Error message
Notice: unserialize(): Error at offset 0 of 4 bytes in
Drupal\Core\Entity\Sql\SqlContentEntityStorage->loadFromDedicatedTables() (line
1288 of
core/lib/Drupal/Core/Entity/Sql/SqlContentEntityStorage.php).
Drupal\Core\Entity\Sql\SqlContentEntityStorage->loadFromDedicatedTables(Array, ) (Line: 524)
Drupal\Core\Entity\Sql\SqlContentEntityStorage->mapFromStorageRecords(Array) (Line: 449)
Drupal\Core\Entity\Sql\SqlContentEntityStorage->getFromStorage(Array) (Line: 415)
Drupal\Core\Entity\Sql\SqlContentEntityStorage->doLoadMultiple(Array) (Line: 301)
Drupal\Core\Entity\EntityStorageBase->loadMultiple(Array) (Line: 117)
Drupal\comment\CommentViewBuilder->buildComponents(Array, Array, Array, 'default') (Line: 293)
Drupal\Core\Entity\EntityViewBuilder->buildMultiple(Array)
call_user_func_array(Array, Array) (Line: 100)
Drupal\Core\Render\Renderer->doTrustedCallback(Array, Array, 'Render #pre_render callbacks must be methods of a class that implements \Drupal\Core\Security\TrustedCallbackInterface or be an anonymous function. The callback was %s. Support for this callback implementation is deprecated in 8.8.0 and will be removed in Drupal 9.0.0. See https://www.drupal.org/node/2966725', 'silenced_deprecation', 'Drupal\Core\Render\Element\RenderCallbackInterface') (Line: 781)
Drupal\Core\Render\Renderer->doCallback('#pre_render', Array, Array) (Line: 372)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array) (Line: 501)
Drupal\Core\Template\TwigExtension->escapeFilter(Object, Array, 'html', NULL, 1) (Line: 93)
__TwigTemplate_020f3f6c12fbc3b7f51c99cd4b618d576104c2d82350d35da8ac9078006bf7c8->doDisplay(Array, Array) (Line: 455)
Twig\Template->displayWithErrorHandling(Array, Array) (Line: 422)
Twig\Template->display(Array) (Line: 434)
Twig\Template->render(Array) (Line: 64)
twig_render_template('sites/sampada.net/themes/magazine_lite/templates/field--comment.html.twig', Array) (Line: 384)
Drupal\Core\Theme\ThemeManager->render('field', Array) (Line: 431)
Drupal\Core\Render\Renderer->doRender(Array) (Line: 444)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array) (Line: 501)
Drupal\Core\Template\TwigExtension->escapeFilter(Object, Array, 'html', NULL, 1) (Line: 68)
__TwigTemplate_568c19bc8ca72194c98da419d07d7aff73774756206a2b5716f95ee81bbd7c83->doDisplay(Array, Array) (Line: 455)
Twig\Template->displayWithErrorHandling(Array, Array) (Line: 422)
Twig\Template->display(Array) (Line: 434)
Twig\Template->render(Array) (Line: 64)
twig_render_template('core/themes/stable/templates/layout/layout--onecol.html.twig', Array) (Line: 384)
Drupal\Core\Theme\ThemeManager->render('layout__onecol', Array) (Line: 431)
Drupal\Core\Render\Renderer->doRender(Array) (Line: 444)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array) (Line: 875)
render(Array) (Line: 838)
magazine_lite_preprocess_node(Array, 'node', Array) (Line: 287)
Drupal\Core\Theme\ThemeManager->render('node', Array) (Line: 431)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array, ) (Line: 226)
