ಅವಳೆಂಬ ನನ್ನಾಸೆ

ಅವಳೆಂಬ ನನ್ನಾಸೆ

ಒಡಲೊಳಗೊಂದು ಏಕಾಂತ ಮೌನ 
ಅವಳ ನಲಿವಿಗೆ ಮಳೆಯಾಗಲು ಕಾಯುತ್ತಿದೆ, 
ಕೊನೆಗಾಣದ ಬದುಕಿನ ಆಕಾಶದಲಿ 
ಚಲಿಸುತ್ತಾ,,,,,,,

ತುಂಬು ಯವ್ವನದ ಬೆಂಕಿಯಲ್ಲವಳು 
ಕೈ ಸವರಿ, ಉಸಿರು ತಾಕಿಸಿದಾಗ,
ಮನ ಇನ್ನ್ಯಾವುದೋ ತಂಪಿಗೆ ಹಾತೊರೆದು,
ಮೌನ ಗಟ್ಟಿಯಾಗಿಯೇ ಉಳಿಯಿತು,

ಎಲ್ಲೋ ಹಾರುವ ಹಕ್ಕಿಗೂ, 
ಅವಳೆದೆಯ ನಲಿವಿಗೂ, ಹೇಗೆ ಸಂಬಂದ
ಮೌನ ಮೋಡದೊಳಗೆ ಹಕ್ಕಿಯಾಗುವ 
ನನ್ನಾಸೆಗೆ, ಅವಳಿಂದಲೇ 
ಚುಂಬನದ ಪೂರ್ಣ ವಿರಾಮ.

ಗಾಳಿಯ ಆಹ್ಲಾದವನು, ಹಸಿರು ಎಲೆಗಳಿಗೆ ಬಿಟ್ಟು,
ತಾನು ಮೌನವಾಗಿ, ನೆಲದೊಳಗೆ ಹೂತ ಬೇರು,
ಆಳದ ಹನಿಯನ್ನು, ತುದಿ ತಲುಪಿಸುವ ಅವ್ವ,
ಇವಳೂ ಹಾಗೆ, ಮನೆಯೊಡಲ ಬೇರು, ನನ್ನವ್ವ.

ಸ್ವರವಿಲ್ಲದೆಯೂ ಹಾಡಬಲ್ಲಳು ಅವಳು,
ಕತ್ತಲೆಯಲಿ ದೀಪವಿಲ್ಲದೆ ಹೊಳೆಯುತ್ತಾ,
ಭೂಮಿಯಲಿ ನಿಂತು, ಆಗಸವ ಚುಂಬಿಸಿದಾಕೆ, 

ಪ್ರತೀ ಎದೆಗೂ ಮೌನದ ಸಿಹಿ ಉಣಿಸುತ್ತಾ,,,,,

Comments

Submitted by kavinagaraj Sat, 08/08/2015 - 10:46

>> ಸ್ವರವಿಲ್ಲದೆಯೂ ಹಾಡಬಲ್ಲಳು ಅವಳು, . . . ಮೌನಗೀತೆಯನ್ನು ಹಾಡಲು ಸ್ವರವೇಕೆ. ರಾಗವೇಕೆ? ಚೆನ್ನಾಗಿದೆ, ನವೀನರೇ.

Submitted by Nagaraj Bhadra Sat, 08/08/2015 - 11:28

ಕತ್ತಲೆಯಲ್ಲಿ ದೀಪವಿಲ್ಲದೆ ಹೊಳೆಯುವಳಿಗೆ ಬೆಳಕಿನ ಅವಶ್ಯಕತೆ ಯಾಕೆ?.ವರ್ಣನೆ ಚೆನ್ನಾಗಿದೆ ನವೀನ ಅವರೆ.

Submitted by dakshith hm Sat, 08/29/2015 - 16:28

ಮೊದಲ 3 ವಾಕ್ಯವೃಂದದಿಂದ ಮಂದಿನ ವಾಕ್ಯವೃಂದಗಳಿಗೆ ತಂಬಾನೇ ಅಂತರ ಇದೆ......ಅದನ್ನ ಅಷ್ಟು ಬೇಗ ತಿಳಿಯುವುದು ಸ್ವಲ್ಪ ಕಷ್ಟ........ಕೊನೆಯ ವಾಕ್ಯವೃಂದದ ವರ್ಣನೆ......great saar....

Submitted by dakshith hm Sat, 08/29/2015 - 16:29