ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
ಬರಹ
ಈ ದೇವರು ಅಂತ ನಾವೆಲ್ಲಾ ಹೇಳ್ತೀವಿ
ಹಿಂದುಗಳ (ನಾವು ) ದೇವರುಗಳು ಕ್ರಿಷ್ಣ ರಾಮ ರಾಘವೇಂದ್ರ , ಆಂಜನೇಯ ಮತ್ತಿತರರು ಯಾಕೆ ನಮ್ಮ ದೇಶದಲ್ಲೇ ಹುಟ್ಟಿದರು. ಯಾಕೆ ಅಮೇರಿಕಾನಲ್ಲೋ ಅಥವ ಆಸ್ಟೇಲಿಯಾನಲ್ಲೋ ಹುಟ್ಟಲಿಲ್ಲ
ಹಾಗೆ ಕ್ರೈಸ್ತರ ಹಾಗೂ ಇನ್ನಿತರ ಧರ್ಮದವರ ದೇವರುಗಳು ಇಲ್ಲಿ ಯಾಕೆ ಹುಟ್ಟಲಿಲ್ಲ.
ನಾವು ದೇವರು ಒಬ್ಬನೇ ಅಂತೀವಿ. ಬೇರೆಯವರೂ ದೇವರು ಒಬ್ಬನೇ ಅಂತಾರೆ ಆದರೆ ? ಆ ದೇವರು ಯಾರು? ನಾವು ಗುಡಿಯಲ್ಲಿ ಹುಡುಕುತ್ತೀವಿ. ಆದರೆ ಅವರು ಮಸಿದಿ ಚರ್ಚನ್ನಲ್ಲಿ ಹುಡುಕುತ್ತಾರೆ.
ಅವರಿಗೂ ಪವಾಡಗಳಾಗುತ್ತವೆ ನಮಗೂ ಪವಾಡಗಳಾಗುತ್ತವೆ.
ಹಾಗಿದ್ದರೆ ಈ ದೇವರ ಮೂಲ ಕಲ್ಪನೆ ಏನು. ಅವನು ಯಾರು ಎಲ್ಲರಿಗೂ ಒಂದೇನೆ ಅಥವ ಬೇರೆ ಬೇರೆ ಜನರಿಗೆ ಬೇರೆ ಬೇರೆಯೇ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
In reply to ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ by pallavi.dharwad
ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
In reply to ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ by roopablrao
ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
In reply to ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ by Shivakumar.Revadi
ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
In reply to ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ by roopablrao
ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
In reply to ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ by kannadakanda
ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