Drupal\Core\Render\MainContent\HtmlRenderer->Drupal\Core\Render\MainContent\{closure}() (Line: 573)
Drupal\Core\Render\Renderer->executeInRenderContext(Object, Object) (Line: 227)
Drupal\Core\Render\MainContent\HtmlRenderer->prepare(Array, Object, Object) (Line: 117)
Drupal\Core\Render\MainContent\HtmlRenderer->renderResponse(Array, Object, Object) (Line: 90)
Drupal\Core\EventSubscriber\MainContentViewSubscriber->onViewRenderArray(Object, 'kernel.view', Object)
call_user_func(Array, Object, 'kernel.view', Object) (Line: 111)
Drupal\Component\EventDispatcher\ContainerAwareEventDispatcher->dispatch('kernel.view', Object) (Line: 156)
Symfony\Component\HttpKernel\HttpKernel->handleRaw(Object, 2) (Line: 68)
Symfony\Component\HttpKernel\HttpKernel->handle(Object, 2, 1) (Line: 57)
Drupal\Core\StackMiddleware\Session->handle(Object, 2, 1) (Line: 47)
Drupal\Core\StackMiddleware\KernelPreHandle->handle(Object, 2, 1) (Line: 106)
Drupal\page_cache\StackMiddleware\PageCache->pass(Object, 2, 1) (Line: 85)
Drupal\page_cache\StackMiddleware\PageCache->handle(Object, 2, 1) (Line: 44)
Drupal\services\StackMiddleware\FormatSetter->handle(Object, 2, 1) (Line: 47)
Drupal\Core\StackMiddleware\ReverseProxyMiddleware->handle(Object, 2, 1) (Line: 52)
Drupal\Core\StackMiddleware\NegotiationMiddleware->handle(Object, 2, 1) (Line: 23)
Stack\StackedHttpKernel->handle(Object, 2) (Line: 160)
Drupal\comment\Controller\CommentController->commentPermalink(Object, Object)
call_user_func_array(Array, Array) (Line: 123)
Drupal\Core\EventSubscriber\EarlyRenderingControllerWrapperSubscriber->Drupal\Core\EventSubscriber\{closure}() (Line: 573)
Drupal\Core\Render\Renderer->executeInRenderContext(Object, Object) (Line: 124)
Drupal\Core\EventSubscriber\EarlyRenderingControllerWrapperSubscriber->wrapControllerExecutionInRenderContext(Array, Array) (Line: 97)
Drupal\Core\EventSubscriber\EarlyRenderingControllerWrapperSubscriber->Drupal\Core\EventSubscriber\{closure}() (Line: 151)
Symfony\Component\HttpKernel\HttpKernel->handleRaw(Object, 1) (Line: 68)
Symfony\Component\HttpKernel\HttpKernel->handle(Object, 1, 1) (Line: 57)
Drupal\Core\StackMiddleware\Session->handle(Object, 1, 1) (Line: 47)
Drupal\Core\StackMiddleware\KernelPreHandle->handle(Object, 1, 1) (Line: 191)
Drupal\page_cache\StackMiddleware\PageCache->fetch(Object, 1, 1) (Line: 128)
Drupal\page_cache\StackMiddleware\PageCache->lookup(Object, 1, 1) (Line: 82)
Drupal\page_cache\StackMiddleware\PageCache->handle(Object, 1, 1) (Line: 44)
Drupal\services\StackMiddleware\FormatSetter->handle(Object, 1, 1) (Line: 47)
Drupal\Core\StackMiddleware\ReverseProxyMiddleware->handle(Object, 1, 1) (Line: 52)
Drupal\Core\StackMiddleware\NegotiationMiddleware->handle(Object, 1, 1) (Line: 23)
Stack\StackedHttpKernel->handle(Object, 1, 1) (Line: 708)
Drupal\Core\DrupalKernel->handle(Object) (Line: 19)
Comments
ಉ: ದೇವರಲ್ಲಿ ಮಳೆಗಾಗಿ ಮೊರೆ..
ದಾರಿ ಗೊತ್ತಿಲ್ಲ ಅಂದರೆ ಕೇಳಿ ಹೋಗುವದಲ್ಲವಾ ? ನೀವು ದೇವರು ಎಂದು ದಾರಿ ತಪ್ಪಿ ಮತ್ತೆಲ್ಲಿಗೋ ಹೋದ ಹಾಗಿದೆ, ಬಹುಶ: ಸಿನಿಮಾ ನಟ ದೊಡ್ಡಣ್ಣ (ಯಮಧರ್ಮರಾಯನ ಪಾತ್ರದಾರಿ) ನ ಹತ್ತಿರ ಹೋಗಿರಬಹುದು ಬಿಡಿ.
