ಹುಚ್ಚು ಮನಸ್ಸೇ......ಭಾಗ‌(1)

ಹುಚ್ಚು ಮನಸ್ಸೇ......ಭಾಗ‌(1)

                ಅಜೇಯು   ಡಿಗ್ರಿ  ಓದಿ ಕಲಬುರ್ಗಿಯಲ್ಲಿ ಒಂದು ಖಾಸಗಿ ಕಂಪನಿಯಲ್ಲಿ  ಕೆಲಸ ಮಾಡುತ್ತಿದ್ದ. ಅವನು ಸರಕಾರಿ ಉದ್ಯೋಗಕೆ ಅಜಿ೯ ಹಾಕಿದ .ಕೆಲವು ದಿನಗಳಾದ ನಂತರ ಒಂದು ದಿನ ಅವನು ಆ ಉದ್ಯೋಗಕಾಗಿ ಸರಕಾರವು  ನಡೆಸುವ ಪರೀಕ್ಷೆಯನ್ನು ಬರೆಯಲು ಕಲಬುರಗಿಯ ಖಾಸಿಗಿ ಕಾಲೇಜಿಗೆ  ಹೋಗಿದ್ದ. ಕಾಲೇಜಿನ ಹೊರಗಡೆ  ಇರುವ ಕಪ್ಪು ಬೋಡ೯ ಮೇಲೆ  ಅಂಟಿಸಿರುವ ಅಜಿ೯ ಸಂಖ್ಯೆಗಳ list ಯಲ್ಲಿ ತನ್ನ ಸಂಖ್ಯೆಯನ್ನು ಹುಡುಕಾಡುತ್ತಿದ್ದ.  ಹಿಂದುಗಡೆಯಿಂದ  excuse me ಅಂಥ ಒಂದು ಮಧುರವಾದ ಧ್ವನಿ   ಕೇಳಿಸಿತ್ತು.ಅವನು ಹಿಂದೆ  ತಿರುಗಿ  ನೋಡಿದ ಒಬ್ಬಳು ಸುಂದರವಾದ ಹುಡುಗಿ ನಿಂತಿದ್ದಳು. ಅವನು ಒಂದು ಕ್ಷಣ ಅವಳನ್ನೇ  ನೋಡುತ್ತಿದ್ದ ಅವಳು ಇನೊಂಮ್ಮೆ Excuse me ಅಂಥ ಕರೆದಳು. ಅವನು  ಅವಸರದಲ್ಲಿ  ತನ್ನ ಪರೀಕ್ಷಾ ಕೊಠಡಿ  ಸಂಖ್ಯೆಯನ್ನು  ಬರೆದುಕೊಂಡು  ಅಲ್ಲಿಂದ ದೂರ ಸರಿದ.ಅವಳು ತುಂಬಾನೆ ಸುಂದರವಾಗಿದಲ್ಲು ಅವನ ಮನಸ್ಸು ಅವಳನ್ನು ಹಾಗೆ ನೋಡುತ್ತಾನೆ ಇರಬೇಕು ಅಂತ ಅನಿಸುತ್ತಾಯಿತ್ತು.ಕಾಲೇಜಿನ ಬೇಲ್ ಆಯಿತು  ಅವನು ತನ್ನ ಕೊಠಡಿಗೆ ಹೋಗಿ  ಕುಳಿತು ಕೊಂಡನು.   ಪರೀಕ್ಷೆ ಬರೆಯುವಾಗಲೂ  ಅವಳ ಮುಖ ಅವನ ಕಣ್ಣ ಎದುರುಗಡೆ ಬರುತ್ತಾಯಿತು.ಹಾಗೋ ಹೀಗೋ ಪರೀಕ್ಷೆಯನ್ನು ಮುಗಿಸಿ ಒರಗಡೆ ಬಂದು ಅವಳನ್ನು  ಹುಡುಕಾಡುತ್ತಿದ್ದ. ಅವಳು ಮಾತ್ರ ಮತ್ತೆ  ಸಿಗಲಿಲ್ಲ  ಮನಸ್ಸು  ಬೇಜಾರು ಮಾಡಿಕೊಂಡು  ಕಾಲೇಜಿನಿಂದ ಒರಗಡೆ ಹೋಗುತ್ತಾಯಿದ.