ಮ್ಯೆಸೂರಿನ ಮೂಲಿಕೇಶ್ವರ !

ಮ್ಯೆಸೂರಿನ ಮೂಲಿಕೇಶ್ವರ !

ಮ್ಯೆಸೂರಿನಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಆಶ್ರಮವಿದೆ. ಅಲ್ಲಿ ಗುರು ನಿಲಯದ ಎದುರು
ಮೂಲಿಕೇಶ್ವರ ಸ್ವಾಮಿ ವಿಗ್ರಹವಿದೆ. ಇದು 20 ಅಡಿ
ಎತ್ತರವಿದ್ದು ಧನ್ವಂತರಿಯ ಔಷಧೀಯ
ಭಾಗವಾಗಿದೆ.ಇದು ವಿಶ್ವದ ಗಿಡಮೂಲಿಕೆ
ಮತ್ತು ಔಷಧೀಯ ಸಸ್ಯಗಳ ಶಕ್ತಿಯ ಸೂಚಕವಾಗಿದೆ.
ಇದನ್ನು 180 ಕ್ಕೂ ಹೆಚ್ಚಿನ ಶಿಲ್ಪಿಗಳು ಟೆರಾಕೋಟದಲ್ಲಿ
ನಿರ್ಮಿಸಿದ್ದಾರೆ. ಈ ವಿಗ್ರಹವು ಮಾನವ ಪ್ರಕ್ರತಿಯೊಂದಿಗೆ
ಸಮರಸದಿಂದಿರಲು ಸೂಚಿಸುತ್ತದೆ.ಇದನ್ನು
ಪ್ರದಕ್ಷಿಣೆ ಹಾಕಿದರೆ ಕಷ್ಟಗಳು ದುರ್ವೆಸನಗಳು
ಮಾನಸಿಕ ವ್ಯಾಧಿಗಳು ನಿವಾರಣೆಯಾಗುತ್ವವೆ.
ಮತ್ತು ದ್ಯೆವ ಭಕ್ತಿ ಸಂಯಮ ಸಂತ್ರುಪ್ತಿ ಮೂಡಿಸುತ್ತದೆ.
-ನಾನಾ,ಕೊಳ್ಳೇಗಾಲ !

Comments