ದಾರಿ ಗೊತ್ತಿರುವವರನ್ನು ಬಿಟ್ಟು ಹೋದರೆ ಹೀಗೆ ಹಾಗುವುದು :)
In reply to ಉ: ದೇವರಲ್ಲಿ ಮಳೆಗಾಗಿ ಮೊರೆ.. by partha1059
ಉ: ದೇವರಲ್ಲಿ ಮಳೆಗಾಗಿ ಮೊರೆ..
'ಅವರನ್ನೂ' ಜೊತ್ಗೆ ಕರೆದೊಯ್ದದ್ದು .......!!!
ಪವರ್ ಮಿಸ್ನಿಸ್ಟರ್ - ಅಯ್ಯೋ ಪಾ .....!!
ಅಣು -ಪಣು ಕಲ್ಲು ಇದ್ದಿಲು -ಪವನ ಯಾವುದೇ ರೀತಿಯ ವಿದ್ಯುತ ಉತ್ಪಾದನೆ ಆದರೂ ಆಗ್ಲೂ ಈಗಲೂ ನಮ್ಮ ದೇಶ ಹೆಚ್ಚು ಅವಲಂಬಿತ ಆಗಿರೋದು ಜಲ ವಿದ್ಯುತ್ಗೆ .. ಅದು ಕೊಂಚ ಕಡಿಮೆ ವೆಚ್ಚದ್ದು ಅಂತ .....!! ಆಗ್ಲೂ ಈಗಲೂ ಸರಕಾರದಲ್ಲಿರುವ ಮುಖ್ಯಸ್ಥರಿಗೆ ಉಚಿತವಾಗಿ ಧಾರಾಳವಾಗಿ ಸಿಗುವ ಸೂರ್ಯನ ಬೆಳಕು ಇನ್ನೂ ಚುರುಕು ಮುಟ್ಟಿಸಿದ ಹಾಗಿಲ್ಲ ...ಅಥವಾ ಅದರಲ್ಲಿ ಅವ್ಯವಹಾರಕ್ಕೆ ಸಾಧ್ಯವಿಲ್ಲ ಅಂತಲೋ .......ಮನಸು ಆಗಿಲ್ಲ ...!!
ಗುಜರಾತಲ್ಲಿ ಸಾವಿರಾರು ಎಕರೆ ಒಣ ಭೂಮಿಯಲ್ಲಿ ಅದು ಸಾದ್ಯವಾಯ್ತು ....:((
ಮನೆಯಿಂದ ಮೊದಲ ಸ್ಟಾಪು -ಕೊನೆಯ ಸ್ಟಾಫು ಮೆಜೆಸ್ಟಿಕ್ -ಹಾಗ್ಯೆ ಅಲ್ಲಿ ಮೊದಲ ಸ್ಟಾಪ್ -ಕೊನೆ ಸ್ಟಾಪ್ ಕೋರಮಂಗಲ -ಹಾಗಾಗಿ ಹೋಗ್ವಾಗ ಬರುವಾಗ ಸೀಟು ತಪ್ಪಿಸಿಕೊಳ್ಳುವ -ನಿಂತು ಪ್ರಯಾಣಿಸುವ ಪ್ರಶ್ನೆಯೇ ಇಲ್ಲ .... ಏನೋ ಕೊಂಚ ಲೇಟ್ ಆದರೆ ನಿರ್ವಾಹಕ ಚಾಲಕ್ರ ಮೇಲೆ ವಸಿ ರೇಗಾಡೋದು ಮಾತ್ರ ...!!
ಉದ್ದ ಕೂದಲು -ಪಾರ್ಕುಟ್ ಸ್ಕೂಟರು, ದಪ್ಪಗೆ ಎಂದೆಲ್ಲ ಸುಳ್ಳು ಸುಳ್ಳೇ ಹೇಳುತ್ತಾ ..........ರಿ ,
ಮೊನ್ನೆ ನಾನು ನೀವು ಸಿಕ್ಕಾಗ -ಜೊತೆಗೆ ಊಟ ಮಾಡುವಾಗ ಮಾತಾಡಿದಾಗ ನೀವ್ 'ಈ' ಬರ್ಹದ ಬಗ್ಗೆ ಹೇಳಿರಲಿಲ್ಲ ....!!