ತನ್ನ ಮೋಬ್ಯಾಲ್ ನೆನಪಾಯಿತು. ಅವನು ಪರೀಕ್ಷೆ  ಬರೆಯಲು ಹೋಗುವಾಗ ಅದನ್ನು  ಕಾಲೇಜಿನವರು  ಮಾಡಿರುವ ಕೌಂಟರ್ ನಲ್ಲಿ ಕೊಟ್ಟು ಹೋಗಿದ್ದ. ಅದರ ಪ್ರತಿಯಾಗಿ ಅವರು ಒಂದು ಟೋಕನ್ನ ಕೊಟ್ಟಿದ್ದರು. ಅವನು ಕೌಂಟರ್  ಹತ್ತಿರಕ್ಕೆ  ಹೋಗಿ  ಆ ಟೋಕನ್ನವನ್ನು ಹಿಂತಿರುಗಿಸಿ ಮೋಬ್ಯಾಲ್ ಪಡೆದುಕೊಂಡ. ಕೌಂಟರನಲ್ಲಿರುವ ಸಿಂಬ್ಬದಿಯವರು ಮಾಡಿರುವ ಯಡವಟ್ಡುನಿಂದ ಅವನ ಮೊಬ್ಯಾಲ್ ಅದಲು ಬದಲು ಆಗಿತ್ತು. ಕಾಲೇಜಿನ ಸಿಂಬ್ಬದಿಯವರಿಗೆ ವಿಚಾರಿಸಿದ ಅವರು Sorry by mistake ಆಗಿ exchange ಆಗಿದೆ  please wait ಮಾಡಿ ಅವರು ನಿಮಗೆ  ಕಾಲ್ ಮಾಡಬಹುದು  ಅಂಥ ಸಮಜಾಯಿಸಿ ನೀಡಿದ್ದರು. ಅವನು   tension ಯಲ್ಲಿ ಆ ಮೋಬ್ಯಾಲಯನ್ನು check ಮಾಡಿರಿರಲಿಲ್ಲ .ಕಾಲೇಜಿನಿಂದ ಹೊರಗಡೆ ಬಂದ ಮೇಲೆ ಆ ಮೋಬ್ಯಾಲ್ on ಮಾಡಿದ.ಅವನಿಗೆ ಒಂದು ಆಶ್ಚರ್ಯ ಕಾದಿತ್ತು ಮೋಬ್ಯಾಲ್ wallpaper ಯಲ್ಲಿ ಆ ಹುಡುಗಿಯ ಫೋಟೋಯಿತ್ತು.ಅದನ್ನು  ನೋಡಿದ ತಕ್ಷಣ ಅವನ ಮನಸ್ಸು  ತುಂಬಾ ಸಂತೋಷವಾಯಿತ್ತು.ಅವನು ಮನಸ್ಸಿನಲ್ಲಿ  ಮೋಬ್ಯಾಲ್ exchange ಆಗಿದು ಒಳ್ಳೆಯದೇ  ಆಯಿತ್ತು ಸಂತೋಷ ಪಡುತ್ತಿದ್ದನು.
                          ಅವನು ಆನ್ ಮಾಡೋಕೆ  ಪ್ರಯತ್ನ ಮಾಡಿದ ಆದರೆ ಮೋಬ್ಯಲ್ ಗೆ ಪಾಸವಡ೯ ನೀಡಿ ಲಾಕ್ ಮಾಡಲಾಗಿತ್ತು.ಅವಳ ತಂದೆಯು ಕಾಲೇಜಿನ ಹೊರಗಡೆ ಅವಳಿಗೋಸ್ಕರ ಕಾಯುತ್ತಿದ್ದರು.ಅವಳು ಪರೀಕ್ಷೆ  ಮುಗಿದ ಕ್ಷಣ ಅವಸರದಲ್ಲಿ  ಮೋಬ್ಯಾಲ್ ವನ್ನು check ಮಾಡದೇ  ಹಾಗೇ  ತೆಗೆದುಕೊಂಡು  ಹೋಗಿದ್ದಳು.  