ಅಟಲ್

ಅಟಲ್

ಏನೆಲ್ಲ ಮಾಡಿದರು
ಎಷ್ಟೆಲ್ಲ ದುಡಿದರು
ಭಾರತರತ್ನ ಅಟಲರು
ಅಣುಪರೀಕ್ಷೆಯಿಂದ
ರಕ್ಷಣಾಕ್ರಾಂತಿ
ಕಾರ್ಗಿಲ್ ಯುದ್ಧದಿಂದ
ವಿಜಯಕ್ರಾಂತಿ
ಚತುಷ್ಪಥ ಯೋಜನೆಯಿಂದ
ಸಾರಿಗೆಕ್ರಾಂತಿ
ಉಪಗ್ರಹ ಉಡಾವಣೆಯಿಂದ
ಸಂಪರ್ಕಕ್ರಾಂತಿ
ಸರ್ವಶಿಕ್ಷಣಅಭಿಯಾನದಿಂದ
ಅಕ್ಷರಕ್ರಾಂತಿ
ಗ್ರಾಮಸಡಕ್ ನಿಂದ
ಹಳ್ಳಿರಸ್ತೆಕ್ರಾಂತಿ
ಉತ್ತಮ ಅಧಿಕಾರದಿಂದ
ಆಡಳಿತಕ್ರಾಂತಿ
ಆರ್ಥಿಕ ಸ್ಥಿರತೆಯಿಂದ
ಬಾಹ್ಯಸಾಲ ಸಂದಾಯಕ್ರಾಂತಿ
ನದಿಜೋಡಣೆಯಿಂದ
ನೀರಾವರಿಕ್ರಾಂತಿ*
ಏನೆಲ್ಲ ಮಾಡಿದರು..
ಎಷ್ಟೆಲ್ಲ ದುಡಿದರು...
ಅನರ್ಘ್ಯರತ್ನ ಅಟಲರು

ರಾಜಕೀಯದ ಕೊಹಿನೂರ್ ವಜ್ರ ಅಟಲ್ ಜಿಗೆ ಜನ್ಮದಿನದ ಶುಭಾಶಯಗಳು....
-@ಯೆಸ್ಕೆ

Comments

Submitted by kavinagaraj Sun, 12/28/2014 - 14:14

ಭಾರತ ರತ್ನಕ್ಕೆ 'ಭಾರತ ರತ್ನ'! ಸಂತಸದ ಸಂಗತಿ.