ನಮ್ಮ ವಿಶೇಷಾತಿವಿಶೇಷ ಭೇಟಿ -ಬಗ್ಗೆ ಬರಹ ನೀವು ಬರೆಯೂವಿರೋ?
ನಾನೇ ಬರೆಯಲೋ?
ಸಂಪದ ಓದುಗ ಬಳಗ ಅದ್ಕಾಗಿ ಖಂಡಿತ ಕುತೂಹಲ್ದಿಂದ ಕಾಯಲಿದೆ ಅನಿಸುತ್ತಿದೆ ..
ನಿಮಮ ಬರಹ್ದ ಮುಂದಿನ ಭಾಗ ರಾತ್ರಿ ಕಾಲ್ ಮಾಡುವಾಗ ಹೇಳಿ .....
ಶುಭವಾಗಲಿ...
ನನ್ನಿ
\|/
In reply to ಉ: ದೇವರಲ್ಲಿ ಮಳೆಗಾಗಿ ಮೊರೆ.. by venkatb83
ಉ: ದೇವರಲ್ಲಿ ಮಳೆಗಾಗಿ ಮೊರೆ..
>>ಮೊನ್ನೆ ನಾನು ನೀವು ಸಿಕ್ಕಾಗ -ಜೊತೆಗೆ ಊಟ ಮಾಡುವಾಗ ಮಾತಾಡಿದಾಗ ನೀವ್ 'ಈ' ಬರ್ಹದ ಬಗ್ಗೆ ಹೇಳಿರಲಿಲ್ಲ ....!!
-ಸಪ್ತಗಿರಿವಾಸಿಯವರೆ, "ಜೊತೆಗೆ ಊಟ ಮಾಡುವಾಗ" ಬರೆಯಬಾರದಿತ್ತು. ಮೊನ್ನೆ ಮನೆಗೆ ಬಂದವನೇ, ಹಸಿವಿಲ್ಲ, ರಾತ್ರಿ ಊಟ ಬೇಡ ಅಂದಿದ್ದೆ. ಈಗ ನಿಮ್ಮ ಪ್ರತಿಕ್ರಿಯೆ ಓದಿದ ನನ್ನಾಕೆ ಒಂದು ಗಂಟೆ ಕ್ಲಾಸ್ ತೆಗೆದುಕೊಂಡಳು :( . ದೇವರಲ್ಲಿ ಮೊರೆಯ ಮುಂದಿನ ಭಾಗ ಬರೆಯಲಾಗಲಿಲ್ಲ..
In reply to ಉ: ದೇವರಲ್ಲಿ ಮಳೆಗಾಗಿ ಮೊರೆ.. by partha1059
ಉ: ದೇವರಲ್ಲಿ ಮಳೆಗಾಗಿ ಮೊರೆ..
>>ದಾರಿ ಗೊತ್ತಿರುವವರನ್ನು ಬಿಟ್ಟು ಹೋದರೆ ಹೀಗೆ ಆಗುವುದು :)
:) :) ನಿಮ್ಮನ್ನು ಹುಡುಕಿ ಹುಡುಕಿ ಸಾಕಾಯಿತು. ಸಿಕ್ಕೇ ಇಲ್ಲಾ. ಕವಿನಾಗರಾಜರು ದಾರಿ ತಪ್ಪಲಿಕ್ಕಿಲ್ಲ ಅನ್ನೋ ಧೈರ್ಯದಿಂದ ಜತೆಗೆ ಹೊರಟೆವು. :)
ಪಾರ್ಥಸಾರಥಿ ಹಾಗೂ ಶ್ರೀನಿವಾಸ ಮೂರ್ತಿಯವರಿಗೆ ಧನ್ಯವಾದಗಳು.
ಉ: ದೇವರಲ್ಲಿ ಮಳೆಗಾಗಿ ಮೊರೆ..
ಗಣೇಶರ ಪ್ರಯತ್ನದ ಫಲವಾಗಿ ಹಾಸನದಲ್ಲಿ ಮೋಡ ಕವಿದ ವಾತಾವರಣವಿದೆ. ಇನ್ನೂ ಸ್ವಲ್ಪ ಪ್ರಯತ್ನ ಮುಂದುವರೆಸಿದರೆ ಮಳೆ ಬರಬಹುದು! :)
In reply to ಉ: ದೇವರಲ್ಲಿ ಮಳೆಗಾಗಿ ಮೊರೆ.. by kavinagaraj
ಉ: ದೇವರಲ್ಲಿ ಮಳೆಗಾಗಿ ಮೊರೆ..
