ಹರಕೆ - ಲಕ್ಷ್ಮೀಕಾಂತ ಇಟ್ನಾಳ

ಹರಕೆ - ಲಕ್ಷ್ಮೀಕಾಂತ ಇಟ್ನಾಳ

ಚಿತ್ರ

ಹೊಸ ವರುಷ ಹೊಸ ಹರುಷ ನವ ಸರಸದ ಮಳೆಗರಸಲಿ....
ಹಳೆ ದು:ಖವ ಹೊಸ ಗಾಳಿಯ ಕಡಲಿನ ತೆರೆ ಮರೆಸಲಿ,
ಮನ ಮನದಲೂ ನಗು ಹಸಿರಿನ ನವಿರು ತಳಿರು ಚಿಗುರಲಿ,
ಸರಿಮಗದ ಸ್ವರ ಶ್ರುತಿಯು ಸಿಗಲಿ ಬಾಳ ಪಯಣದಲಿ...
ಹೊಸ ವರುಷದ ಹಾರ್ಧಿಕ ಶುಭಾಶಯಗಳು ತಮಗೆಲ್ಲರಿಗೂ..

Rating
No votes yet

Comments

Submitted by H A Patil Fri, 01/08/2016 - 17:28

ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
ಹೊಸ ವರುಷಕೆ ಕಾವ್ಯ ರೂಪದ ಸ್ವಾಗತ ಚೆನ್ನಾಗಿದೆ ಸಂತಸವಾಯಿತು, ತಮಗೂ ಎಲ್ಲ ಸಂಪದಿಗರಿಗೂ ಹೊಸ ವರ್ಷದ ಶುಭಾಶಯಗಳು.