ಅವಳು ಮನೆಗೆ  ಹೋದ ಮೇಲೆ ತನ್ನ venality ಬ್ಯಾಗಿನಿಂದ ಮೋಬ್ಯಾಲ್ ಹೊರಗಡೆ ತೆಗೆದಳು ಅವಳಿಗೆ ಆಶ್ಚರ್ಯವಾಯಿತ್ತು ಮೋಬ್ಯಾಲ್ ಬೇರೆಯದ್ದಿತ್ತು.ಆನ್ ಮಾಡಿದಳು   ಆದರೆ ಲಾಕ್ ಮಾಡಲಾಗಿತು.ತಮ್ಮ ತಂದೆಯ ಮೋಬ್ಯಾಲ್ ನಿಂದ ತನ್ನ ನಂಬರಿಗೆ ಕಾಲ್ ಮಾಡಿದಳು. ಆ ಕಡೆಯಿಂದ ಅಜೇಯು hello ಅಂತ ಹೇಳಿದ.ಅವಳು ನಾನು ಸುನೀತಾ  ನಮ್ಮ ಮೋಬ್ಯಲ್ ಅದಲು,ಬದಲು ಆಗಿದೆ  ಅಂತ ಹೇಳಿದಳು.ಅಜೇಯು ಹೌದು ನಿಮ್ಮ ಮೋಬ್ಯಾಲ್ ನನ್ನ ಹತ್ತಿರಯಿದೆ ನಿಮ್ಮ ಮನೆಯ  ವಿಳಾಸ ಹೇಳಿ ನಾನು ತಂದು ಕೊಡುವೇನು ಅಂತ ಹೇಳಿದ. ಅವಳು ವಿಳಾಸವನ್ನು  ಹೇಳಿದಳು ಅವನು  ಅದನ್ನು  ಬರೆದುಕೊಂಡನು.
೩೦ ನಿಮಿಷಗಳಲ್ಲಿ  ನಾನು ನಿಮ್ಮ ಮನೆಗೆ ಬಂದು ಹಿಂತಿರುಗಿಸುವೆ ಅಂತ ಹೇಳಿ ಕಾಲ್ ಕಟ್ ಮಾಡಿದನು. ೩೦ ನಿಮಿಷದ ನಂತರ ತನ್ನ ಬೈಕ್ ಮೇಲೆ ಅವಳ ಮನೆಯ ಕಡೆ ಹೊರಟಿದ್ದನು. 
ಸುನೀತಾಳ ಮನೆಯ ಹತ್ತಿರಕ್ಕೆ  ಹೋಗಿ ಅವಳ ತಂದೆಯ ನಂಬರಿಗೆ ಕಾಲ್ ಮಾಡಿದನು.  ಅವಳು ರಿಸೀವ್ ಮಾಡಿ ಅಜೇಯ ಎಲ್ಲಿದ್ದಿರಾ ಅಂತ ಕೇಳಿದಳು.ಅವನು ನಿಮ್ಮ ಮನೆಯ ಹೊರಗಡೆ ಇದ್ದೀನಿ ಅಂತ ಹೇಳಿದನು.ಅವಳು wait ನಾನು ಹೊರಗಡೆ ಬರುವುದ್ದಾಗಿ ಹೇಳಿದಳು.ಹೊರಗಡೆ ಬಂದವಲೆ hi ಅಜೇಯ ಅಂತ ಹೇಳಿದಳು,ಅವನು ಅದಕ್ಕೆ  ಉತ್ತರವಾಗಿ ಅವಳಿಗೆ hi ಹೇಳಿದನು.  ಆಮೇಲೆ ಇಬ್ಬರೂ  ಮೊಬ್ಯಾಲ್ ಬದಲಾಸಿಕೊಂಡರು.ಸುನೀತಾ ಅವನ ಊರು,ವಿದ್ಯಾಭ್ಯಾಸದ ಬಗ್ಗೆ  ವಿಚಾರಿಸಿ  ಥ್ಯಾಂಕ್ಯೂ ಅಜೇಯ Bye ಅಂತ ಹೇಳಿ ಒಳಗಡೆ ಹೋಗೋಕ್ಕೆ  ಹಿಂದೆ ತಿರುಗಿದಳು .