ನಮ್ಮಲ್ಲೂ ಮೋಡ ಕವಿದಿತ್ತು. :) ಮಳೆಗಾಗಿ ನಮ್ಮ ನಿಮ್ಮ ಪ್ರಾರ್ಥನೆ ನಾಳೆ ದಿನ..
In reply to ಉ: ದೇವರಲ್ಲಿ ಮಳೆಗಾಗಿ ಮೊರೆ.. by kavinagaraj
ಉ: ದೇವರಲ್ಲಿ ಮಳೆಗಾಗಿ ಮೊರೆ..
ಗನೇ"ಸಣ್ಣ" ನವರ ಪ್ರಯತ್ನದ ಫಲವೋ ಏನೋ ಕಾಣೇ, ದುಬೈನಲ್ಲೂ ಈ ದಿನ ಮೋಡ ಕವಿದ ವಾತಾವರಣವಿದೆ, ರಾತ್ರಿಗೆ ತುಂತುರು ಮಳೆಯ ಸಾಧ್ಯತೆಯೂ ಇದೆಯಂತೆ!
In reply to ಉ: ದೇವರಲ್ಲಿ ಮಳೆಗಾಗಿ ಮೊರೆ.. by manju787
ಉ: ದೇವರಲ್ಲಿ ಮಳೆಗಾಗಿ ಮೊರೆ..
ದುಬೈನಲ್ಲೂ ಮಳೆ! ಮಳೆ ಸುರಿದು ನೆರೆ ಬರಬೇಕಾದ ಮಂಗಳೂರಲ್ಲಿ ಬಿಸಿಲು..
ನಿಮ್ಮಲ್ಲೂ ಬರಲಿ, ನಮ್ಮಲ್ಲೂ ಮಳೆ ಬರಲಿ.
ಹೊರಗೆ ಮಳೆಯಾಗದಿದ್ದರೂ ಸಂಪದದಲ್ಲಿ ಮಂಜಣ್ಣ ಕಾಣಿಸಿದರಲ್ಲಾ. ಅದೇ ಖುಷಿ.
ಉ: ದೇವರಲ್ಲಿ ಮಳೆಗಾಗಿ ಮೊರೆ..
ಗಣೇಶ್ ರವರಲ್ಲಿ ನಮಸ್ಕಾರಗಳು
ನಮ್ಮಲ್ಲೂ ಮೋಡ ಕವಿದಿತ್ತು.ಮಳೆಗಾಗಿ ನಾನು ನಿನ್ನೆ ಹನುಮಂತನನ್ನು "ಈ ದಿನವಾದರೂ ಜೋರಾಗಿ ಮಳೆ ಬರಲಿ" ಎಂದು ಪ್ರಾಥಿಸಿದೆ. ವರುಣನಿಗೆ ಕೋಪಬಂದು ನನನ್ನು ಬಿಟ್ಟು ಹನುಮಂತನನ್ನು ಪ್ರಾಥಿಸುತ್ತಿದ್ದಾಳೆ ಎಂದು ಮೋಡಗಳನ್ನೆಲ್ಲಾ ಕಟ್ಟಿ ಎಳೆದುಕೊಂಡು ಹೊರಟುಹೋದ. ನೀಳಾ
In reply to ಉ: ದೇವರಲ್ಲಿ ಮಳೆಗಾಗಿ ಮೊರೆ.. by neela devi kn
ಉ: ದೇವರಲ್ಲಿ ಮಳೆಗಾಗಿ ಮೊರೆ..
ಅಯ್ಯೋ ದೇವರೆ..
ದೇವಲೋಕದಿಂದ ಹೊರಬಂದು, ವರುಣನಿಗೆ ಇನ್ಫ್ಲೂಯೆನ್ಸ್ ಮಾಡಿಸಿ, ಅಮೇರಿಕಾದಲ್ಲಿ ಸುರಿಬೇಕಿದ್ದ ಮಳೆ ಮೋಡಗಳನ್ನು ತರಿಸಿದ್ದೆವು. ಛೇ..
