ಹರಿದಾಸ.ಇನ್ ನಲ್ಲಿ ಈಗ ದಾಸರ ಏಳುನೂರು ಹಾಡುಗಳು
ಹರಿದಾಸ.ಇನ್ ( http://haridasa.in ) ದಾಸಸಾಹಿತ್ಯ ಸಂಬಂಧ ಪಟ್ಟ ’ಸಂಪದ’ ಇನ್ನೊಂದು ತಾಣ ; ನಿಮಗೆ ಗೊತ್ತಿದೆಯೇ ?
ಈಗ ಸದ್ಯ ಅಲ್ಲಿ ಪುರಂದರದಾಸ ಸಾಹಿತ್ಯ ಏ/ಸೇ/ಪೇರಿಸುತ್ತಿದ್ದೀನಿ .
ನಾನು ಅಲ್ಲಿ ಇಣುಕಿದಾಗ ನೂರೋ ನೂರೈವತ್ತೋ ಕೃತಿಗಳು ಇದ್ದವು . ಈಗ ಏಳುನೂರಕ್ಕೆ ಏರಿದೆ. ಇನ್ನೂ ಪುರಂದರದಾಸರ ೪೦೦+ ಹಾಡುಗಳನ್ನು , ಒಂದಿಷ್ಟು ಉಗಾಭೋಗಗಳನ್ನು ನಾನು ಆದಷ್ಟು ಬೇಗ ಸೇರಿಸಲಿದ್ದೇನೆ.
ಹಾಗಾಗಿ ನನ್ನ ’ದಿನಕ್ಕೊಂದು ಪುಸ್ತಕದ ಓದು’ ಹಿಂದೆ ಬಿದ್ದಿದೆ . ನಾನು ಅಂದುಕೊಂಡ ಪುರಂದರಸಾಹಿತ್ಯ ಸೇರ್ಪಡೆ ಬೇಗ ಮುಗಿಸಿ , ನನ್ನ ಓದಿಗೆ ಮರಳಲು ಕಾಯುತ್ತಿದ್ದೇನೆ.
ನೀವೂ ಈ ತಾಣ http://haridasa.in/ ನೋಡಿ . ನಿಮ್ಮ ಪರಿಚಿತರಿಗೂ ನೋಡಲು ಹೇಳಿ.
Rating
Comments
ಉ: ಹರಿದಾಸ.ಇನ್ ನಲ್ಲಿ ಈಗ ದಾಸರ ಏಳುನೂರು ಹಾಡುಗಳು

In reply to ಉ: ಹರಿದಾಸ.ಇನ್ ನಲ್ಲಿ ಈಗ ದಾಸರ ಏಳುನೂರು ಹಾಡುಗಳು by rasikathe
ಉ: ಹರಿದಾಸ.ಇನ್ ನಲ್ಲಿ ಈಗ ದಾಸರ ಏಳುನೂರು ಹಾಡುಗಳು
ಉ: ಹರಿದಾಸ.ಇನ್ ನಲ್ಲಿ ಈಗ ದಾಸರ ಏಳುನೂರು ಹಾಡುಗಳು
ಉ: ಹರಿದಾಸ.ಇನ್ ನಲ್ಲಿ ಈಗ ದಾಸರ ಏಳುನೂರು ಹಾಡುಗಳು
In reply to ಉ: ಹರಿದಾಸ.ಇನ್ ನಲ್ಲಿ ಈಗ ದಾಸರ ಏಳುನೂರು ಹಾಡುಗಳು by omshivaprakash
ಉ: ಹರಿದಾಸ.ಇನ್ ನಲ್ಲಿ ಈಗ ದಾಸರ ಏಳುನೂರು ಹಾಡುಗಳು
In reply to ಉ: ಹರಿದಾಸ.ಇನ್ ನಲ್ಲಿ ಈಗ ದಾಸರ ಏಳುನೂರು ಹಾಡುಗಳು by kashyapastron

ಶ್ರೀಯುತರೇ,
ನೀವು ಉಲ್ಲೇಖಿಸಿರುವ "ಅ೦ಧಕನನುಜನ ಕ೦ದನ....." ಹಾಡಿನ ಧ್ವನಿಮುದ್ರಿಕೆಯನ್ನು ನಾನು ಹುಡುಕುತ್ತಿದ್ದೇನೆ. ಎಲ್ಲಿಯೂ ದೊರಕುತ್ತಿಲ್ಲ. ನಿಮ್ಮಲ್ಲಿರುವ ಧ್ವನಿಮುದ್ರಿಕೆಯ ಪ್ರತಿಯನ್ನು ಈ ಮೈಲ್ ಮೂಲಕ ಹಂಚುತ್ತೀರಾ?
ಧನ್ಯವಾದಗಳು.
ರಾಮ ಪ್ರದೀಪ.
ಉ: ಹರಿದಾಸ.ಇನ್ ನಲ್ಲಿ ಈಗ ದಾಸರ ಏಳುನೂರು ಹಾಡುಗಳು
ಉ: ಹರಿದಾಸ.ಇನ್ ನಲ್ಲಿ ಈಗ ದಾಸರ ಏಳುನೂರು ಹಾಡುಗಳು
ಉ: ಹರಿದಾಸ.ಇನ್ ನಲ್ಲಿ ಈಗ ದಾಸರ ಏಳುನೂರು ಹಾಡುಗಳು
In reply to ಉ: ಹರಿದಾಸ.ಇನ್ ನಲ್ಲಿ ಈಗ ದಾಸರ ಏಳುನೂರು ಹಾಡುಗಳು by anil.ramesh