ಇದುವೇ ಜೀವ , ಇದುವೇ ಜೀವನ - ಒಂದು ಸಂಭಾಷಣೆ

ಇದುವೇ ಜೀವ , ಇದುವೇ ಜೀವನ - ಒಂದು ಸಂಭಾಷಣೆ

- - ಏನ್ರೀ , ಕಾಣಿಸೋದೇ ಇಲ್ಲ ?
- - ಹಾಗೇನಿಲ್ಲ , ಇಲ್ಲೇ ಇದ್ದೀನಿ, ಅದೇ ಟ್ರೇನು, ಅದೇ ಬಸ್ಸು ( 'ಅದೇ ಭೂಮಿ, ಅದೇ ಬಾನು !')
- - ನಂದು ಬರೀ ಟೂರ್ ಆಗಿ ಬಿಟ್ಟಿದೆ . ಈಗ ದೇಶಾದ್ಯಂತ 15 ಊರಿಗೆ ಹೋಗಬೇಕು.
( ಬಾನಲ್ಲಿ ಓಡೋ ಮೇಘ, ಗಿರಿಗೋ ನಿಂತಲ್ಲೇ ಯೋಗ ! )

Rating
No votes yet

Comments

Submitted by shreekant.mishrikoti Fri, 08/10/2018 - 20:09

ಈ ಮೇಲಿನ ಸಂಭಾಷಣೆಯನ್ನು ನನ್ನ ಗೆಳೆಯನೊಂದಿಗೆ whatsapp ಮೂಲಕ ಹಂಚಿಕೊಂಡಿದ್ದೆ.
ಹೇಗೂ ಬಹಳ ದಿನ ಆಗಿತ್ತು , ಅವನ ಜತೆ ಮಾತಾಡಿ , ಅಂತ ಅವನಿಗೆ Phone ಮಾಡಿ ಮಾತಾಡಿ ಹೇಗಿದ್ದಿಯಾ ? ಏನು ಸಮಾಚಾರ ? ಹೇಗೆ ನಡೆದಿದೆ ? ಅಂತ ಕೇಳಿದೆ.
ಅವನು ಹೇಳಿದ್ದು....
...
....
....
ಅದೇ ಗೂಟ , ಅದೇ ಹುಲ್ಲು!