ಸಂಬಂಧಿ..! By b.n.umesh on Tue, 06/14/2016 - 21:05 ಕವನ ಸಂಬಂಧಿ..... ಹಿಂದೆ ವ್ಯಂಗ್ಯದ ನಗೆಯ ಬೀರಿ ಮುಂದೆ ಹಲ್ಕಿರಿಯುವ ಉಣ್ಣುವ ಉಂಡೆದ್ದ ಮೇಲೆ ಬುತ್ತಿ ತರುತ್ತಿದ್ದೆ ಎನ್ನುವ ಪಡೆಯುವ ಧನವ ಮಾಡುವ ಅಪಮಾನವ ಸಂಬಂಧಿ ಮಾನವ ಅವನ ಮನದಲ್ಲಿದ್ದಾನೆ ದಾನವ... ಎಲ್ಲರೂ ಹಾಗಲ್ಲ ಆದರೂ ಇಂತಹವರೂ ಇರುತ್ತಾರಲ್ಲಾ.... Log in or register to post comments Comments Submitted by sathishnasa Wed, 06/15/2016 - 16:46 ಉ: ಸಂಬಂಧಿ..! >> ಎಲ್ಲರೂ ಹಾಗಲ್ಲ ಆದರೂ ಇಂತಹವರೂ ಇರುತ್ತಾರಲ್ಲಾ...<< +1 Log in or register to post comments
Submitted by sathishnasa Wed, 06/15/2016 - 16:46 ಉ: ಸಂಬಂಧಿ..! >> ಎಲ್ಲರೂ ಹಾಗಲ್ಲ ಆದರೂ ಇಂತಹವರೂ ಇರುತ್ತಾರಲ್ಲಾ...<< +1 Log in or register to post comments
Comments
ಉ: ಸಂಬಂಧಿ..!
>> ಎಲ್ಲರೂ ಹಾಗಲ್ಲ
ಆದರೂ ಇಂತಹವರೂ ಇರುತ್ತಾರಲ್ಲಾ...<< +1