರೆ, ಅಚ್ಚ ಶುದ್ದ ಕನ್ನಡದ ಕಲ್ಪನೆ ಕೆಲವು ಮಟ್ಟಿಗಾದರೂ ಸಾಮಾನ್ಯ ಜನರನ್ನು ತಲುಪುತ್ತದೆ. ಹಾಗೆ ನಮ್ಮಾಸೆಯಾದ ಸಕ್ಕದರಹಿತ ಕನ್ನಡ ಎಲ್ಲೆಡೆ ಹರಡುತ್ತದೆ.
ಈ ವಿಚಾರಗಳನ್ನು ಕರ್ನಾಟಕದ ಜನರ ಮುಂದಿಡಲು ಒಂದು ಆಂದೋಲನವೇ ಬೇಕಾಗಬಹುದು.
ಇದಕ್ಕೆ ಒಂದು ವೇದಿಕೆಯನ್ನು ಕಲ್ಪಿಸಿ ಜನರ ಶುದ್ದ ಕನ್ನಡವನ್ನೇ ಆಡುಭಾಷೆಯಾಗಿ ಉಪಯೋಗಿಸುವಂತೆ ಮಾಡುವ ಕೆಲಸ ನಮ್ಮಿಂದ (ಎಲ್ಲಾ ಕನ್ನಡಪ್ರಿಯ ಜಾಲಿಗರಿಂದ) ಆಗಬಹುದೇ?
ಬಲ್ಲವರು ಹೇಳಬೇಕು
ಗಮನಿಸಿ. ಇಲ್ಲಿ ನಾನೂ ಕನ್ನಡ ಸಂಸ್ಕೃತ ಮಿಶ್ರಣವನ್ನೆ ಉಪಯೋಗಿಸಿದ್ದೇನೆ. ಆ ಅರಿವು ನನಗೆ ಇದೆ
Rating
Comments
ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
In reply to ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? by vikashegde
ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
In reply to ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? by madhava_hs
ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
In reply to ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ? by vikashegde
ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?