ಕೊಳ್ಳೇಗಾಲದ ಲಕ್ಷ್ಮೀನಾರಾಯಣಸ್ವಾಮಿ ದೇಗುಲ !

ಕೊಳ್ಳೇಗಾಲದ ಲಕ್ಷ್ಮೀನಾರಾಯಣಸ್ವಾಮಿ ದೇಗುಲ !

ಕೊಳ್ಳೇಗಾಲದಲ್ಲಿ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ
ದೇಗುಲವಿದೆ.ಇದು 12 ನೇ ಶತಮಾನದಲ್ಲಿ
ಚೋಳರಿಂದ ನಿರ್ಮಿತವಾಗಿದೆ.ದೇಗುಲದ
ಗರ್ಭ ಗುಡಿಯಲ್ಲಿ ೩ ಅಡಿ ಎತ್ತರದ ಭೂದೇವಿ
ಸಮೇತ ನಾರಾಯಣಸ್ವಾಮಿ ವಿಗ್ರಹವಿದೆ.
ನವರಂಗ ಮಂಟಪ, ಸುಖನಾಸಿ ಕಂಭ,
ಸ್ವೌಮ್ಯ ಲಕ್ಷ್ಮಿ ಮಂಟಪ, ಕಾಳಿಂಗ ಕ್ರಿಷ್ಣ,ನರಸಿಂಹಸ್ವಾಮಿ
ರಾಮಾನುಜಾಚಾರ್ಯ ವಿಗ್ರಹಗಳು,
ನಾಗರಕಲ್ಲಿನ ಮಂಟಪ,ಬ್ರುಂದಾವನ.
ಪಾಕಶಾಲೆ,ಯಾಗಶಾಲೆ ಇವೆ.೩೦ ಅಡಿ
ಎತ್ತರದರಾಜಗೋಪುರಹಾಗು ಗರುಡಗಂಭವಿದೆ.
ಫೆಬ್ರವರಿಯಲ್ಲಿ ಮಾಘ ಪೂರ್ಣಿಮೆ ದಿನ
ದಿವ್ಯ ರಥೋತ್ಸವ ನಡೆಯುತ್ತದೆ.
ಸಂಕ್ರಾಂತಿ ದಿನ ವ್ಯೆಕುಂಠ ದ್ವಾರ ಪ್ರವೇಶವಿದೆ .
ಶ್ರಿ ರಾಮಾನುಜಾರ್ಯರು ಪ್ರವಾಸ ಕಾಲದಲ್ಲಿ
ಕೆಲಕಾಲ ಈ ದೇಗುಲದಲ್ಲಿ ವಾಸ್ತವ್ಯ ಹೂಡಿದ್ದರು.
ನಿತ್ಯವೂ ಬೆಳಿಗ್ಗೆ ಮತ್ತು ಸಂಜೆ ಪೂಜೆ ಪುನಸ್ಕಾರಗಳು
ನಡೆಯುತ್ತವೆ.
ನಾನಾ ,ಕೊಳ್ಳೇಗಾಲ !

Comments