ನಿಮ್ಮ ಜನ್ಮ ದಿನಾಂಕ ಹೇಳ್ತೀರಾ ?

ನಿಮ್ಮ ಜನ್ಮ ದಿನಾಂಕ ಹೇಳ್ತೀರಾ ?

ಸಂಪದಿಗರೇ, ನಾವೆಲ್ಲರೂ ಸಂಪದ ಕುಟುಂಬದ ಸದಸ್ಯರಾಗಿರುವುದು ಸರಿ. ಎಲ್ಲರೂ ಒಬ್ಬರಿಗೊಬ್ಬರು ಪರಿಚಿತರೇ.... ಕೆಲವರು ಪ್ರತಿಕ್ರಿಯೆಗಳಿಂದಾಗಿ , ಕೆಲವರು ತಮ್ಮ ಬ್ಲಾಗು, ಲೇಖನಗಳಿಂದಾಗಿ .
ಸಂಪದದ ಮಿಲನಕ್ಕೆ ಕಾಯೋಣ . ಹೀಗೇ ನಮ್ಮೆಲ್ಲರ ನಡುವಿನ ಕೊಂಡಿಯಾಗಿ ಸಂಪದ ಇದೆ. ಆದರೆ ನಿಮ್ಮೆಲ್ಲರ ಜನ್ಮ ದಿನಾಂಕ ತಿಳಿದಿದ್ದರೆ ಕಡೇ ಪಕ್ಷ ಶುಭಾಷಯವನ್ನಾದರೂ ಕೋರಬಹುದಲ್ಲಾ
ಅಂತ ಇದೀಗ ತಾನೆ ಹೊಳೀತು. ಎಲ್ಲರೂ ನಿಮ್ಮ ಜನ್ಮ ದಿನಾಂಕ ಸೇರಿಸ್ತೀರಾ ? ಏನಂತೀರಿ ( ಬರೇ ದಿನಾಂಕ ಸಾಕು ಇಸವಿ ಬೇಡ :) )ಪ್ರತಿಕ್ರಿಯಿಸುತ್ತೀರಾ?

Rating
No votes yet

Comments