           ಅಜೇಯ ಮನಸ್ಸಿನಲ್ಲಿ ಹೇಗಾದರೂ  ಅವಳ ಮೋಬ್ಯಾಲ್ ನಂಬರ್ ಪಡೆದುಕೊಳ್ಳಬೇಕು ಅಂತ ತುಂಬಾ ಆಸೆ ಆಗುತ್ತಿತ್ತು.  ಆದರೆ ಹೇಗೆ ಕೇಳಬೇಕು  ಅಂತ ಯೋಚನೆ ಮಾಡುತ್ತ ನೆ  ಒಳದ ಮನಸ್ಸಿನಿಂದ ವಾಪಸು ಆಗುತ್ತಿದ್ದರೆ ಹಿಂದಗಡೆಯಿಂದ  ಅಜೇಯ wait    ಅಂತ ಸುನೀತಾ ಕರೆದಳು. ಅವನ ಮನಸ್ಸು  ತುಂಬಾ ಸಂತೋಷವಾಗಿ ಏನು ಅಂತ ಕೇಳಿದ.ಸುನೀತಾ ನಿಮ್ಮ ಮೋಬ್ಯಾಲ್  ನಂಬರ್ ಕೊಡಿ ಕೇಳಿದಳು.ಅವನು ಅದನ್ನೇ  ಕಾಯುತ್ತಿದ್ದ .ಇಬ್ಬರೂ  Exchange ಮಾಡಿಕೊಂಡರು.ಅವನು  ಮನೆಗೆ ಹೋಗಿ ಅವಳ ಮೆಸೇಜ್ ಬರಬಹುದು ಅಂತ  ಕಾಯುತ್ತಿದ್ದ.ರಾತ್ರಿಯ ಸುಮಾರು ೯ ಘಂಟೆಗೆ   ಅವಳ ಮೊದಲ ಮೆಸೇಜ್  ಬಂತು HD dinner,what r u dng ಅಂತ .ಹೀಗೆ ಇಬ್ಬರೂ  ದಿನಾಲೂ  ಮೆಸೇಜ್, ಕಾಲ್ ಮಾಡೋಕೆ  ಶುರು ಮಾಡಿದರು.ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದರು.ಕೆಲವೇ  ದಿನಗಳಲ್ಲಿ  ಅವರಿಬ್ಬರೂ  ತುಂಬಾ ಹತ್ತಿರವಾಗಿದ್ದರು.ಅಜೇಯು ಸುನೀತಾಳನ್ನು ಮನಸ್ಸಿನಲ್ಲಿಯೇ ತುಂಬಾ ಪ್ರೀತಿಸೋಕೆ ಶುರು ಮಾಡಿದ್ದನ್ನು.ಇಬ್ಬರೂ  ಒಂದು ದಿನವೂ ಕಾಲ್,ಮೆಸೇಜ್ ಮಾಡದೇ ಇರುತ್ತಿರಲಿಲ್ಲ.  ಹೀಗೆ ಇಬ್ಬರೂ  ಮಧ್ಯೆ  ಒಂದು ಗಾಢವಾದ ಸಂಬಂಧ ಬೆಳೆಯಿತ್ತು. ಅಜೇಯು  ತನ್ನ  ಪ್ರೀತಿಯನ್ನು   ಸುನೀತಾಳಿಗೆ  ಹೇಳಿಕೊಳ್ಳಲು  ಭಯ ಪಡುತ್ತಿದ್ದನು  ಯಾಕೆಂದರೆ ಅವನು ನೋಡೊಕೆ ಅಷ್ಟು ಚೆನ್ನಾಗಿರಲಿಲ್ಲ .ಸುನೀತಾಳು  ಅವನ  ಪ್ರೀತಿಯನ್ನು  ಒಪ್ಪಿಕೊಳ್ಳಲಿಲ್ಲ ಅಂದರೆ ಮಾಡಬೇಕು  ಅಂಥ ಭಯ ಪಡುತ್ತಿದ್ದನು.  ಅವನ ಮನಸ್ಸಿನಲ್ಲಿರುವದನು ಹೇಳಿದ್ದರೆ ಎಲ್ಲಿ ತನಿಂದ ದೂರವಾಗಿ ಬಿಡುತ್ತಾಳೆ  ಅಂತ ಯೋಚನೆ ಮಾಡುತ್ತಿದ್ದನು. ಹೀಗೆ ಸುಮಾರು ೩ ತಿಂಗಳು  ಕಳೆದವು.ಒಂದು ದಿನ ಅವನು ಎಲ್ಲಾ  ಯೋಚನೆಗಳನ್ನು ಬಿಟ್ಟು  ಏನಾದರೂ  ಆಗಲಿ  ಅಂತ ದೈಯ೯ ಮಾಡಿದನು.ರ್ರಾತಿಯ ಸಮಯ ದಿನಾಲೂ ಚಾಟ್  ಮಾಡುವ ರೀತಿಯಲ್ಲಿ ಚಾಟ್ ಮಾಡಿದ. ಸುನೀತಾಳು ಮಲಗುವ ಮುನ್ನ ಕಡೆಯದಾಗಿ  Gud Ng ಅಂತ ಮೆಸೇಜ್  ಮಾಡಿದಳು.ಅಜೇಯು ಸ್ವಲ್ಪ ಕಾಯಿದು ದೈಯ೯ ಮಾಡಿ I lv u sunita ಮೆಸೇಜ್ ಮಾಡಿದ್ದ.ಆ ಕಡೆಯಿಂದ ಯಾವ reply ವು  ಬರಲಿಲ್ಲ.

To be continued ..... 

Comments

Submitted by ravindra n angadi Sat, 06/13/2015 - 15:51

ಕಧೆ ತುಂಬಾ ಸ್ವಾರಸ್ಯಕರವಾಗಿದೆ. ಮುಂದಿನ‌ ಭಾಗಕ್ಕಾಗಿ ಕಾಯುತ್ತಿದ್ದೇವೆ. ಮುಂದಿನ‌ ಭಾಗ‌.........................????