ಉ: ದೇವರಲ್ಲಿ ಮಳೆಗಾಗಿ ಮೊರೆ..
<<<{ನಾಗೇಶರು "ಪರಿಭ್ರಮಣ" ಮುಗಿಸಿದರೆ, ಈ ವಿಷಯ ಬರೆಯಬಹುದು.}>>>
ಮೂರ್ತಿಗಳು ಪರಿಭ್ರಮಣ ಸೆಂಚುರಿ ಹೊಡೆಯಲಿ ಅಂದರು. ಅವರ ಮಾತನ್ನು ಹುಡುಗಾಟಕ್ಕೆ ನಿಜ ಅಂದುಕೊಂಡೆ, ಅದು ಮುಗಿಸಿ ದೇವರ ವಿವರಣೆಗೆ ಅಂತ ಕೂತರೆ ಇನ್ನೆಷ್ಟು ಕಂತಾಗುವುದೊ ಆ ಭಗವಂತನೆ ಬಲ್ಲ! ಅಂದ ಹಾಗೆ ದೇವರ ಕುರಿತದ್ದೆ ಒಂದು ಸ್ಟೋರಿ ಮಾಡಿ ಯಾಕೆ ಬರೆಯಬಾರದು ಅಂತಲೂ ಅನ್ನಿಸಿತು, ನೋಡೋಣ, ಪರಿಭ್ರಮಣ ಮುಗಿದ ನಂತರ ಇನ್ನು ಬರೆಯುವ ಕಸುವುಳಿದಿದ್ದರೆ ಅದೂ ಆಗಿಬಿಡುವುದೊ ಏನೊ? :-)
ಏನೆ ಆಗಲಿ ಜತೆಗೆ ಶ್ರೀಧರ ಬಂಡ್ರಿಯವರಿದ್ದರೆ ಚೆನ್ನಾಗಿರುತ್ತಿತ್ತು. ಶ್ರೀಲಲಿತೆಯ ಕಡೆಯಿಂದ ಪ್ರಭಾವ ಬೀರಿಸುವ ದಾರಿಯನ್ನು ಪ್ರಯತ್ನಿಸಬಹುದಿತ್ತು - ಪ್ರಿಯಾರಿಟಿ ಮಳೆಗೆ !
In reply to ಉ: ದೇವರಲ್ಲಿ ಮಳೆಗಾಗಿ ಮೊರೆ.. by nageshamysore
ಉ: ದೇವರಲ್ಲಿ ಮಳೆಗಾಗಿ ಮೊರೆ..
>>ಪರಿಭ್ರಮಣ ಮುಗಿದ ನಂತರ ಇನ್ನು ಬರೆಯುವ ಕಸುವುಳಿದಿದ್ದರೆ...
ನಾಗೇಶರೆ, ಕಸುವಿನ ಪ್ರಶ್ನೆಯೇ ಇಲ್ಲ. ನೀವು ಪರಿಭ್ರಮಣದ ಜತೆ ಜತೆಗೆ ಇನ್ನೂ ಅನೇಕ ಧಾರಾವಾಹಿ ಬರೆಯುವ ತಾಕತ್ತಿರುವವರು. ಹೀಗೇ ಬರೆಯುತ್ತಾ ಇರಿ.
ಶ್ರೀಧರ್ಜಿ ಸಂಪದದಲ್ಲಿ ಕಾಣದೇ ಬಹಳ ದಿನಗಳಾದವು.. ನಮ್ಮ ಟೀಮ್ ಮಳೆ ತರಿಸುವುದರಲ್ಲಿ ವಿಫಲರಾಗಿರುವುದರಿಂದ ಶ್ರೀಧರ್ಜಿ, ಪಾರ್ಥಸಾರಥಿ ಮತ್ತು ಸಪ್ತಗಿರಿವಾಸಿಯವರ ಟೀಮ್ ಪ್ರಯತ್ನಿಸಿದರೆ ಹೇಗೆ...:)
ಮುಂಗಾರು ಮಳೆ ಬಗ್ಗೆ ಒಂದು ಕೊಂಡಿ- http://articles.economictimes.indiatimes.com/2014-06-25/news/50855854_1_...